ರಾ ಜ 8 ೩ ರ ವಿ ೪ಾ ಸ೦ ೧೯೧ .
೪ | ಗುರು ಜಘನಸ್ಥಳೀಪ್ರಳಿನದೊಳ್ಳರಿದಾಡಿ ವಲಿತ್ರಯೋರ್ಮಿಯೋ || ಳ್ಳಿರಿದಡರ್ದಾಡಿ ನಾಭಿ ಸುಳಿಯೊಳುಳಿದಾಡಿ ತಮಾಲಿನೀಲಭಾ || ಸುರತರರೋಮರಾಜಿನವಶೈವಲದೊಳಡೆದಾಡಿ ತನ್ನು ಪಾ೦ | ಒರು ರಸವವಾಹದೆ ಮುಳುಗಿದುವರಸ೦ಗಳಾ ತನಾ || ೬೫ ವ!! ಮತ್ತ ಮಗಳ ವ್ಯ|| ಲಲನಾನೇತ್ರತ್ರಿಭಾಗಪ್ರಭವತಿ ತಿರುಚಿಶ್ವೇತರು ದ್ರೋಹಿತಷ್ಟೋ || - ತಿ ಸದಾಶವತಾಂಗದೊಳೆ ಪಸರಿಸುತ್ತೆ ಕಣೋ ಪ್ಪಿದತ್ತು || ಜೈಲತನ್ನೇ ತಾಂಚಲಸ್ಕೃರನಿಸೆ ಸರಿತಂದೊತ್ತಿ ಪಾಯರ್ಸ್ಪನೀಲೋ | ತೃ ಅಚಂಚಮ್ಮಲ್ಲಿಕಾ ಶೋಕ ವಿಖತತಿಯೆಂಗೆಂಪಾಂಗಿಂದಳು೦ಬಂ || ೬೬ ವೆ; ಅಪ್ರಸ್ತಾವನಂ ಸಾರ್ದು ಸಂಭ್ರಮಿಸಿ ನಿಂದು !! ಕರ್ಪ್ಪಿನ ತುಂಬಿದೆದೆಯಂ ಸದೆದೇರಿಸಿ ಗಂಗಗಾಡಿಯ೦ | ದುರ್ಬೀ ಸರೋಜಕೋರಿಕದ ಇಗ್ಗ ೯ಣೆಯಂ ತವೆ ತೊಟ್ಟು ಅಕ್ಷಮಂ || ದೊರ್ಬ್ಬಲಶಾಲಿ ನೋಡಿ ,ನವಂಬರನೊರ್ವೆ ತೊಟ್ಟನಂ || ದಿರ್ಬ್ಬಗಿದಾಗ ತನ್ನ ನಮನಂಗ ಧನುರ್ಧರನ ಕ್ಷಣಾರ್ಧದೊಳ್ || ೬೭ ಕ೦|| ಗಡಿ ಗೆಟ್ಟು ದು ಕಣ್ಣಿಟಂ | ನಡೆಗೆಟ್ಟುದು ಚಿತ್ರ ವೃತ್ತಿ ಧೃತಿವಲ್ಲಿ ವಲಂ | ಕುಡಿಗಟ್ಟು ದು ನವವಿರಹಂ | ತಡೆಗಟ್ಟುದು ತನ್ನ ಪಾತ್ಮಜಂಗಾ ಕ್ಷಣದೊಳ್ || ೬೮ - ಅರಸನ ಹೃದಯಪಟಾಭ್ಯ೦ || ತರಗೊಳ್ಳವರಾಗರಸದಿನಾ ಕನ್ನೆ ಯ ನು !! ರಿಜಂ ಬರೆದಂಗಜನೇc | ಪರಿಕಿಸೆ ಮು೦. ಚಿತ್ರಿಕರ್ಕ್ಕಳೊಡನಾಡಿದನೋ || ವ|| ಆಗಳರಸಂ ತನ್ನೊಳಿಂತೆಂದಂ ೩೮ F