ಪುಟ:ರಾಜಶೇಖರ ವಿಲಾಸಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರ ಥ ಮಾ ಶ್ಯಾ ಸ ೦ ೪೭ •\\ ೪೮ ಅದರಿಂ ದೋಷಾಭಾಸವ | ನೋದವಿಪರೊಂದೆಡೆಗೆ ದುರ್ಜನಸ್ಸುಷ್ಯ ತು ಎ೦|| ಬುದನನುಕರಿಸಿ ಕವೀಂದ್ರ | ರ್ಸ್ಪದಂ ಕೃತಿಯೊಳರೋಪಕೃತಿ ಪರತಂತ್ರರ್‌ || ಪಳಿಯಲ್ಪ೦ನೆಗಳ | ೪೪ನೇಂ ಬಲ್ಲನೆ ನನಕಾವ್ಯಮನಿಳೆಯೊಳ್ || ತೊಳಗುವರವಿಯಂ ಮಸುಳಿಪ | ಜಳಧರಮದರಂತೆ ಜಗನನೇಂ ಬೆಳಗು ಗುರು ಮೇ | ಸುಕವಿಗುಣರಹಿತಕೃತಿಚ೦ || ಪಕಮಾಲಿಕೆಗಕಟ ಮಳಿನನನಳಿನ ಸುಮನಃ || ಪ್ರಕರಮನಲೆದೆರಗುವಧ | ರ್ತಕದಂಬಭ್ರಮರಸಿವಹವೇ ನೆರಗು ಮೇ || ರಸಿಕ ಕವಿರಚಿತ ಕೃತಿಮಾ | ನಸದೊಳ್ಳಿಹರಿಸವಿದಗ್ಧ ವಿಮಳವ ರಾಳಂ || ವಸಿಯಕುಮೆ ಕುಕವಿಕೃತಕೃತಿ | ವಿಸರತ್ಸಲ್ಟಲದೊಳ ಬುಧಬಕಸೇವಿ ತದೊಳ್ || !! ಒರೆಯ ಸುವರ್ಣರೇಖೆ ಮಿಗೆ ಬಾರದೊಡಂ ಪೊಸತನ್ನ ದಂತೆ ಕ೦|| ಡರಸಿದೊಡಿಕ್ಷು ಕಾಂಡವೆನೆ ಸೀಯ್ಯನೆ ಸದ್ರಸಮುಣ್ಣದಿರ್ದೊಡಂ || ಸರಗೊಳಿಸುತ್ತೆ ತಾಳ ಮಣಿಮಾಲಿಕೆಯ೦ತೆ ಕೊರಲೆ ಕಾಂತಿಯ೦ || ನೆರಸದೊಡಂ ರಸಜ್ಞ ಸುಮನೋಜ್ಞಮೆ ಕಾವ್ಯ ಮದುಂ ಧುತ್ರಿಯೊಳ್ || ೫ ಪo | ಕವಿವಿಬುಧರ ಕಿಎಯೊ | ಸುವನವರಸಮಿಳಿದು ತೀವಿ ತನುವು ಮನವಂ | ಕವಿದು ಪೊರಸೂಸಿತೆನೆ ಪೊ| ಇವಸುಬಾಷ್ಪಂ ತುಳುಂಕೆ ಸೇಳ್ವುದು ಕೃತಿಯ೦ || $ .