ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಜ ಶೇ ೩ ರ ವಿ ೪ಾ ಸ ೦ ೧೯೫ ಅಸಿಯಳ ಸೋಷ್ಣನಿಶ್ವತ ಸೌರಭಲೋಭದೆನಾಸಿಕಾಗ್ರದೊ | *ಸಿದಮದಾಳಿ ಯಂದೆರಗೆ ತಾಂ ಸುಡೆ ಕತ್ರನೆ ಕಂದಿ ಕುಂದಿ ಸಾ || ಧ್ವ ಸವಶದಿಂದೆ ಬಂದೆರಗಲದೆ ತತ್ಸಮಚಾರುಚಂಪಕ | ಪ್ರಸವದೊಳಿನ್ನು ಎಲ್ಲಿಯರವಿಂದವರೆಂದದೊಳಳು ಜೀವಿಕುಂ || ೮೬ ಕುಮುರಿವೋದುವಾರ್ದೈರಗುವಾರಡಿಗಳೆವಾಲಿನೀರ್ಸ್ಪಯೋ | ಧರದೆಡೆ ಕಾಯುಘಟ್ಟಿಗೆರೆದಂತಿರೆ ಚುಯ್ಯನೆ ಖದತ್ತು ಮೇ || ಲಿರಿಸಿದನಲ್ಲವಂ ಮೃದು ಮೃಣಾಳಕುಳಂ ಸಿರಿಗಂಪು ಪುಷ್ಪಮಂ || ಜರಿಯುರಿಪತೈ ಪೊ ಪೊಗೆದು ತನೂದರಿಯಂಗತಾಪದಿಂ || ೮೭ - ವ|| ಆಗಳವಟ್ಟೆ ಶಿಶಿರೋಪಚಾರಮಂ ಮಾಮುಗ್ಗೆ ಯರ್ಗ್ಗೆ ವಿದಗ್ಗೆ ಯಸ್ಸಂಜ್ಞೆಗೈದು ವೃ || ಘಸಕಚೆಯಂಚೆಯ೦ ತೊಲಗಿಸೀಯಲರಂ ಫಣಿ ವೇಣಿ ಪಾರಿಸೀ | ಜಿನುಗು ವತುಂಬಿವಿಂಡನೆಲೆ ಸಂಪಕನಾಸಿಕೆ ನೂಂಕು ಮತ್ತಕೀ || ರನನಿರದಟ್ಟು ಮಂಜುಳವಿಡೂರಜಭೂಷಣೆ ಚೆ೦ದ್ರಕಾಂತಿಯಂ | , ಕನಕಪರಿಷ್ಯ ತಿದ್ಯುತಿ ಕೃತಾತನೆ ನೀ೦ ತಡೆಯೆ೦ದರಳಿಯರ್ || ೮೮ ವ| ಮತ್ರಂ ವ್ಯ! ಅಲರ್ಗಳ ಜೊಂಪಮಂ ಪಿಡಿದು ಬೀಸದಿಂದುನಿಭಾಸ್ಕ್ ಜೊನ್ನ ಮೆ೦ || ದಲಿಸುವಳಂಗಜಾತಶರಲೋಚನೆ ಪೂಗಳನಿಕ್ಕದಿರ್ಸುಮೋ || ಜೈಲಶರ ಮೆ೦ದು ಕು೦ದುವಳು ದಂಚಿ ತಸಲ್ಲನೆಪಾಣಿ ಪಲ್ಲವಾ | ವಲಿಯನೆ ಪಾಸದಿರ್ಮದನವಶಿಖಾತತಿಯೆಂದು ಬೆಚ್ಚುವಳ್ || ೮೯ ವ|| ಎಂದು ಸಿದ್ದು ಮತ್ತೆ ಮಿರವೆ ವ್ಯ|| ಅರವಿಂದಾನನೆಗಬ್ಬಲೋಚನೆಗೆ ಪದ್ಮಾ ಮೊದನಿಶ್ಚಾಸೆಗಂ || ಬುರುದ್ವಂದ್ವ ಸಮಾನಪಾಣಿಗೆ ಪಯೋರುಬ್ಬಾದೆಗಂಭೋಜಭಾ | ಸುರ ಕೋಶಸ್ತ್ರನೆಗೀಲತಾಂಗಿಗೆ ಸರೋಜಾತಾರಿ ತಾಂ ಕಾಯ ದ || ಸ್ಟರಿಯಲೀಕಳಹಂಸನೀಮಧುಕರಂ ಪೇಳ್ಳಾಯುದೇಂ ತಕ್ಕುದೇ || ೯೦ ||