ನಕ್ಕೆ ಬೆರ್ಚ್ಚಿ ಬಸಂತಂಗೆ ಬೆರಲ್ ರ್ಜೈ ಕಳಕಂಠಂಗಳ್ಳಿ ಗಿಳಿವಿಂಡಿಂಗೆ ಬಳ್ಳಿ ತಳಿ ರ್↑ ತಲ್ಲಣಂಗೊಂಡು ಮಳಯ ಜಕ್ಕೆ ಮಲ್ಲಳಿಗೊಂಡು ಮಂದಾನಿಲ೦ಗಳರ್ದ್ದು ಕಂದರ್ಪoಗೆ ಸೆಳರ್ದು ಕುಸುಮವಿಸರಕ್ಕಗಿದು ಬಿಸಕಾಂಡಕ್ಕೆ ಸುಗಿದು ಪೊಂ ಬಾಳೆಯಿಂ ಮರವಟ್ಟು ತುಂಬಿಗಳಿಂ ಕ೦ಗೆಟ್ಟು ಕಮಳದಿಂ ಕಂದಿ ಕುಮು ದದಿಂ ಕುಂದಿ ತಿಳಿಗೊಳಮಂ ಬೈದು ಕಳಹಂಸಂಗೆ ಸುಯ್ ಭಲತೆಗೆ ತಲೆವಾಗಿ ಪುಳಿನಕ್ಕೆ ಮಾರುವೋಗಿ ಮಾವಂ ನೋಡದೆ ಪೂನಂ ಸೂಡದೆ ಸವಿಯರಂ ಪರೀ ಸದೆ ಮುಕುರವಂ ನಿರೀಕ್ಷಿಸದೆ ಕುರುಳಂ ನೇವರಿಸದೆ ಶರೀರಮಂ ಸಿಂಗರಿಸದೆ ಜಳಕಮಂ ಪಾರದೆ ತಿಳಕಕ್ಕೆ ಸೇರದೂಟಕ್ಕೆಳಸದಾಟವಂ ಬಳಸದೆ ಕಾಯ್ದೆರಿದಕ ನಕ ಪತ್ರಿಕೆಯ೦ತೆ ಬೇರೊ೦ದುಸೌಂದರಕ್ಕೆ ಪಕ್ಕಾಗಿ ನಿಜಕಾಂತನಾಟಮಂ ಕೂಟ ಮ೦ ಮೀಂಟು ಚೌವನದ ಬೇಟಗಾರ್ತಿ ಕತ್ತು ಬಗೆದು ಬಯಸಿ ಬಗೆಯೊಳಾ ವಿಸುತ್ತಿರ್ದ್ದಳಾ ಪ್ರಸ್ತಾವಗೊಳ್ | ವ್ಯ| ಗುರುಕುಚದಲ್ಲಿ ಸಾಂದ್ರತರಕುಂಕುಮ ಸಂಕಮಸಿಟ್ಟು ಪಲ್ಲವಾ | ಧರೆಗಿರದಾಳಿಯಬ್ಬಿರಿದ ಮಲ್ಲಿಗೆಮೊಗ್ಗೆ ಯನಲ್ಲಿ ಸಾರ್ಬೈ ತಾ || ವರುಣ ತೆವೆತ್ತು ಕಾಣಿಸಿತು ಕಾಮನೃಪ ಕಡುಗಾಸುತೆಚ್ಚಬ || ರಲೆನೆ ಮೂರ್ಛಯಿಂ ಮುಗಿದಕಣ್ಯರಿಂದೆರಗಿರ್ದ್ದನೀರೆಯಾ || ೯೩ - ವ|| ಇ೦ತು ಸಂಮ ದಂಗುಂದಿ ಹಂಮದಂಬೋದ ಸರ್ವಮಂಗಳೆಗೆ ಕೆಳ ದಿಯರ್ಮದನದಹನಸಂತಾಪಪರಿಹರಣಸಮುಚಿತೋಪಚಾರಂಗೆಯ್ಯುತ್ತು ಮಿರ್ದ ರನ್ನೆ ವರಮಿತ್ತಲ್ ವಿಪಳ ವಿಭವಂ ಮಿಗೆ ಮುಂಬ೦ದರಾಜಶೇಖರನರೇಂದ್ರಂಗೆ ವಿವಿ ಧೋಪಚಾರಂಗೈದನಂತರಮಂತಃಪುರದೊಳವಳಯದ ಕೇಳೀವನಾಂತಸ್ಥಳವಿಳಸಿ ತ ಮಣಿಮಯಪ್ರಾಸಾದಮಂ ಬಿಡುದಾಣಂಮಾಡಿ ಕೊಟ್ಟು ಮಜ್ಜನಭೋಜ ನಾದಿಸಮುಚಿತೋಪಚಾರಕ್ಕೆ ತಕ್ಕ ಪರಿಚಾರಕ ಜನಮಂ ನಿಯಾಮಿಸಿ ನಿಜರಮಣಿ ಯೊಡನೆ ಕನಕ ಪೀಠವನಳಂಕರಿಸಿ ಸಿಂಹಳೇಂದ್ರಂ ಕುಳ್ಳಿರ್ದಿಕುಮಾರಂಗೆ ನಿಜಕು ಮಾರಿಯಂ ಪರಿಣಯಂಗೆಯ್ಯಲ್ವೇಳ್ಳು ಮೆ೦ದು ನುಡಿವಸವನಂತರದೊಳ್ಂದ ರ್ಯಶಾರದೆಯೆಂಬ ಸರ್ವಮಂಗಳೆಯ ಕೆಳದಿ ಸರಿತಂದಿರ್ವ್ವರಡಿದಾವರೆಯಂ ಕು
ಪುಟ:ರಾಜಶೇಖರ ವಿಲಾಸಂ.djvu/೨೧೪
ಗೋಚರ