ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦ ಸ ಸ ಮಾ ಶ್ವಾಸ ! ರತಿ ಬಗೆಗೆ ಬರ್ಪ್ಪಳಾಭಾ | ರತಿ ನುಡಿಯಂ ಮೀರಿ ನಡೆಯಳಿ೦ದಿರೆ ಚತುರ, 11 ಪ್ರೀತಿಯಿ೦ ಮೈವಳಿಯೊಳಂ | ದತಿಶಯ ಮೆನೆ ನಡೆವಳಾಮಹೀಭತ್ಸುತೆಯಾ || ೧೦೩ ವ|| ಎಂದವಳ ರೂಪಾತಿಶಯಮಂ ಸತ್ಯೇಂದ್ರನರೇಂದ್ರಂಗೆ ವಿಜ್ಞಾಸನಂ ಗೈದು ತತ್ಪರಿಣಯ ಕರಣಲಬ್ಬಾಭನುಜ್ಞನಾಗಿ ಮಗುಳು ಕಮಳಾವತಿಗೇ ಇಂದು ಸಚಿವೇಂದ್ರಂ ನರೇಂದ್ರ ಪುತ್ರಂಗೆಲ್ಲಮಂ ಬಿನ್ನ ಸಂಗೈದಾಗಳ್ ಕ೦|| ಮೊಗಸಸಿಗೆ ಸುಪ್ರಸನ್ನತೆ || ನೆಗಳುದು ಹೃದಯಾಬ್ಬ ಮಲರ್ದು ಸಾಮೋದತೆಯಂ || ಮಿಗೆ ತಳೆದುದು ಚಿತ್ರ೦ಗಡ | ಬಗೆವೊಡೆ ತನ್ನ ಪಕುಮಾರ ಕುಸುಮಾಯುಧನಾ || ೧c೪ ವ|| ಮತ್ತಮಾಗಳ್ ವ್ಯ|| ಶಿವಪಾದಾಂಭೋಜಮ೦ಭಕ್ತಿಯೋಳೆಭಜಿಸು ತು೦ಶೈವಕಾವ್ಯ೦ಗಳ೦ಶಾ೦! ಭವಲೀಲಾಸಧಾಸಂತತಿಯನೊಸಗೆಯ೦ ಕೇಳುತುಂ ಭವ್ಯ ವಿದೆ || ೩ ವಶಕ್ಕಾನಂದದಿಂದಂ ವಸುವನಮಣಿ ಶ್ರೇಣಿಯಂ ಮಾಣದೀಯ | ಇವರ್ನಿ೦ ಭೂರಿಭವಿಶ್ವ ರನತಚರಣ೦ ಭಾರತೀಭಾಗಧೇಯಂ || ೧೦೫ - ಸುರೇಂದ್ರನುಪೂಜಿತೇ ಸುರ್ಗುಣ ರಾಜಿವಿಭಾಜಿತೇ | ಕರೀ೦ದ್ರವದನಾಂಬಿಕೇ ಕಲಿತಸದ್ಯ ಪತ್ರಾಂಬಕೇ || ಹರೀಂದ್ರನರವಾಹನೇ ಹರಕೃತೋರುಸಮ್ಮೋಹನೇ | ಗಿರೀ೦ದ್ರತನುಸಂಭವೇ ಗತಿಭವತ್ಪದಂ ಶಾಂಭವೀ || ೧೦೬ ಗದ್ಯ11 ಓದುವಿನಮದಮರವುಮುಕುಟತಟ ಘಟಿತಮಣಿಗಣಮಹಾಪ್ರ ಭಾಪಟಲರಿತಪರಶಿವಶ್ರೀಪಾದನಖಚ೦ದ್ರಸಾ೦ದ್ರರುಚಿರು೦ ದ್ರಚಂದ್ರಿಕಾಚ೦ಚಚ್ಚಕೋರಾಯಮಾನಸರಸಜನಮಾ ನಿತೋಭಯ ಕವಿತಾ ವಿಶಾರದ ಶ್ರೀಷಡಕ್ಷರದೇವ ವಿರಚಿತಮಪ್ಪ ರಾಜಶೇಖರವಿಳಾಸವಿಪುಳ ಪ್ರಬಂಧದೊಳ್ಳರ್ವಮಂಗಳಾ ದರ್ಶನ * ವರ್ಣನಂ ಸಪ್ತಮಾಶ್ವಾಸಂ. ಸ೦ ಪೂ ಣ ೯೦. - ~