೨೦೨ pಾ ಜ $ ೬೩ ರ ವಿ ಳಾ ಸ 6) ಚಿತ್ರಾವಳಿಯ ಮೇಲ್ಕಟ್ಟಿನ ಮುತ್ತಿನಲಂಬಣಂಗಳ ತೆತ್ತಿಸಿದಕೆಂಬರಲ್ಲಭ ಸಾಲಿ ಡಿದು ತೊಡರ್ಕ್ಟಿದಲ್ಲಿಗಳ ಕೀಲಿಸಿದ ಪೊನ್ನ ಬಿಂಗಾರಿಗಳ ಸಾಲ್ಗೊಳಿಸಿದಮಾ ಣಿಕದಿಂಡೆಗಳ ಕೀಲ್ಗೊ ಳಿಸಿದನಿಮಿರ್ಚ್ಛೆ ದಪಚ್ಚೆಯ ಕುಚ್ಚುಗಳ ತೊಡರ್ಕ್ಟಿಕು ಸುಮಮಾಲಿಕೆಗಳ ನೆಗಟ್ಟಿದ ಚಿತ್ರಪತ್ರಿಕೆಗಳ ಬಿಗಿದ ಮಣಿದರ್ಪಣಂಗಳ ಗಗನ ಮ೦ ತುಡುಂಕುವಪತಾಕೆಗಳ ಮುಗುಳಳೆಯ ಸುರಿವಜಂತದ ಮುಗಿಲ್ಲ ತೆಗೆದು ತರಂಗೊಳಿಸಿದ ಪಂಚವಣ್ಣಿಗೆಯ ಪಟ್ಟಿಯ ಸಿಂಗರಿಸಿದ ಮಕರತೋರ ಣದ ಸಂಗಳಿಸಿದ ನನೆಯ ಸಸಕಂಗಳ ಸಸಿಗಲ್ಲ ನೆಲಗಟ್ಟಿನ ಪೊಸಬರದ ವೇದಿ ಕೆಯ ನವನೀಲದ ಭಿತ್ತಿಯ ಪವಳದ ಬಾಗಿಲ್ಯಾಡದ ಗೋಮೇಧಿಕ ಕವಾಟದ ಹೇಮಮಯಾರ್ಗಳಸ್ತಂಭದ ಸುತ್ತಿ ಕಟ್ಟಿದ ಕನಕ ಘಂಟೆಯ ಬಿತ್ತರಂಬಡೆವ ಮಾ ಣಿಕ ಕಲಶದ ವೈಡೂರ್ಯ ದಲೋವೆಯ ಗಾಡಿವಡೆದ ಮಂಟಪದ ಮಧ್ಯದಲ್ಲಿ ನೆರೆದ ಎಬುಧರಿಂ ತರಂಬಡಿದರಾಜಸ್ತತ್ರರಿಂ ಮ೦ತಣಂಬಡೆದ ಮಂತ್ರಿಗಳಿ೦ ತಿಂತಿಣಿಗೊಳ್ಳ ರಾಜಪುರುಷರಿ೦ ಒಣ್ಣ ಪತ್ನವೀಂದ್ರರಿಂ ಕಣ್ಣಿಟ್ಟು ಕೌತುಕ೦ ಬಡುವಕಳಾವಿದರಿಂದೆಡೆಯಾಡುವೆವೆಣ್ಣ೪೦ ಗುಡಿಗಟ್ಟುವ ರಜನದಿಂ ಗಳಿ ಗೆವಟ್ಟಲನಾರೈವಜೋಯಿಸರಿಂದೊಳಗೆ ಸದನಂಗೊಂಬವಿದfಯರಿಂ ನೆರಪಿಡ ಮಂಗಳಸಾಧನ೦ಗಳಿ೦ ಸರಸಗೀತಮಲ ಪಾಡುವ ಗಾಯಕರಿಂ ಮೊಳಗುವ ಮಂಗಳವರೆಗಳಿ೦ ತೊಳಗುವ ಮಣಿದೀಪಿಕೆಗಳಿ೦ ನೋಡಿನಲಿವ ಕುಮಾರಿಯರಿಂ ಕೂಡೆ ಸಡಗರಿಸ ವಿಳಾಸಿನಿಯರಿಂ ತೆರಂಬೊಳೆವ ಕಾಂಡಪಟದಿಂ ತುರುಗಿ ಸುರಿವಕ ರ್ಪೂರರಜದಿಂ ಪರಿಮಳಕ್ಕೆರಗುವ ಸರಮವುಗಳಿಂ ಪುರುಳಿ ಗೂಡಿ ಗಳ ಸವಕಳೇ ಶುಕ೦ಗಳಿ೦ ಕೆದರ್ದ ಕುಸುಮ೦ಗಳಿ೦, ಸಂಗೊಳಿಸಿದ ಪನ್ಸಿಗೊFಡಂಗಳಿ೦ ಮುತ್ತಿನರಂಗವಲ್ಲಿಗಳಿ೦ ಬಿತ್ತರಿಸಿದ ಚಿತ್ರ೦ಗಳಿ೦ ಪೊರಗೆನೇಮಿಸಿದ ನವಿಲು ಯ್ಯಲಿಂ ಕಿರು ವೆಂಡಿರ ಕೇಳಿಗೆಸಮೆದಮಣಿರಾಟಾಳದಿಂದಿಂಬುವೆತ್ತುವಸಂತರಾ ಜನ ವಿಳಾಸಮಂಟಪದಂತೆ ಕುಸುಮ ಕಳಂಬನ ಕೇಳೀಸಿಳಯದಂತೆ ಕಾರ ಕಣ್ಣೆ ಕೌತುಕ ಮನೋದವಿಸಿ ನುತಿಪರ ರಸನೆಗತ ರ್ಕೃಮೆನಿಸಿ ವಸುಧಗೆ ಬಿಸವಂದ ಮನೀವಪಸದನಂಬಡೆದ ಪೊಸಹಸುರ್ವ೦ದರಸಗೆ ಮಿಗೆ ಮಿಸುಗುತಿರ್ದ್ದು ದಂತು ಮಲ್ಲದೆಯು೦
ಪುಟ:ರಾಜಶೇಖರ ವಿಲಾಸಂ.djvu/೨೧೯
ಗೋಚರ