ಅ ಷ್ಟ ಮಾ ಶ್ವಾ ಸ೦ ೨೧೩ ಮಂಡಳಿಕರ ತಂಡದಿಂದೆಡಒಲದೊಳ್ಳಿಸುವಧವಳ ಚಾಮರದ ನೆಗ ಪವಸೀಗುರಿಯ ವಿಡಿದು ಬಪ್ಪನವರತ್ನದ ನಡೆ ತೋರಣದ ನಭವನಳ್ಳಿರಿದು ಮಿಳಿರ್ವಪಳವಿಗೆಗಳ ವಿಳಾಸದಿಂ ಮಿಕ್ಕು ಪೊಕ್ಕು ಕಿಕ್ಕಿರಿಗಿರಿದು ಬರ್ಪ್ಪಕರಿತುರಗರಧಪದಾತಿಗಳ ಪೆರ್ಮೆಯಿಂ ಎಸ್ತರಿಸಿದ ವಸ್ತು ಕಾರದ ಕನಕ ಪಾತ್ರೆಗಳಂ ಮಣಿಭರಣಂಗಳುದಿ ದಪೆಟ್ಟಿಗೆಗಳಂ ಪರಿಮಳಪ್ರಕರಪರಿಮಿಳಿತಭಾಜನಂಗಳನೋ ಜೆಯಿಂ ಪಿಡಿದೆಡೆ ವಿ ಡದೆ ಗಡಣಂಗೊ೦ಡು ಬರ್ಪ್ಪಮಡದಿಯರಿಂದತಿಸಂಭ್ರಮಂ ನೆಗಳೆ ಸುರೇಂದ್ರ ಭವಮಂ ನರೇಂದ್ರ ತನೂಭವಂ ತಾಳ್ಳು ಮಿತವಚನಸಮೇತಂ ಬಂದು ರಾಜಗೃ ಹದ ಬಹಿರ್ದ್ವಾರದೇಶದೊಳ್ ಜಸ್ಕಂಧದಿನಿಳೆಗವತರಿಸಿ ಸಚಿವ ಕೈಗುಣಿ ನಡೆತಂದ್ರ ಮಹೋತ್ಸವಂ ಗೆ ಮಾಂಗಲ್ಯ ಮಂಟಪಮಂ ಪೊಕ್ಕು ಮಧುಪರ್ಕಮಂ ಕೈ ಕೊಂಡು ಪುಣ ಹವೆಂಬವರೋಪಿತರನದೊಡನೆ ಭದ್ರ ವೇದಿಕೆಯನಲಂಕರಿಸಿಸದ, ತಿಂದಿರ್ಪ್ಯಾಗಳು ಮುಹೂರ್ತ ಸಾರ್ತ್ತ೦ದುದೆಂದು ಸಿಂಹಳೇ೦ದ್ರಂಗೆ ಇರೋ ಹಿತಂ ನಿರವಿಸಿ ಕೇಳ್ಳು ಕುವರಿಯಲ್ಲಿ ಕರೆದು ತರ್ಪ್ಪುದೆಂದು ಸಚಿವಂಗೆ ಹೇಳಿ ಡನವ ಗಳಿಲನೆ ವೋಗಿ ಮುನ್ನ ಮೆ ಪಸದನಂಗೊಂಡು ಪಸೆ ವೆಣ್ಣೆನಿಸಿರ್ದ್ದಕ ನೈ ಯ೦ ಕರೆದುರ್ತಾಗಳ | ರಥೋದ್ಧ ತನೃತ್ಯ೦ || ಕಂ|| ಸುತ್ತಿ ತಳ್ಳ ಸುದತಿಒನೇಕ್ಷಣೋ || ದಾತ್ತ ಕಾಂತಿ ನವದುಗ್ಟವಾರ್ಧಿಯಂ || ತೆತ್ತ ಮುರ್ವ್ವ ಸಿರಿಯಲ್ಲಿ ಬರ್ಸ್ಸವೋ | ಒಪೀನಕುಜೆ ಬರ್ಸ್ಸಲೊಪ್ಪಿದಳ್ || ವೃ || ಮಣಿಭೂವಾಭಾನು ಭಾನು ಪ್ರಭೆಯನರುಣಿಮಂ ಮಾಡೆ ಚಂಚೆತ್ಕಟಾಕ್ಷೇ! ಕ್ಷ೧ರೋಚಿರ್ಮಾಲೆ ಮಿಂಚಂ ಕರೆಯಮಿಸು ಸವಾಂಶು ದಿಗ್ತಾಗದೊಳ್ಳಾ|| ರ್ವಣಚಂದ್ರದ್ಯೋತಿಯಂ ಮೇಣ್ಯರಸೆ ಮೃದುಪದನ್ಯಾಸಕಿ೦ಚಿಚ್ಚಲಂ || ಕಣಕಾಂಚೀಕಿ೦ಕಿಣೀ ನಿಕ್ಟಣಿತಯತೆ ವರಾಭ್ಯರ್ಣಮಂ ಸಾರ್ದ್ದಳಾಗಳ್ || ೫೭
ಪುಟ:ರಾಜಶೇಖರ ವಿಲಾಸಂ.djvu/೨೩೦
ಗೋಚರ