ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫ ೬೬ ಅಷ್ಟ ಮಾ ಶ್ವಾ ಸ೦ !! ಎಲರಿದೆತ್ತಿ ನೋಂಕಿ ತೊಲಗುತ್ತಿಗೆ ಪುಷ್ಪಪರಾಗಸೂಗಮಾ || ಬ್ರಲತೆಯ ಪಲ್ಲವಂ ಮಿಸು ಪಶೋಕೆಯ ನುಣ್ಣಳಿರೊಂದುವಂತೆ ಚೆ || ರೈಲರೆ ಸುವರ್ಣಕಾಂಡಪಟಮೊಸರಿಸುತ್ತಿರೆ ಇನ್ನು ಹರ್ತನು || ಜ್ವಲಿಸೆ ವಧೂವರರ್ಕ್ಕಳ ಕರಗ್ರಹಣಂ ಬಗೆಗೊಂಡುದಾಕ್ಷಣಂ || ೬೫ to{{ ತೆರೆ ಸರಿಯೆ ಸಂಜೆ ಸರಿವಂ | ತಿರೆ ವರವದನೇಂದುವಂ ನಿರೀಕ್ಷಿಸಿ ತಾರಾ | ತರುಣಿ ಮುದವಾಂಸಮಾಳೆಯೋ | ೪ರಸಿ ಮದಂಬತ್ತು ಬೀರಿದಳ್ಳಿ ಜರುಚಿಯ೦ || ವ|| ಆಗಳ | ನನೆಯಿಂ ಸೇರಿರ್ದ ಮಲೀಲತೆಗಮ ಮರ್ದುಸಮ್ಮೋರಕಂಬೆ, ಚತಾ | ವನಿಜಕ್ಕಂಟೈತ್ರನಟ್ನಾಂಬುವನೆ ಸುರಿವವೊಲ್ಲೆ ಗವಾರ್ಬ್ಸಿ೦ದುರೋಮಾ೦|| ಚನಮಂ ಕೈಕೊಂಡು ನಿಂದಾಚೆಗಮೊಡನೆ ಚಾಮಾತೃಗಂ ಸಿಂಹಳೇ೦ದ್ರ೦) ಮನವೊಲ್ಯೂರಂತೆ ಕೈನೀರೆರೆದನಭಿನವ ಸ್ವರ್ಣ ಕುಂಭಾಂಬುವಿಂದಂ ||೬೭ ಪಾಡೆ ಶೋಭನಮನಂಗನೆಯ ರ್ಕ್ಕಳ್ಳ೦ಗಳ ಪಾರ ಕರ್ರು ಕೊ೦ || ಡಾಜೆ ಭೋರ್ಗ್ಗರೆದು ವಾದ್ಯ ಸಿನಾ ದಂ ತೀವಿಗೆ ಭವರಬಾಂಧವರ್ || ನೋಡೆ ಸಂತಸದಿನಾಗಮ ಘೋಷಂ ಪೊಣ್ಮರೆ ಚಾಟ್ಸ್‌ಗೆ ಹೋಮಮಂ | ಮಾಡೆ ಭೂಸುರುಳಾ ಪತಿ ಪುತ್ರಂ ಕೈ ಹಿಡಿದ ಕಮಳಾಕ್ಷಿಯಂ || ೬೮ - ವ|| ಅಲ್ಲಿಂಬಳಿಯಿಂ ನಡೆಮಡಿಯೊಳೊಯ್ಯನೊಯ್ಯನೆ | ನಡೆವವಧೂವರರದೇ ವಿರಾಜಿಸಿದರೂ ಬೆ || ಆಗರ್ದ ಪ್ರಳಿನಸ್ಥಳದೊಳಡಿ | ಯಿಡುತೊಡನೈವವಮರಾಳದಂಪತಿಗಳ ವೋಲ್ || ೬೯ || ಶ್ರುತಿವಿಹಿತ ಕ್ರಿಯಾಕುಶಲಶೈವಮತಾಶ್ರಿತ ಶಾಸ್ತ್ರವಿತ್ತು | ಹಿತಕೃತಕೊಮಕುಂಡದೆಡೆಗೇರು ತುಂ ಮದವರ್ಕ್ಕಳಂಬಿಕಾ || ಪತಿಯು ತಮಿಂತಿದೆಂದು ಬಲವಂದು ಜಯಸ್ವನಸರ್ವವಾದ್ಯಸಂ | ತ ತಿರು ತಿ ತೀವೆ ಮಂಡಿಸಿದರಕ್ಕಿದಮೆಲ್ವಸೆಯೊಳಾಸದಿಂ || ೭೦ ಕ 0