ನವಮಾಶ್ವಾಸಂ. ಶ್ರೀಮದಪರ್ಣಾನನನವ | ತಾಮರಸಾಮೋದಮದಮಧುವ್ರತನಭವಂ || ಸಾಮ ಜಮರ್ದನನಮರಲ | ಲಾಮಂ ಪೊರೆಗೆಮ್ಮ ನಾವಗಂ ಶಿವಲಿಂಗಂ || ವ್ಯ! ಶಿವಲೀಲಾಳಧನಾ ವಶ್ರವಣದಿ೦ ತತ್ಪಾದಪೂಜಾಸಮು || ತೃವದಿಂ ಶೈವಪುರಾತನವ್ರಜವುರಾಣಾ ಕರ್ಣನೋತ್ಸಾಹದಿಂ || ಶಿವಯೋಗೀಂದ್ರಸಮರ್ಚನೈಕ ಸುಖದಿಂ ಕಾಂತಾಸಮೇತಂ ಮಹೀ | ಧವನೊಪ್ಪಿರ್ದ್ದನಶೇಷಸಜ್ಜನಮನಃಪದ್ಮಪ್ರಭಾ ವಲ್ಲಭಂ || ವ|| ಅಂತುಮಾನೃಪಂ ದಿವಸಂಗಳವ ಎರ್ಪ್ಪನ್ನೆ ಗಂ ವೈ|| ಸುರಕಕರಮುಕ್ತಾಂಭ ಕ ಣ೦ಮ೦ಜದೆಂಬಂ | ತಿರೆ ತಳೆದು ಶಿಖಾವದರ್ವವಂ ನುರ್ಗ್ಗಿ ನೀಲಾ೦ || ಬುರುಹಸುರಭಿಯೊಂದುದಿದಂ ಮಾಗೆ ಬಸ್ಸFc | ತಿರೆ ಕೃತಘನಸಾರಾಮೋದಸಾರಂ ಸಮೀತಂ || * ನೆಗೆದು ಡಜಾಲದಂತೆ ಪೊಸಮೊಲೆಯ ಬಲ್ಕು ಗುಳೊಪ್ಪೆ ಸದ್ಯ ಮ೦ || ಮಿಗೆ ತೊರೆದಲ್ಲಿ ಲಕ್ಷ್ಮಿ ನಿತೆ ನೈದಿಲೊಳುರ್ಬ್ಬಿದಮಟ್ಟು ಪಿಂಗದಿಂ || ತಗಲಿರೆ ಕಾರ್ಮುಗಿಲೈ ಗಳ ಜೊನ್ನ ದವೋಲ್ಲೂ ಸಮಂಜು ವಾರ್ಧಿ ಪ | , ಚು೯ಗೆಯನಮರ್ಚ್ಚೆ ತಾಳನುದಿ ತೋದಯವಂ ಹಿಮ ಕಾಲಚ೦ದ್ರನ೦ || ಕಂ|| ಘನ ರಾಹುವಿಂದುವಂ ತಿಂ || ದು ನಭಸ್ಥಳದೊಳೆ ಮಗುಳಿದಂತೆವೊಲೆಸೆಗು೦ || ವನಧರಮದರಮೃತರಸದ || ಸೋನೆ ಸುರಿತರ್ಸ್ಸ೦ತ ಮ೦ಜದೇಂ ರಂಜಿಸಿತೋ ||
ಪುಟ:ರಾಜಶೇಖರ ವಿಲಾಸಂ.djvu/೨೪೫
ಗೋಚರ