ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ನವ ಮಾ ಶ್ಯಾ ಸ೦ ತಿ ಡಿ ಕೆ & ರಯದಿಂ ಮುಸು೦ಕುತಿರ್ಪ್ಪತಿ || ಶಯಹಿಮಮಂ ಕಳೆಯಲೆಂದಿನಂ ಶಿಬಿಯ ಸಮಾ || ಶ್ರಯ ಮೆಸಗಿ ಕಳಿಯನೆನಲಾ || ಶ್ರಯಾಶನಾಶ್ರಯದಿನಿಷ್ಟ ಮೇಂ ಸಮನಿಪುದೇ || ಹಿಮ ಕರಮುಖಿಯರ ಸೇವನೆ | ಹಿಮಮಂ ಬರಿಕೈದುದಹಿಮಕರಸೇವನೆಯಿ೦ || ಹಿಮಮಳಿದುದಿಲ್ಲಮೆನೆ ಕಾ | ಲಮಹಿಮೆಯಾವಂಗದೇನನೆಸಗದೆ ಜಗದೊಳ್ || ಹರನುರಿಗುಡೆ ಮರೆವೊ | ಕರಲಂಬನ ಬಸುಪುಗಳೆದು ಪೊರೆದುದು ತರುಣೀ || ಗುರುಕುಚ ಮಿದು ಚಳಿಗಳೆದುದು | ವರಂಗೆ ಮರೆವುಗೆ ಸುವೃತ್ತರೇಗೆಯೂರೊ ಪೇಳ್ || ಸಸಿ ಬಾಂಬೆಳೆಯಂ ಬಾನೊ | ಕೈಸುಟುಂ ಬಿಡದಾನೆದೆವಲನಿಮ್ಮ೯ಡಿಕೆಯೊಳೊ೦ || ದಿಸಿ ಪೊದೆದಗಜೆಯನಾಲಿ೦ | ಗಿಸಿ ಗಿರಿಶಂ ಮೆರೆವನೆಂದೊಡರನೇನೆಂಬೆ೦ || ಹರಿವಿಧಿಗಳುಳಿದು ನಳಿನಾ | ಕರಸರಸಿರುಹಂಗಳಂ ರಮಾ ವಾಗ್ಗೇವೀ || ಪರಿರಂಭಣಯು ತರಿರ್ದ್ದ | ರ್ಸ್ಟುರುಚರವೈಕು೦ಠಸತ್ಯಲೋಕಾಂತರದೊಳ್ || ವ್ಯ|| ಚಳಿವೆಟ್ಟಾಣ್ಯನಪುತ್ರಿ ಸುರ್ಕೈ ಚಳಿಯಿಂ ಮೈಸಾರ್ದು ತಾನಪ್ಪಿ ಸಂ | ಚಳಿಸwರ್ವನ ದೇಹದಿಂ ಸಿರಿ ಸರೋಜಾತಾಕ್ಷವಕ್ಷಸ್ಯೆ ನಿ || ಶೃಳೆಯಾದಳು ಡೆವೆಣ್ಣತುರ್ಮುಖಮುಖಾಂತರ್ವಾಸೆ ಯಾಗಿಪ್ಪಳಿ | ನ್ನುಳಿದೀಲೋಕದ ಪೆಂಡಿರೇನುಳಿವರೇ ತಳಪ್ಪದಾಶರಂ || & LUS ೧.