ರನಿ ಜ ಶೇ ೩ ರವಿ ೪ಾ ಸ೦ ೨೩೧ ೧೮ ೬ ೧೯ ೨೦ ಕ೦|| ಪುದಿದಹಿಮದೊಡಲೊಳಿಳಿತಂ | ದುದರಾಗ್ನಿಯನೈದೆ ನಂದೆವೊಯುದು ನಿಜಮ್ಮ || ಇದೊಡೆಂತು ತೋರ್ಪ್ಸದೋ ಸೇ | ದಲಿಲ್ಲದವೊಗೆ ಪೊದಳ ಜನದಾನನದೊಳ್ || ಮೃಡನ ಕಿಡಿಗಣ್ಣ ಕಡುಬಿಸು | ಪಡಂಗಿಸಿಕಿಲಿದು ಮನೋರಮೆ ನೋಡೆಂ || ದಡಿಗಡಿಗೆ ರತಿಯ ಕರಮಂ | ಪೊಡೆದಾರ್ದ್ದಿನ್ನಂಜೆನೆಂದು ನಲಿವಂ ಮದನಂ || ಕುಮುದವನಲರ್ಕ್ಲಿ ಹಿಮರುಚಿ | ಗೆ ಮಹೋತ್ಸವಮಿತ್ತು ದಬ್ಬಮಂ ಕೊರಗಿಸಿ, ತಿ || ಗೃ ಮರೀಚಿಯನದು ಮಸುಳಿಸಿ | ತು ಮಹೀಜನಮಾತ್ಮಸಮಕೆ ಮಾಳ್ವುದು ಹಿತಮಂ || - ಬೆರಿಕಿಲಿಂ ಮುರುಂಟಿರೆ | ವಿರತಿಯ ಹೃದಯಸ್ಥವಿರಹವ ಗೆ ಕ ಯ೦ || ಸ್ಮರನೊಡ್ಡಿ ಕಾಸಿ ಬಿಲ್ಲ೦ || ತಿರುವೊಮ್ಮೆ ಸುತಿರ್ಪ್ಪಸಿತಶರರು ಹಶರದಿ೦ || ವ|| ಆಕಾಲದೊಳ್ ವ|| ನಡುಕಂ ಕೈಮೀರೆ ದಂತಕ್ಷದತೊಡೆದುಹುಹುಧ್ಯಾನಮು೦ಪೊಣ್ಣೆ ಮೆಟ್ರೊ || ಧೃಡದೆಂ ತೋರೆ ರೋಮೋದ್ಧ ಮಮಮರ್ದಿರೆಸೀತಾರಮಂಗೈವೆರಾಲ್ || ಕಡಿವೆುಂತಾಗೆ ತಳ್ಕಿಲಭರದೆ ಸಡಲ್ಪಟ್ಟು ಗೇಣಾಗಿ ಪಾಂಧಿ | ರ್ತೊಡೆತೋಳ ಇಡೆ ಜಾನುಗ್ರಹಿತಶಿರರಗೇನಿರ್ದ್ದರೋ ತೀತಭೀತರ್ ||೨೨ ವ|| ಮತ್ತ ಮವರೊಳೊರ್ವ್ವಮುಗ್ಗಾ ಧ್ವಗಂ - ಗೇರಪಣ್ಣನಿದು ಕೆಂಡಮೆನು ತು೦ || ಸಾರಿ ಮೇಲೆ ತೃಣಮಿಟ್ಟ ದನದಲ್ | ಸೇರಿಬಾಯ ಪೊಗೆ ತಳ್ಳಿರೆ ಕಂಡಾ | ದಾರಿಗಂ ಮುದದಿನದು ತುಮಿರ್ದ೦ || ೨೧ ೨೩
ಪುಟ:ರಾಜಶೇಖರ ವಿಲಾಸಂ.djvu/೨೪೮
ಗೋಚರ