ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ ನ ನ ಮಾ ಶ್ವಾ ಸ೦ ಕೆಯ ಪುರಜನರು ತ್ಸವದೋರಣ | ಮಾನೆಯ ಮೇಲಣ ಪಳವಿಗೆ ಮಿಳಿರ್ದಿರೆ | ನಾನಾವಿಧವಾದ್ಯಧ್ವನೆಯಳುರ್ದಿರೆ | ಕರೆದುವು ಬಿರುದಿನ ಕಹಳೆಗಳಾಗಳ | ಪರೆದುದು ಪಳಹದ ರವಮೆಣ್ಣೆಸೆಯೊಳ್ || ಗಿರಿಬಂಧುರಸಿಂಧುರತತಿ ನಡೆತರೆ | ಚರವೃಂದದ ಕುಂದದ ಕಳಕಳಮಿರೆ ! ವೊಸಮೇಳದ ತಾಳದ ಮೈದುನಿನದಂ | ಪಸರಿಸೆ ಗೀತರವಂ ಕಡುಬಿನದಂ | ಬಡೆದಿದಿರ್ವಂದುದು ರಾಜಪ್ರಚಯ | ಬಿಡ ದೊಡವಂದುದು ನಾರೀನಿಚಯ೦ | ಕಳಶಂ ಕಂನಡಿ ವಿ ಜನತತಿ ಯ೦ | ತಳೆದಿ ಕೈಯತೆ ಚೆಲ್ವಂ ರತಿಯಂ | ಸಲೆ ವಾರಾಂಗನೆಯ ರ್ಬ್ಬರುತಿರ್ದ್ದರ್ | ಕೆಲ ರಾರತಿವಿಡಿದೈತರುತಿರ್ದರ್ | ಮುತ್ತಿನ ಸತ್ತಿಗೆ ಮೊತ್ತಂಬೆರೆ ಸುತ್ತಿ ತುರಂ ಗಿಗಳೊತ್ತುಸುರೆ | ವಂದಿಸೆ ವಂದಿಜನಂ ಜಯ ಜಯವೆನೆ | ಮುಂದೆಸೆ ಬಂದೆಸೆ ನವರತಿಶಯ ಮೆನೆ | ಕಡೆಗಂಗಳ ಕುಡಿವೆಳಗೆಡವುಗುತಿರೆ | ನಿಡುಮುಡಿ ಮುಗು ಳಂ ಪುರುಡಿಸು ತುಗುತಿರೆ | ಪೆಡೆ ಸೂಸಿತು ಲಾ ಜವ್ರಜಮಂ | ತಬ್ಬಿಸಿಲೆನೆ ಪಟವಾಸದ ರಜನಂ - ತನುರುಚಿನಿರ್ಜಿತಸೌದಾಮಿನಿಯರ್ | ಘನಸಂಭ್ರಮದ ರೆಬರ್ಕಾಮಿನಿಯರ್ | ನೆಲವನೆ ನೆಲೆನೆಲೆಗಳನೇರುತ್ತು೦! ಕಲಿತಕಟಾಕ್ಷದ ರುಚಿ ವೀರುತ್ತ ನೋಡುತ್ತಿರೆ ಕರಿವರವುಸ್ತಕದೊಳ್ | ತೋಡಿಲ್ಲದೆ ಬಗೆಗೊಗೆದು ತ್ಸು ಕದೊಳ್ | ಯುವತಿಸಹಿತಮವನೀಶ್ವರತನಯಂ | ಸುವಿಳಾಸತಿರಸ್ಕತಹರಿತನ ಯ೦ | €ರಿದು ತೃವದಿಂದೇಳಂದಾಗ | ಧೃರದಿಂದರಮನೆಯ೦ ಪುಗುವಾಗಳ್ || ವೈ|| ಜಡಿಯೆ ಘನಸ್ತನಂ ಪೊಡರೆ ಪೂರ್ಣ ನಿತಂಬಮಪಾ೦ಗಕಾಂತಿ ಮುಂ | ದಿಡೆ ಕುಸುಮಾಧ್ಯಮ೦ ಕೆದರೆ ತಣ್ಣದಿರಂ ರದನಾಂಶು ಒಳ್ಳೆ ತೆ || ೪ಡು ಮುಡಿ ಸೂಸೆ ಬಲ್ಕು ಗುಳನಂದಿದಿರ್ವಂದು ಮಹೋತ್ಸವಂ ಮನ || ಕೈದೆಗುಡೆರನ್ನ ದಾರತಿಯನೆತ್ತಿ ದುದೊಲ್ಲು ವಿಳಾಸಿನೀಜನಂ || ೪೨ - ವ| ಇ೦ತು ಸಖೀ ಜನ ಮೆಸಗುವ ಮಕಿಗಳೋಪಚಾರಂಗಳಂ ಕೈಕೊಳು ತು೦ ನಿಜ ಜನನೀ ಜನಕರಿರ್ಪ್ಪೆಡೆಗೆ ರಮಣಿವೆರಸೇyಂದು ಪೊಡ ಮುಟ್ಟು ನಿಂದಾ ಗಳಮೃತಮತಿಮಹಾದೇವಿ ಸತ್ಯೇಂದ್ರ ಚೋಳೇ೦ದ್ರರಿರ್ವ್ವರುಂ ನಲವರ ಕೆಯಿತ್ತು ಪರಿತೋಷದಿಂ ಪರಸಿ ಕುಳ್ಳಿರಿಸಿ ಸರಸಪ್ರಸನ್ನ ಸ್ನಿಗ್ಧ ಮಧುರ ತರಕಟಾಕ್ಷಂಗಳಿನ