ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ನವ ಮಾ ಶ್ಯಾ ಸ೦ vଟ ವ್ಯ| ತಳಿರ್ವೆಳಮಾವು ಪಲ್ಲವಿಸಶೋಕೆ ಮುಗುಳದಿರ್ಮುತ್ತೆ ಮೊಗ್ಗೆಯಂ | ತಳೆಯಲೊಡರ್ಕ್ಟಿನಿಂದಮೊಸಮಲ್ಲಿಗೆ ಪುಷ್ಪಮನಾಂತಚ೦ಪಕ೦|| ಪಳೆಯೆಲೆಯಿಕ್ಕಿಸಣ್ಣನನೆಯೇರಿದಪಾಟಳಿ ಪೂವನಾಂತು ಕ೦ || ಗೊಳಿಸುವ ಕರ್ಣಿಕಾರಮಲರ್ದೀವಿದಮುತ್ತ ಮದೆತ್ತನೊಳೊಡಂ 11 ೪೭ ಮೊಡವಿಗಳಂತೆ ಮಡೆ ಪೊಸಮೊಗ್ಗೆಗಳಾವಧುದೂತಿಯಲ್ಲಿ ಸೊಂ | ಪಿಡಿದಿರೆ ವಲ್ಲರೀತನು ಸುಮಸ್ಯಬಕಸ್ತನಮಲ್ಲಿ ಪೊಣ್ಣೆ ಕ || ರ್ಪಡರ್ದತಮಾಲವಲ್ಲಿ ಬಡಬಾಸೆವೊಲೊಸ್ಸಿರೆ ಪದ್ಮಲೋಚನಂ | ಬಿಡದಲರ್ದೊಪ್ಪ ಚೌವನಮನಾಂತವೊಲಾವನಲಕ್ಷ್ಮಿ ತೋರಿದಳ || ೪೮ ಕ೦!! ಗಿಳಿಗಳೆರಂಕೆಯ ಪಚ್ಚೆಯ | ನಳಿಮಾಲೆಯ ನೀಲಮಾಲೆಯಂ ಮಾವಿನಚೆ೦ || ದಳಿರ್ಗ೦ಪಂ ಬನಸಿರಿ ತಾಂ | ತಳೆದಾಮಾಧವಮನೋಭೆಯೆನಿಸುತ್ತೆಸೆದಳ್ || ವ|| ಅದಲ್ಲದೆಯು ಮಲ್ಲಿ | ಮದನಂ ಮೊಸರಿಲಿಂದ ಪೂಣ್ಣಿಸೆ ತಪಸ್ಸಂಯುಕ್ತ ಕಾರ್ಕಶ್ಯ ಚಿ || * ಇದೆ ತಾ೦ ನಾ೦ಟದಿದೆಂದು ಬಂದು ಮಧುವೆಂದೆಂಬೋಜನಂದೆಟ್ಟಿ ಮು! ತದ ಮೊಗೆಂಡಮನಲ್ಲಿ ಬಲ್ಬರಲ ಮಾಡಿಲಯಃಪಿಂಡಖಂ | ಡದ ಸಾಲಿಟ್ಟ ದನದಿದಂತೆ ಮೆರೆಗುಂ ಶೃಂಗಾಳಿಯಿಂ ಗಾಳಿಯಿಂ || ೫೦ ಕ೦|| ಮಧುಸೇವನೆಯಿ೦ ಸೊರ್ಕ್ಕುತೆ | ಮಧುಪಂ ಸುಮನಃಪ್ರಚಯಮನಲೆದೊಡೆ ಶಿಬಿಯೊಳ್ || ಮಧುರಿದ್ರಜನ ಬೆಸದಿನದಂ | ಮಧು ದಂಡಿಸತೆರದೆ ಮುತ್ಯದಲರೊಳದೆಸೆಗು೦ || ವ|| ಮಮ ದಲ್ಲದೆಯುಂ ವೃ!! ಅ೦ಗಭೂಭುಜಂ ವಿಜಯಯಾತ್ರಗೆ ಪೋಗಲೊಡರ್ಕ್ಟಿ ಚೈತ್ರನು || ತುಂಗಕಧ್ವನಿಸ್ಸುಟಮಹಾಪಟಹಧ್ವನಿಗೆಯ್ಯ ಕೇಳು ಚ || ತಂಗಳೆನಿಪ್ಪ ವೀರಭಟರೇಳೆ ನವಾಂಕುರ ರೋಮರಾಜಿ ಸ || ರ್ವಾ೦ಗದೊಳಂದು ಪಲ್ಲವಲಸತ್ಕವಚಾವಳಿದೊಟ್ಟು ತೋರಿದಳ || ೫೨ ೫೧