ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ನ ನ ಮಾ ಶ್ಯಾ ಸ ೦ ೭೦ ವೃ! ತಿಳಿಗೊಳದಲ್ಲಿ ಸುತ್ತಿ ಸುಳಿದೆ ಸರೋಜಪರಾಗಸೂಗಮಂ | ಗಳಿಲನೆ ಪೊತ್ತು ಬರ್ಪ್ಪೆಡೆಯೋಳುಯ್ಯಲನಾಡುವ ಗಾಡಿ ಕಾರ್ತಿಯ || ರ್ಕಳ ಮೊರವಾರ್ಗ್ಗಳಪ್ಪಳಿಸಿ ತೊಪ್ಪನೆ ಬೀಳೆಲರೆಯ್ಕೆ ನೊಂದು ಸಂ | ಚಳಗತಿಯಿಂ ಮದಾಳಿನಿನದಚ್ಛಲದಿಂ ನರಳುತ್ತೆ ಬರ್ಪ್ಪಿನಂ || ಗಿಳಿವಾತಿಂದುಪಚಾರಮಾಡಿ ತಳಿಗ್ಗೆಯಿಂದಿತ್ತಬಾರೆಂದು ಕೊ | ಕಿಳಚಂಚ ದಳಿ ತೋರು ಕೊರಕರಸಸ್ನೇಹಂಗಳಿಂ ನೀವಿ ನಿ || ಶ್ವಳಭ್ಯಂಗೀರವದಿ೦ದೆ ಮಂತ್ರಿಸಿ ರಸಾಲಂ ರಕ್ಷೆಗೈದಾತನಂ | ಕೆಳೆಗೊಂಡಂ ತನಗಾತನಂದೆಸಗೆ ಲೇಸಂ ಮುಯ್ಯ ನೀವಂತವೋಲ್ | ೭೧ ಮಾವಿನೊಳೇಲಿ ಮಲ್ಲಿಗೆಗೆ ಸಾರಿ ಮರ೦ದದೊಳಳ್ಳು ಜಾರಿ ಕಂ | ದಾವರೆಡಿ ಕೇಸರದೊಳಾಡಿ ಕರಂ ಮಧುವೀ೦ಟಿ ಪಾಡಿ ಮೇ || ಲಾ ವರಮೆ ಮಾಧವಿಯನೊತ್ತಿ ಮಹೋತ್ಸವದಿಂದೆ ಸುತ್ತಿ ಭ• . ಗಾವಳಿ ಧೂಳಿಯು ಕುಸುಮಾಳಿಯೊಳಾಂತುದು ಚಾರು ಕೇಳಿಯ೦ || 25 ವ!! ಮತ್ತ ಮನೆ೦ಗತೇಜ ಗೋಡನೆ ಚ೦ಪಕನಿಕಾಯಂ ಪೆಂಪುವಡೆಯ ರತಿ. ಮೊಗದೊಡನೆ ಸುಗೆಯ ಸೊಂಪುನಡೆದರೆ ಒತಿಗಳ ಧೃತಿಯೊಡನೆ ಜಾತಿ ಬೀತಿ? ಮುನಿದಿನಿಯಳೆ ಕಾಲೆರಗಿ ಪರಿವ ಕಾಮಿಜನವದನದೊಡನೆ ದಾಡಿಮಂ ಬಿಃ | ಯೆ ಸಧಿಕರ ಮುಬರೊಡನರನೇರಿಲ್ಬಣ್ಣು ಕಳಸ ಕೊಳದ ಒಳಂಗಳೊಡನೆ ತಿ' ವೆಲ್ಡಿಂಗಳುಜ್ಯ ಲಸಿ ಎರಪಿಸಂತಾಪದೊಡನೆ ತಪನು ಕಡುವಿಸುವುದಳೆದ ವಿಜೃಂಭಿಸೆ ಬಂದಭುವನಜನಮನೋಜ್ಞವಾ ದಮಧುಮಾಸದಲ್ಲಿ ವೃ!! ಅಳಿವುಳಿಸೆಂಬಸಣ್ನೆಲೆ ಕಳುದು ಸದ್ರತಿಯುತ್ಸವಾಂಕುರಂ | ಮೊಳೆತುದು ರಾಗವೆ೦ಬತಳಿಗೊದು ಗುನ್ನ ದಕಟ್ಟಳಾಳಿ ಸಂ || ಗಳಿಸಿದುದಲ್ಲಿ ಮೋಸಕುಸುಮಂ ಪೊಸತಾಗಲರ್ದತ್ತು ಸ೦ಗಸ | ತಳಮಮುರ್ದತ್ತು ಕಾದಲಬನಂಗಳೊಳೆಯೇ ಮನೆ ಜಮಾರುತಂ || ೭ ವ|| ಅದಲ್ಲದೆಯುವಲ್ಲಿ | ಕೋನರನೆ ಕೊಕ್ಕಿಸಿಂ ಸಳೆದು ಖಂಡಿಸಿ ಸೋರ್ವರಸಪ್ರವಾಹಮಂ | ಮನಮೋಸದೀಂಟಿ ಗಂಟಲೊಳೆ ನುಣ್ಣನಿ ಪೊಣ್ಯ ವಿಯೋಗಿನೀಧಿಜೀ || ವನಮದು ಕಂಪನಂಗೊಳೆ ಮುಗಿಬ್ಬುಗಿಲೆಂಬಕಸ್ವನಂಗಳಂ | ಮನಸಿಜನೋಲ್ಲು ಕೇಳು ಭುಜಿಯು ಬೆರಿಡಿದಾವಸಂತನಂ || ೭