08 ಜ ೩ ರ ವಿ ಆನಿ ಸ ೨೬ ೨೭ - ವ|| ಅದಲ್ಲದೆಯುಮದರ ಕೆಲದಲ್ಲಿ ಕಂ|| ತಳಿರ್ಗೊ೦ಬಿಂ ಮೆಗಣೆಗೆ | ದಳಿಮಾಲೆ ಮನೋಜ್ಞವಾದುದಾ ಮಲ್ಲಿ || ಲಳನೆಯೊಡವೆರೆದೆಲರನುರೆ | ಮುಳಿದಿರಿಯಲ್ಬಡಿದಕೈದು ವೆನೆ ಕರತಳದಿಂ || ವ|| ಅದಂ ನಿರೀಕ್ಷೆ ನನೃಪಂಗೆ ದೇವಿ ನುಡಿದವಳೆಂದು ಕಳಾರಮೆಯಿ೦ ತಂದಳ ಕಂ|| ಎಲರುಗಿದೊಡರ್ವಣ ತ | ಇಲರ್ಗಸ್ಕೊಳೋಸೆ ಮಲ್ಲಿಕಾ ವಧು ಒಂದು೦ || ಒಲಿಯದುವಂತೆಸೆಯೆ ಬಾ | ಪ್ರತಿವಂ ಸುರಿವಂತೆ ಮಧುಕಾ೦ ಬಿಡೆ ಮೆರೆದಳ° | ವ|| ಎಂಟು ಗುಮದಕ್ಕೆ ಮಚ್ಚು ತಿರ್ನ್ನಿ೦ ಸೆರತೊ೦ದು ಮಲ್ಲಿಕಾವಲ್ಲಿಯಂ ತೋರಿತಾನುಮಿ೦ತೆ೦ದ ವೃ!! ಅಳಿವಿಂಡಿಂಗಲರ್ವಂಡನಲ್ಲಿ ಗಿಳಿಗಳಿ೦ಬಾ ದಪಣ್ಣಂ ಪಿಕಾ | ವಳಿಗಾ ಕೊರಕಮಂ ಪ್ರಸನಳಸಾರಭ್ಯ ಮಂ ಮಾರುತಂ || ಗೆಳಮಾವಿತ್ತುದಿದಕ್ಕೆ ಮಿಕ್ಕಮರನೆಂದುಂ ಸಾಟಿಯಿ೦ದು ಮ೦ || ಜುಳಮವಧು ಬಣ್ಣಿಸಲ್ಪಗ ತಚ್ಛಂಗೀನಿಸ್ವನವ್ಯಾ ಜದಿ೦ || ೨೮ ವ|| ಎನೆ ಚೆನ್ನಾ ದುದೆಂದು ಮುಂದಕ್ಕೆ ನಡೆತ೦ದೊ೦ದುರಸಾಲಸರಳ ಶಾಖಾಗ್ರದೊಳ್ನಿವಣ್ಣ ಮನದನ್ನಳೊಡನೆ ಸವಿವರಗಿಳಿಯ೦ ನಿಜಾಪಾಂಗಪಲ್ಲ ವದಿಂ ನಾಳೆ ತೋರಿ | ವೃ|| ಎಳದಳಿರಂ ಕರ್ದು೦ಕಿ ಕನರೊ೦ದಿದತಿಸಾ೦ಟಿ ದತ್ತು ಕೋ || ಕಿಳನಳಿ ಧೂಳೆಯೊಳ್ಳೆರೆದ ಪುಷ್ಪರಸಂಗಳನುಂಡುದಿಲ್ಲಿ ಕೇಳ್ || ↑ಳಿಯವೊಲೇನಿವೆಲ್ಲ ವಿನಿಮಣ್ಣಿನಿದಂ ಸವಿದಪ್ಪುವೇಯೆನು | ತೆಳಸಿ ಮನೋಜಸಿಟ್ಟನಿದು ಪಂಡಿತವಕ್ಕಿಯೆನುತ್ತೆ ನಾಮಮಂ || ೨೯
ಪುಟ:ರಾಜಶೇಖರ ವಿಲಾಸಂ.djvu/೨೬೭
ಗೋಚರ