ವ ೨೫ ನ ನ ಮಾ ಶ್ವಾಸ ೦ ವ|| ಎಂದದರ ಪರಿಸರದೊಳೊಂಪುವಡೆದಲರ್ಧಚಂಪಕಮಂ ತೋರಿ | ವ್ಯ! ಪಾರುವ ಪಾಯ ಸಂದಣಿನ ಸುತ್ತುವ ಪತ್ತುವ ಭೋಂಕನೈದುನಿಂ | ಸೇರಿದಪ್ರದೊಡಂಬೆಯನೆ ನೋಡುವ ಪಾಡುವ ಜೊಲ್ವ ಬೀಬಾ | ಯಾರುವ ಮತ್ತೆ ಮತ್ತೆ ಮಧು ಎಂಟುವ ಸೊಕ್ಕುಳವಳಿ ಪ್ರತಾನಮಂ | ಜಾರಿಸಿದತ್ತು ಸಂಪಗೆ ಮಧು ಪ್ರಿಯರು ಜ್ಯಸೇವರಕ್ಯು ಮೇ || ೩೦ ವ|| ಎಂದು ಚತುರಜನಚಕ್ರೇಶ್ವರಂ ನುಡಿದು ನಡೆವಾಗಳದರ ಮುಗುಳಂ ಬಗೆದು ಭಾವಿಸಿ ನಿಜಸಣಿಗೆ ದೇವಿಯಿಂತೆಂದಳ್ ಕಂ|| ಅಳಿನೀಶಿಂಜಿನಿಗಿದು ತಾ ನಳವಡದೆಂದುಳಿದು ಕಳೆದು ಚಂಪಕದಲಿರಂ || ಕೆಳದಿ ಮನೋಜ೦ ತಳ್ಳದೆ || ತಳೆ ದಂ ಮಿಕ್ಕಲರ ತಳಿರ ಶರಸಮುದಯ ಮಂ || d೧ ವ|| ಎಂಬನುಡಿಯಂ ಕೇಳ್ಳು ಮರ್ಚು ತಲ್ಲಂ ತಳರ್ದು ಮಧುಲಕ್ಷ್ಮಿನ ಧುರತರವಿಳಾಸಮಂ ಬಗೆಗೊಂಡು ಪೊಗಳುತ್ತುಂ ಬರೆವರೆ ವನಮಧ್ಯದ ತೆರಂಬೊ ಳೆವ ತೆರಪಿನೊಳಳವಟ್ಟ ಕೊಳವೆರ್ಗ್ಗಳ ಕೇರ್ಗ್ಗಳೊಳಗೆ ತಮಲದಳದಳಿರಂ ಕೊರೆದು ಚಿತ್ರ ಪತ್ರಮಪ್ಪಂತೆ ಸಸಿ ನೆಟ್ಟ ಪೊ೦ಬಾಳೆಯ ಬೆಳ್ಳ೦ಬ೦ಗಳಿ೦ ಸೋ ಗೆವೆರಸಿದ ಸಂಪ್ರೇಕ್ಷುದಂಡಂಗಳನನುರ್ಚ್ಚಿ ಬಾಳ ವೇರ್ಗ್ಗಳಿ೦ ಬಿಗಿರೆತೆಯೆದೆಯೊ ಶೃಂಪಗೆಯ ಬಿರಿಮುಗುಳಳಂ ತೆತ್ತಿಸಿ ನಿಬಿಡವೆನಿಸಿ ನಿಮಿರ್ಬ್ಬೊದ ಪೊಂಗೇದ ಗೆಯ ನುಣ್ಣರಿಯ ಒಲ್ಲ ೦ತೆಗಳಿ೦ ಚಂದನರಸಂಗಳೆಂ ತೊಯ್ಸಳೆಯ ದವನದ ಮೇಲ್ನೋದಕೆ ಯಿಂದೊಳಗೆ ಬಾಳೆಲೆಯ ಹಲಗೆಗಳ ಪರಿಸರದೊಳೊ೦ದಿ ಸಂದು ವಿಡ ದಂತೆ ತರೆ೦ಗೊಳಿಸಿ ರಚಿಸಿದ ಕರ್ಣಿಕಾರದ ಹಲಗೆಗಟ್ಟಿನೆಡೆಯೆಡೆಯೊಳರೆಯಸ ಆಳಂ ನೆಗಸಿ ಕೀಲಿಸಿದವೊಂದಾವರೆಯ ಮೊಗ್ಗೆಗಳನುಸ್ಕೊಗರಿಗಳಿ೦ ಮಲ್ಲಿಗೆ ಮುಗುಳಸೂಸಕ೦ಗಳ೦ತೊಡರ್ಕ್ಟಿ ನಿಮಿಚ್ಚಿದ ಚೂತಪಲ್ಲವದ ಚು೦ಚು ಲೋ ವೆಯಿಂ ಸರಸಪರಿಮಳಕೆ ಸಾಲ್ಗೊಂಡರಗಲವ್ವಳಿಪಳಿ ಪ್ರತಾನಮನೊಳಗಣೆ ವೋ ಗಲೀಯದೆ ಸೋದು ಕಳೆವೆಳಗೌಂಗಿನ ಬಾಗಿಲ್ವಾಡದ ಕಾಪಿನ ಚಂಪೇಯನಿ
ಪುಟ:ರಾಜಶೇಖರ ವಿಲಾಸಂ.djvu/೨೬೮
ಗೋಚರ