ದಶ ಮಾ ಶ್ಯಾ ಸ೦ ೨೫೫ ೪೩ ವ|| ಆತಳಿರಂ ತನ್ನ ರ್ಸೋಡಿಯೊಳುಡಿದು ನಳಿನಾಕರಕ್ಕೆ ಬಂದು ಕಂ|| ಕೊಳದೊಳಲರ್ದದಲರಂ || ನಳಿನೀಕ್ಷಣೆ ಮುರಿವೆನೆಂದು ಪುಗೆ ತೆರೆಮೊಯ್ಲಿ” || ಮುಳುಗುತ್ತೇಳುತೆ ಭಯದಿಂ | ತಳಮಳಗೊಳ್ಳಂತೆ ಕಣ್ಣ ದೇಂ ರಂಜಿಸಿತೋ || ವ|| ಪೆರ ತೊಲದು ತಾಣದೊಳ ಮರನಂ ಪಬ್ಬಿಣದಮಲ್ಲಿಗೆಯಲ್ಲಿ ಗೈತಂದು !! ಬಿಡುಮುಡಿ ಸೂಸೆ ಮುಂತಳೆದ ಹೂಗಳಸೀಗಳೆ ನವ್ಯಪುಷ್ಪಮಂ ! ಮುಡಿಸೆನಗೆಂಬಲಿತಕಂಕಣ ಸಿಕ್ವಣ ಮುಣ್ ತರಂ || ಜಡಿವವೊಲಲ್ಲಿ ಪಲ್ಲವಮನಾಲತೆಯೆಳ್ಳುರುಡಿಂದೆ ಕೋರಕಂ | ಬಡೆವಿಲೇಳೆ ಮೈ ಬೆವರದೊರ್ವಳರರಿದಳ ಎಸದಿಂ || ೪೭ ವ|| ಎರತೊಂದೆಡೆಯೊಳ್ ವೃ!! ಮಲ್ಲಿಗೆ ಮೇಲೆರ್ಬ್ಬಿ ಮುಗುಳೊತ್ತಿಗೆ ಕೊಯ್ಯಲೊರ್ಡನಿಂದಸಂ | ಫಾಸರೋರುಹಾಯ ಧನ ನಮ೦ಟಿಕೆ ಕೊಂಬು ವೋಳಸ || ತೃವಪಾಣಿಯಂ ತರುಣ ತರುವಾ೦ಗ ಕಂಪಿಸ೦ತದೇ | ಸಿಲ್ಲದೆ ಸಾಯೆ ಕಂಪಿಸುತೆ ಕಣ್ಣೆಸದಿರ್ದು ನೋಟಕರ್ಕ್ಕಳಾ || ಇ೮ ಕಂ|| ಆಳಿವೆರಸಿದರ ಗೊಂಚಲ || ನೆಳನೆಣ್ಣುಡಿದಿರೆ ಕರಾಗ್ರದೊಳ್ಳೆಗೆ ದುಗು ಮ೦ | ಜುಳಶಶಿಮಂತಳಮ೦ ನವ || ನಳಿನಂ ಸೆರೆವಿಡಿಯೆ ತೋರ್ನ್ಸವೊಬ್ಬನರೆಡೆಯೊಳ್ || ಫಗುಡಿಯನುಡಿವೆಯೋಳೆ ಪ | ರಾಗಂ ಪರಕಲಿಸೆ ಮೆಯ್ಯೋಳಾ ಮದಗೋಂಬಂ || ಬಾ ಗೊತ್ತಿ ತಳಿರನುಡಿವ | ಳೂಗಣೆಯನ ಕರಿಣಿಯಂತಿರೇನೊಪ್ಪಿದಳೋ || ೪೯ ೫೦
ಪುಟ:ರಾಜಶೇಖರ ವಿಲಾಸಂ.djvu/೨೭೨
ಗೋಚರ