ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೬ ಈ ಜ ಈ ಖ ರವಿ ಇಾ ಸ೦ ಸ ೫೧ ೫೨ !! ನಕ್ಕಳೊರ್ವ್ವಳೆಳಮಾವಿನಲ್ಲಿ ಸ | ತಾವಿಕರಮಂ ಕರಾಗ್ರದಿಂ || ಮೆಲ್ಲನೆ ಮುರಿದಾನೆ ಕಂದಿತಾ | ಪಲ್ಲವಕ್ಕೆ ಮೊದಲಾಕರಾಂಬುಜಂ || 당에 ಮಗಮಗಿಸ ಬೆಮರನಾಂತೇಂ | ಸೊಗಯಿಸಿದಳೊ ಕಣ್ಣೆ ಕಮಳೆ ಕಮಳಮರಂದಂ || ಮಿಗೆ ಹತ್ತಿರೆ ತೋರ್ಪ್ಪಿ ಲಾ | ಮೃಗಾಕ್ಷಿ ಮೈಗೆರೆಗೆ ಪರಮೆಗಳ್ಳನದೆಡೆಯೊಳ್ || ವೃ! ಕರದಿಂದೆ ರ್ಕೊಂಬನಿಂಬಾಗಿರೆ ಪಿಡಿದೆಳೆಯಳ್ಳಿಳ್ಳಿ ಮತ್ತೊಂದು ಕೈದಾ | ವರೆಯಂಮೇಲೆ ಈಗೊಯ್ಕೆಡೆಯೊಳವಳ ವಕ್ಷಾಬ್ಬಮಂ ಮುಳ್ಳಂಗೋ!! ತರಮಾಗಳೊರ್ಚ್ಚಿ ಕೊಂಒಂ ಬಿಡೆ ತರು ಕರುಣಂಬೆವೋಲ್ಪವಶ್ರೀ | ಕರದಿಂದಂ ಸೋದದಂ ಪಾಲ್ಗೊಲೆವನೆವದೆ ಪುಪ್ರೌಘಮ೦ ಸೂಸಿತಾಗಳ್ || ವ|| ಮತ್ತ ಮೊ೦ದಾಮ್ರಮಹೀಜದಲ್ಲಿ ಕಂ|| ತಳರ್ಗೊಯ್ಕೆಳೆಯಳ ಚಂದುಟಿ | ದಳಿರಂ ತಳಿರ್ಗೆತ್ತು ಕರ್ಟ ಕಿದು ದು ಪಿಕ ನೀನಂ || ಜುಳಪಲ್ಲವಮೆಲ್ಲಮನೀ || ಗಳೆ ಸರಿದಸಳೆಂದು ಮುಳಿಸಿಎಂ ಕರ್ದು ಕುವವೋ೮ || ವ|| ಮತ್ತ ಮೊರ್ವಳ್ಳಕಾಶಿನಿ ಪೆರತೊಂದು ಸರಳ ಚತಶಾಖಾಂತರಾ ಇದೊಳ್ ಕಂ|| ಪೂಗೊಯ್ಯಲೆ ತೋಳಂ | ಮೇಗಣ್ಣಿನಿಸೊಗೆದ ದಕ್ಷಿಣಸ್ತನಮುಕುಳಂ || ಪೂಗಣೆಯನೀ ಕ್ಷಿಪರನಿಸ || ಲಾಗಳೆಗೆದಬ್ಬಬಾಣಮೆನೆ ಕಂಗೊಳಿ ಕುಂ || ವ|| ವಿಳಾಸವತಿ ಮತ್ತೊರ್ವ್ವಳ್ ೫೪ ೫೫