ದಶ ಮಾ ಶಾ ಸ೦ ೨೫ ಹೈ ವ|| ಅಂತುಪೂಜಿಸಿ ಪರಮಭಕ್ತಿಯಿಂ ಪ್ರದಕ್ಷಿಣನಮಸ್ಕಾರಂಗಳಂರಚಿಸಿ ವ|| ಧನಪತಿಮಿತ್ರ ಗಾತ್ರರು ಚಿನಿರ್ಜಿ ತಮಿತ್ರ ಕರಾಲಕಾಲವ | ರ್ದನ ಗರಕಾಲಕಂಧರ ಧರಾಧರಧನ್ವ ಶಶಾಂಕಖಂಡಮಂ || ಡನ ಸದಖಂಡ ಚಿನ್ಮಯ ನತವ್ರಜಪಾಲ ಕಪಾಲಶೂಲರಂ || ಜನಕರ ದೇವದೇವ ಜಗತೀಧರಮಂದಿರ ಮ೦ಗಳಾ ಕರಾ || ವ|| ಎಂದು ಪೊಗಳು ಪೊಡಮಟ್ಟು ಮುದಂದಳೆದು '! ಆನರನಾಥನಾಕುಸುಮಭೂಷಣಮಂ ಪದೆದಿತ್ತು ಪಾರ್ವತೀ | ಜಾಸಿಗೆ ತಾನು ಮಾತ್ರ ರಮೆಯುಂ ಬಳಿಯ೦ ತಳೆದಿರ್ಪ್ಪಿನಂ ಪರಿ || ಮನಸಲೀಮುಖಾಬ್ಬ ಮನಭೀಮ ನಳಪಾಂಗದಿಂಗಿತಂ | ಮಾನಸದೊಳ್ಕೊಡರ್ಚೊದುದು ತಣೋಳದೊಳಳ ಕೇಳಿಯಾಂಪುದಂ || ೬೦ ವ|| ಆಗಳಾಯುವರಾಜಂ ನಿಜರಮಣಿಯಾನನಾಬ್ಬಮಂ ನಿರೀಕ್ಷಿಸಿ | ಸರಸಿಜವಕ್ಕೆ ಚಕ್ರಮಿಧುನಸ್ಕನೆ ಬಾಳಮೃಣಾಳಬಾಳುವ | ಇರಿ ಕುಮುದಾಕ್ಷಿ ಭ್ರಂಗಕಚೆ ಶೈವಲಮಂಜುಳರೋದುರಾಜಿ ಒ೦ || ಧುರಪುಳಿನೋಲ್ಲಸಜ್ಜಘನೆ ನಿನ್ನಿ ರವಂ ತಳೆದೊಪ್ಪತಿರ್ಪ್ಪತ | ತೃರಸಿಗೆ ಮಾಡಲಿಂದು ನವಸಂಗತಿಯಂ ನಡೆ ನನ್ನ ನೋರಮೇ || ೬೧ - ವ|| ಎಂಬುದು ಮತೀವಹರ್ಷೋದಯಮನೊಳಕೊಂಡು ತೊಳಪಕಟಾ "ರುಚಿ ಮಂದಸ್ಸಿ ತದುಗೂಡಿ ತದ್ವಾಣಿಗೆ ಪಸಾಯನಿತ್ತಂತೆ ಮೇಲ್ಯಾ ಶು ಪಸರಿಸೆಯುಂ ತನ್ನ ಮೆಲ್ನಡೆಗೆ ಮಚ್ಚರಿಪ೦ಚೆಯೊಳಂಚುವೆನೆಂದು ಷೆಗುಡುವಂತೆ ಪಾಯವಟ್ಟಂ ದನಿಗುಡುತ್ತು ಮಿರೆಯುಂ ಮದುರುಂಬಿಂಗೆ ಗಿ ಪಾಡು ವಪರಮೆವರಿಗಳಿಂಚರಕ್ಕೆ ಮರ್ಚ್ಛೆ ತಲೆವೊಲೆದಪುದೆಂಬಂತೆ ಕರ್ಣಪೂರಂ ೦ಪಿಸೆಯುಂ ಜಳಕೇಳಿಯ ಪೊರ್ಕ್ಕುಳಿಯೊಳು ರುಪಯೋಧರಭಾರಮನಾ೦ಪು ನಗಸದಳವೆಂದು ಬಳುಂಕುವಂತೆ ಬಡನಡುಬಳುಂಕೆಯುಂ ಸರಸಿಯಂ ಪೊಕ್ಕ ವೆಂಬಸಂಮದದಿಂ ಕುಣಿವಂತೆ ಕುಚ ಚಕ್ರಯುಗಂ ಕದಕ್ಕ ದಿಸೆಯಮ ಮರ ಇವಜದೊಡನನೇಕ ಕರಿಣಿಗಳೆರಸು ನೀರಾಟಕ್ಕೆ ತಳರ್ವಭ್ರಮವೆಂಬಂತೆ ಮ
ಪುಟ:ರಾಜಶೇಖರ ವಿಲಾಸಂ.djvu/೨೭೬
ಗೋಚರ