೨೬೨ ಈ 8 ಶ ವಿ ೪ಾ ಸಂ W ೭ ೩ ವ|| ಕರದಿಂ ನೂಂಕಿ ತುಳುಂಕಿ ಕೂ೦ಕಿ ಒಳಮಂ ತೇಂಕಾಡಿ ಮೇಲೊರ್ವ್ವರೋ ರ್ಧ್ವರೊಳಿಟ್ಟಾಡಿ ಮುಳುಂಗಿ ಮಡಿ ಪೊಳೆದಾ ಪೊನ್ನಂಡೆಯಿಂ ಪೊಯು ಪ್ರಾ| ಯಿರದೀಸಾಡಿ ಇಡಂಗಿ ಚೀರ್ಕೊಳವಿಯಿ೦ ಮೇಲೆತ್ತಿ ಬೆಂಬತ್ತಿ ಮುಂ || ಒರಿದಬ್ಬಾಕರದಂದು ಕೇಳಿವಡೆದಪ್ಪF೦ಕೇಜಪತ್ರಾಕ್ಷಿಯರ್ || ೭೨ ಕಂ|| ಅರಸನೆಸಪನಿತರೊಳೆ ಕ || ಫ್ರುಗದಂಬುವನೋತ್ತಲೆಂದು ಕಮಳಾಕ್ಷಿ ಕಟಾ || ಆರು ಚಿಮ ವಿಮಳಜಳಮಂ | ಹರಸಿದಳೊಮ್ಮೆದಲಾಳಾಸ್ಯ ಶಶಿರುಚಿಸಹಿತಂ || ವ|| ಮತ್ತಮ ದಲ್ಲದೆಯು೦ ಕ೦|| - ಚಂದನ ಚಂದ್ರಿಕೆಯಂ ರಮ | ಈಂದುಕರಂ ಸೂಸೆ ಮುಗಿದು ದದು ಕಾ೦ತೆಯನೇ || ತೇಂದೀವರಮಾಸಾಂಬುಜ | ಮಂದಲರ್ದುದು ಕೊಳದೊಳಿಳೆಗಿದೇನಚ್ಚರಿಯೋ || ೭೪ ವ! ಮತ್ತ ಮೊವ್ವ ವ್ಯ|| ನೃಪಕಾರವಾರಿಯ೦ತ್ರ ಮುಖಮುಕ್ತ ಮೃಗೋದ್ಭವಮಿಶ್ರಧಾರೆಗೆ | ಪಪತಿಕುಂಭಸನ್ನಿ ಭಕುಚಾಚಲಮಂ ಮುಗಿಲಂತೆ ಮತ್ತೆ ತ || ಚಪಲಕಟಾಕ್ಷ ಮಲ್ಲಿ ಸೆಳೆಪಂಚೆನೆ ಮಿಂಚಿರೆ ಚಂದನೋದಕ | ಸ್ನೇಹಿತೆ ತದೀಯಬಿಂದು ಮಳೆಯಂತಿರೆ ಕಾಸ್ಸಿ ಓರಿಯ೦ತಿರೊಪ್ಪಿದಳ | ೭೫ - ಮುಡಿಮುಗಿಲಲ್ಲಿ ಬಳೆ ಮುಖೇಂದುಗೆ ಚಂದ್ರಿಕೆ ತೋರ್ಕೆವೆತ್ತ ಪೊಂ| ಗೊಡಮೊಲೆವೆಟ್ಟು ಗಳೆ ನವನಿರ್ಝರಿಪ್ಪವಬಾಹುವಲ್ಲಿಗಿ೦ || ಪಿಡಿದಡರ್ದಚೂಗುಚ್ಛಮೆನಿಸಿತ್ತು ನರೇಶ್ವರನಾತ್ಮಹಸ್ತದಿಂ | ಪಿಡಿದಲರ್ದೊಟ್ಟೆಯ ಸುರಿಯೆ ಸೂಸುವಚಂದನವಾರಿ ನಾರಿಯಾ || ೭೬ ಕಂ|| ವರನೊತ್ತೆ ಕುಂಕುಮಾಂಬುವ || ನರವಿಂದಾನನೆಯ ಮೊಗದೊಳಿಳಿಯುತ್ತೆಸೆದ || ತರವಿಂದದರ ಮಕರಂ || ದರಸಂ ಸುರಿವಂತೆ ಕಣ್ಣೆ ಕಮಳಾಕರದೊಳ್ ||
ಪುಟ:ರಾಜಶೇಖರ ವಿಲಾಸಂ.djvu/೨೭೯
ಗೋಚರ