ಪುಟ:ರಾಜಶೇಖರ ವಿಲಾಸಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಶೇಖರವಿಳಾಸಂ ೮೯ (೧ ಕಂದ|| ನರನೊರ್ಮ್ಮೆ ನೆನೆಯ ಸಲೆ ಶಂ ! ಕರನಂ ನೆರೆ ಮಾಳಮಹಿಮೆಯಂ ತಳೆದಷಡ || ಕ್ಷರಮಂತ್ರದಮಳಕಧನನ | ನೊರೆವೆನ್ನಿ೦ದನ್ಯರೊಳರೆ ಧನ್ಯಜ್ಜಗದೊಳ್ || ಅ೦ದೆಂತೆಂದೊಡೆ | ವ್ಯ| ಅಂಭಃಕುಂಭೀನಕುಂಭೀನಸಮಕರ ಮಹಾಕೂರ ಕೀರ್ಮಿಮಾಲಾ - ಬೃಂಭದ್ದಂಧೋಳಿಹಸ್ತಾ ಹತಚಕಿತಗತಕ್ಷಾ ಭ್ರವಿಸ್ತಾರವಿದ್ಯು || ಶೃಂಭಿನ್ನಾಂಭೋಭ್ಯದುದ್ಯಟಚಟುಳಗಳನಫೇನಪ್ರತಾನಂ || ಶುಂಭದ್ದ೦ಭೀರಿಮ೦ ರಂಜಿಸಿದುದಮಮ ದತ್ತೇ೦ದ್ರಭದ್ರಂ ಸಮುದ್ರಂ || ಕ೦!! ಯಮುನಾನದಿ ರೋಮಾಳಿವೊ 1 ಲಮರೆ ಮಹೀರಮಣಿ ನಿಜಮಹೀಧರ ಜಘನ || ಕೈ ಮುದಂ ಗೆ ತೆಗೆದುಟ್ಟ ವೊ || ಲೆ ಮನೋಚ್ಛಾಂಬರಮನೆಸೆದುದಂಬುನಿಧಾನ೦ || ವ|| ಮಮ || ತನುಜನ ತೇಜಮನಸು || ಪನಿವನೆನುತ್ತ ಮುಳಿದು ಸಂಧ್ಯಾರುಣಸೂ || ರನ ಕಿರಣಮನುರೆ ಸೆರೆವಿಡಿ | ದನನೆ ವಿರಾಜಿಸದು ವಿದ್ರುಮಂ ಸದ್ದು ಚಿ೦ || ಜಲಕನಿಕರಂ ಪುಷ್ಕರ | ಮಲರೆ ಕರಂ ನಿಮಿರೆ ಕೂತ್ಕರಿಸಿ ಸಿಡಿದಲಸ || ಜಲಕಣಮನವಳಮುಕ್ತಾ | ಫಳಮೆ೦ದುರೆ ಮುಗ್ಧಖಚರಿಯರ್ಕ್ಕೆ ಯಿಡುವರ್ || ಪಡೆದುದು ಗಡ ಮೊದಲಿಂದುವ | ಕಡಲಿದು ಮೇಣಿಂದು ಪಡೆದು ದುಡುವಿತತಿಯನೆಂ || ಬೆಡೆಗೆಡೆಯಾದುದು ಜಡನಿಧಿ | ಸಿಡಿದೆಡೆಎರಿದಿಡಿದಾರಿಕಣಗಣದಿಂದಂ || ೯. ೯ ೩ ೯ ?