ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ ದ ಶಾ ಶಾ ಸ೦ ೨೬ ೧೭ ಕಂ|| ಇಲ್ಲಿ ನಡೆತಂದೆವಪ್ಪಿದೆ || ಎಲ್ಲಿ ಬಿಸಂಗೊಂಡೆವಿಲ್ಲಿ ಬಾಡಿದೆವಿ || ಅಲ್ಲಿ ನೆರೆದಿರ್ದ್ದೆವೆಂದ | ಇಲ್ಲಿ ಕರಂ ನಿಂದು ನೆನೆದು ಸುಯ್ಯುದು ಕಕ೦ || ಪೊಸಕಳಲೆಯದು ತನುವಂ | ಮುಸುಂಕೆ ಕಬ್ಬಕ್ಕಿಗೆ ಗಲ್ಲುದು ಚಕ್ರ !! ಪ್ರಸರಂ ರಸೆಯೊಳದಲ್ಲದೆ | ಡೆಸೆವಿರುಳೊಳಗಿಯದಕದೇ ಸಮನಿಕುಮೇ || ೧೮ || ಘನಸಂಧ್ಯಾರಾಗತೀವ್ರಾನಲನೊಳೊಲವಿನಿಂ ಕಾಸಿ ತಿಗ್ಯಾಂಶುವೆಂದೆಂ | ಬನವೀನಸ್ವರ್ಣ ಸಂಡಮನಮಳನಭ ಗಲಂಕಾರಮಂ ಮಾ || ಟ್ವೆನೆನುತ್ತಿ ಚೈಸಿ ಪೂರ್ವೆತರಶರನಿಧಿಯೊಳ್ಳಾಲಮೆಂಬೋಜನ ! ನಿಸುತ್ತು ರ್ಬೆಳ್ಳು ದೋ ಕರ್ಬ್ಬೊಗೆಯೆನೆ ದೆಸೆದೀವಿತ್ತು ಘೋರಾಂಧಕಾರಂ|| - ನಿಜಕರದಿಂದ ರಾಜವಸುವೆಲ್ಲಮನೊಯ್ಯನೆ ಕಳು ಸೀಪಿನೀ | ರಜನಿಯ ಬಾಯ ಮುದ್ರಿಸಿ ಪಿಸುಣ್ಣೆಡೆದಳೆನುತ್ತೆ ಮತ್ತೆ ನೀ || ರಜನಿಯೊಳೊಲ್ಲು ಪುಷ್ಟವತಿಯೊಬ್ಬಿನದೊಳ್ಳೆರೆದಿಂತು ಸತ್ಸಧ || ತ್ಯಜನಮನಾಳು ಬಳಳಿದ ಸೂರ್ಯನ ದುರ್ ಶಮಪ್ಪದೇ ತಮ೦ | ೨೦ ವ! ಮತ್ತ೦ ಪರಹರನರ್ತನೋತ್ಸವದೊಳೋಸರಿಸಿರ್ದ ಕರೀಂದ್ರಚರ್ವಮೋ | ನರನಯನಾಳಿಮತ್ತತಿಯಾಳಿಸಕಂನಡುವೋ ನಭಸ್ತಮಾ || ಅರುಚಿರಪಲ್ಲವಾವಲಿಯೊ ತೀವಿದತಾರಗೆ ದುತ್ತುಗಳೆ ಮೇ | ಲುರವಣಿಸುತ್ತೆ ಬರ್ಪ್ಪಬಲಿಭೋಜನಜಾಲಮೊ ಮರ್ಬ್ಬಿನೇಳೆಯೋ || ೨೧ » ಉಡುವೊಡೆ ನೀಲಚೇಲಮಲರ್ಗಣಿರದೆಚ್ಚು ವೊಡಂಜನಂ ಬಳ | ಲ್ಕು ಡಿಯೊಳೆ ತಾಳ್ಕೊಡುತ್ಪಳದಳಜಮಂಗದೊಳುಗೈದು ಬೊ | ಟೈಡುವೊಡೆ ಭಾಳದಲ್ಲಿ ಮೃಗನಾಭಿಜಮಿಂದ್ರಮಜೀವಿಭೂಷಣ೦ | ತುರುವೊಡೆ ಜೋಡೆಯರ್ಗ್ಗೆ ಪಿರಿದಾದುದು ರ್ಪದಮರ್ಬ್ಬು ಲೋಕ ಮಂ|| I8