ಏಕಾ ದ ಶಾ ಶ್ವಾಸ ೦ ೨೬೯ ವ್ಯ|| ನೀಲನಭಸ್ಮಳಾಚ್ಯುತಲಲಾಟತಟಚ್ಯುತರಕ್ತಧಾರೆಗ | ಳ್ಳಾಲಿಡುತೊಕ್ಕು ಮಿಕ್ಕ ಪರೆದಂತಿರೆ ಪರ್ಬ್ಬದಸಂಜೆಗೆಂಪು ತ || ತ್ಯಾಲಕಪಾಲಪಾಣಿಧೃತಚ೦ದ್ರ ಕಪಾಲಮೆ ಸೀರ್ದುದೆಂಬಿನಂ || ಬಾಲರಸಾಲಪಲ್ಲವಸಮ ದ್ಯುತಿ ತದ್ಯುತಿ ಪಿ೦ಗಿತಾಕ್ಷಣಂ || ೫೦ ೫೦ ಅಮಿತಾಖಂಡಾಂತರಿನ್ನ ತನುತ ಶಿವಲಿಂಗಾಂಘ್ರಯಂ ನೋಡಲುದ್ಯ || ತಮಮೆಂಬಾಸೂಕರಾಕಾರದ ಹರಿ ಧರೆಯೊಳೊಕ್ಕವೋಲೋಗೆ ತಲ್ಲಿಂ || ಗಮಹಾಶೀರ್ಷಾಗ್ರವಂ ನೋಡುವಜವದೆಮಳಾಳಾಂಗಮಂ ತಾಳ ಜಂ ಸಂ|| ಭ್ರಮದಿಂ ಪಾರ್ವ್ವ೦ತೆ ಕಣೆಪ್ಪಿದು ದಮೃತಕಳಾವೂರಿತಾಂಗಂಸುಧಾಂಗ|| ವ|| ಮತ್ತು ಕಂ|| ಚೆನ್ನಾ ದುದನ್ನ ತಕರಬಿಂ | ಬಳ್ಳೋಳ್ಳರ ಕಣ್ಣೆ ಜೊನ್ನ ಮೆಂಬಮಹೇಶಂ | ತನ್ನ ವಿಯಚ್ಚಿ ಕುರದೊಳೆ ಸ || ಮುನ್ನ ತಸಿತನೀರಚಾತಮಂ ಸೋಡಿದವೊಲ್ || ವೃ!! - ಭಗಣಮೌಕ್ತಿಕಧರಾಭ ಕೃಷ್ಣನಂ | ದಗಿಯಲಿಂದ್ರಹರಿದದ್ರಿಭಾಂಡದಿಂ || ತೆಗೆದು ತಾಳನವನೀತಪಿ೦ಡ ಮ೦ || ಬಗೆಯ ಪೋಲ್ತು ದಮೃತಾಂಶುಮಂಡಳಂ | ವೃ ಮೋಮಶ್ರೀಪತಿಪಾಂಚಜನ್ಯ ಮುಡುಮಾರ್ಗಾಗಾರ ಮುಕ್ತಾ ಮಯೋ | ದ್ವಾ ಮಶ್ರೀಕಳಶಂ ನಭೋಂಬುಧಿಸಿತಾಂಭೋಜಂ ವಿಯದ್ದಂತಿವ || ಜ್ಞಾನೋದಾವಹಚ೦ದ್ರಕಾಂತಮುಕುರ೦ ಚೆಲ್ಯಾ ದುದಾಕಾಶಮಾ | ರಾಮಾ ಜಾತಸಿತಾತಪತ್ರಮವದಾತಂ ಬಿಂಬಮಾರಿಯಾ | ಕಂ|| ಚ೦ಚಚ್ಚಕೋರಪಾಂಧ | ರ್ಮು೦ಚುವ ಸಂಭ್ರಮದಿನೀಂಟೆ ರಜನೀಸತಿ ಶೋ || ಭಾಂಚಿತ ಹಿಮ ಕರಕಲಶದಿ | ನೇಂ ಚಂದ್ರಿಕೆಯೆಂಬ ಜಲವನೆರೆದಳೊ ನಭದೊಳ್ || ೫೨ ೫೩ -೫೪ ( ೫೫
ಪುಟ:ರಾಜಶೇಖರ ವಿಲಾಸಂ.djvu/೨೯೪
ಗೋಚರ