ಏಕಾ ದ ಶಾ ಶ್ಯಾ ಸ೦ . ೨೮೩ ೭೧ ನಾಗರಿಕಾದಿಭೋಗಸಖರಿಂದನುಕೂಲದಕ್ಷಿಣದುಷ್ಟ ಶಠರೆಂಬ ಶೃಂಗಾರರಸಪ್ರಧಾ ನನಾಯಕರಿಂ ಧೀರೋದಾತ್ತ ಮುಖಸರ್ವರಸಪ್ರಧಾನನಾಯಕರಿಂದಾವೃತನಾಗಿ ರಾಗದಿಂ ಸಚಿವಸುತಸಮೇತಂ ಚ೦ದ್ರಿಕಾವಿಹರಣಂಗೈಯಲ್ಕನಂದೆಂದುನೃಪೇಂದ್ರ ಚ೦ದ್ರ ನಿಜಕಟಾಕ್ಷವೀಕ್ಷಣಸಾಂದ್ರಚ೦ದ್ರಿಕಾದ್ವಿಗುಣಿತ ಚಂದ್ರಿಕಾ ವಿಳಾಸನು ಮಾಗಿ ಮದನಮ ದಮಧುಕರಮಧುರ ಮಾಲತೀಮಾಲಾನುಕಾರಿಯ೦ ಸೂಳೆಗೇರಿ ಯಂ ಪುಗುತ೦ದಿಂದ್ರದಿಗಾಗದೊಳಂದಂಬಡೆದಿ೦ದು ಬಿಂಬಮನವಲೋಕಿದಾಗ ೪ಾಗರಿಕ೦ ಕೈಮುಗಿದಿಂ ತೆಂದಂ ಕಂ|| ಜೊನ್ನಂಪಾಲ್ಗಡಲಂತಿದೆ | ಜೊನ್ನೊಡಲಂ ನಳಿನನಾವೆಯಂತಿದೆ ಚಿಹ್ನ೦ || ತನ್ನ೦ಪತ್ರಳ ತವರೆನು | ತುಂ ನೋಡyಳರ್ವ ಮದನನಂತಿದೆ ನೃಪತೀ || ವ|| ಅಂತು ಮಲ್ಲದೆ ವೃ!! ಸಂಜೆಗೆ ರಾಗಮಾಗೆ ನಗೆ ನೈದಿಲಮಂದತಮೋಸಿತಾ೦ಬರ೦ | ತಾಂ ಜರಿದೊನ್ನೆ ರಾತ್ರಿಗುಡು ಘರ್ಮ ಪಯಣಮೇಳೆ ಮೈಯೊಳೆ || ತ್ಯಂ ಜವದಿಂ ನಭಸ್ಯ ಳಿಗೆ ಸೋ೦ಕಿ ಕರಾಗ್ರದೆ ಕಣೆ ರಂಜಿಪೀ | ಮಂಜು೯ಚ೦ದ್ರಮಂಗೆ ಮಹಿಯಲ್ಲಿ ಕಳಾನಿಧಿನಾಮೆ ನೊಪ್ಪದೇ || ೭೨ ವ|| ಎನೆ ಮುಗುಳು ಮತ್ತ ಮೊರ್ವ್ವನಿಂತೆಂದಂ ದ್ವಿಜಚಕ್ರಕ್ಕನಿಮಿತ್ತ ಮಾತೃಕರದಿಂ ಸಂತಾಪಮಂ ಮಾಡಿಯಂ | ದ್ವಿಜರಾಜಂ ಕಮಲಾರಿಯಾಗಿ ವಿಧು ಹಂಸದ್ವೇಷಿ ಮೇಣಾಗಿಯ೦ || ನಿಜದಿ೦ದಬ್ಬನಭಂಗಲಕ್ಷಣಯುತಂ ತಾನಾಗಿ ದೆವಾ ಕರಂ | ರಜನೀಸಂಚರನಾಗಿಯು೦ ಕುವಲಯಾಪ್ತಂ ನೋಡಿದೇಂ ಚಿತ್ರಮೋ || ೭೩ ವ|| ಎನೆ ಕೇಳು ಮಿತವಚನನಿಂತೆಂದಂವ|| ದ್ವಿಜರಾಜಾಭಿಧೆಯೊಪ್ಪದೇ ಸಸಿತಪಕ್ಷಂಗೇನನಂತಾಶ್ರಯಂ || ಗೆ ಜಗದ್ವಿ ಶ್ರುತವಾಗದೇ ವಿಧುಸಮಾಖ್ಯಾನಂ ಘನಶ್ರೀಯುತಂ || ಗೆ ಜನಂ ಮಚ್ಚೆದೆಯಬ್ಬ ನಾಮ ಮನೆ ದಲ್ಲೊವಾಕರಾಹ್ವಾನಮ್ | ರಜನೀಚಾರಿಗೆ ಸಲ್ಲದೇ ಕುವಲಯಾಪ್ತ೦ ರಾಜನೇನಲ್ಲನೇ | ೬೪
ಪುಟ:ರಾಜಶೇಖರ ವಿಲಾಸಂ.djvu/೩೦೨
ಗೋಚರ