ಪುಟ:ರಾಜಶೇಖರ ವಿಲಾಸಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರ ಥ ಮಾ ಶಾ ಸ೦ ೧೯" ಗಹಗಹಿಸಿ ನಕ್ಕ ಸನೆಂಬಂತೆ ಪವನಹತಿಪ್ರಚಲಿತತರಂಗಸಂಘಸಮುದ್ಯೋಷಣದಿಂ ತಳು ರತ್ನಾಕರಂ ರಮಣೀಯವಾಗಿಪ್ಪುದಂತು ಮಲ್ಲದೆ || ವೃ! ಪವಳಮೆ ನೀಳ ಕೆಂಜಡೆ ಮಾಗಂ ಶತಪತ್ರಮುಗೀರ್ಣ ಫೋನಮೋ || ಓವಭಸಿತಂ ಕರೋಟಿ ಸುಳಿ ಕಂಬುಕದಂಬಕಮಸ್ಸಿ ಮಾಲೆಮಿ | ಎಮದಪೂರ್ಣಿತಾ ಜಳಸರ್ಪನೆ ಕೂರಸಿ ವೀಚಿ ಬಾಹುವ | ರ್ಣ ವನವಭೈರವಂಗೆ ಮಣಿಬುದು ದಕಿಂಕಿಣಿ ಕಣ್ಣಿರಂಜಿಕುಂ || ೧೦ ಅ೦ತುಮಲ್ಲದೆಯಂ ವ|| ಘಳಿಘಳಿಸುತ್ತೆ ಒಪ್ಪFತೆರೆಯಿ೦ ಕರೆಯಿಂ ನೊರೆಯಿ೦ಬನ್ನೋ ಆರ೦ || ಬಳೆದತಮಾನೀಲವನದಿಂ ಘನದಿಂ ಬಿನದಂಬುಗುತ್ತೆ ಸಂ | ಚಳಿಸುವನವೀನಕುಲದಿಂ ಬಲದಿಂ ಬಲದಿಂ ಸಿಡಿಸಿ | ರ್ಮಳತರಶುಕ್ಕಿಯಿಂದ ಹರಿಯಿ೦ ಕರಿಯಂ ಗಿರಿಯಿಂದದೊಪ್ಪ ಗುಂ || ೧೦೪ ವ|| ಮತ್ತ ಮಾಸಮುದ್ರಂ ರುದ್ರನಂತೆ ವಿಷ ವಿಷಧರಭರಣನು೦ | ಸುವರ್ಣ ಪತಾಕನಂತೆ ಶಂಖಚಕ ಕರಾಂಬುಜ ಕಲಿತನು ವಿರಿಂಚನಂತೆ ಸುರಸಭಾಕಾಂತ ನುನಮರಲೋಕದಂತಸಿಮಿಷಸಂತಾನಾಶ್ರಯನುಂ | ಅರಣ್ಣ ದಂತೆ ನಗನಾಗ ಎಲಸಿತನು೦ ದಿವದಂತಹಿಮ ಕರಮಂಜುಲನುಂ ಸುರಪಧದೆಂತುಡು ಸರಣಿಗಮ ನರಮಣೀಯನುಂ ದ್ವಿಪದ್ರವಿಷವನದಂತೆ ಸುಪ್ರವಾಳಭಂಗಭಾಸುರನು ಶರದ್ವನ ದಂತೆ ಮುಕ್ಕಾಂಬುಕಣಮನೋಹರನು ಭೂತಲದಂತೆ ಸದಾನದೀನತಾಸಹಿತ ನೆನಿಸಿರ್ದ್ದನಂತುನ್ನಲ್ಲದೆ ವೃ11 ಯಮಿಯಂತ೦ಬರದಂತೆ ಹಂಸನಿಲಯಂ ಪದ್ಯಾಭಿರಾಮಂ ರಮಾ | ರಮನಂತಾನಿಧಿಯಂತೆ ಪುಷ್ಕರಯುತಂ ಮತ್ತೇಭದಂತರ್ಕನಂ || ತೆ ಮಹಾಮಾರುತಿಯಂತೆ ಚೈತ್ರ ಕುಜದಂತು ದೃವಾಳಾಶ್ರಯಂ || ಸುಮದಂತುತ್ತಮನಂತೆ ಸಂಭ್ರತರಸ ಶ್ರೀಗಾ ಗರಂ ಸಾಗರಂ || ೧೦? - ಸೃಥು ತರಮಧ್ಯಕಂಕಣಮೆ ಸುತ್ತಿದ ಪನ್ನಗನಾಗೆ ತತ್ಸಣಾ | ಪ್ರಥಿತಸುರತ್ನ ಮಾಗೆ ಮಣಿಸಾನು ಸುರರ್ಪ್ಪಿರಿದಾಸೆಯಿಂದೆ ಮೇ || ಥಿಯಿಸಲೆಂದು ಮಂದರಮನಲ್ಲಿರದಿಟ್ಟರೆನಿಪ್ಪಭಾವಮಂ | ಕಥಿಯಿಸುವಂತೆ ಮೇರು ಮೆರೆದಿರ್ದ್ದುದುಮಧ್ಯದೊಳಾಪಯೋಧಿಯಾ||೧೦೬