ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೨ ರಾ ಜ ತ ೩ ರ ವಿ ಳಾ ಸ೦ ವ|| ನೋಡದೆ ಪೋದೊಡೆಂದರಿಯೆನೆನ್ನ ತನೂಜೆಯನೊರ್ಮ್ಮೆ ಕೂರ್ಮ್ಮೆಯಿಂ{ ನೋಡಿದೊಡಾಗಳಂಗಜಮಹಾಶಿಲಿ ಮೂಡದೆ ಬಲ್ಕು ಬಾಡದ || ೪ಾಡದೆ ಚಿತ್ರ ಮೋಡದೆ ಮದಂ ಪಿಕಿ ಕೊಡದೆ ಕೂಗಿ ಮರ್ಧೆಯಂ || ಮಾಡಬೆಕಾಯ್ತು ಗೂಡದೆ ಸುಧಾರುಚಿ ಕಾಡದೆ ಕಂತು ಮಾಣ್ಣು ಮೇ||೧೧೫ ವ|| ಎ೦ಬನೇಕ ವಿಧವಿದಗ್ದಾಲಾಪಂಗಳಂ ಕೇಳುತ್ತು ಬರುತ್ತಿರೆ ಮುಂ ದೊ೦ದು ಮಣಿಮಯದಿಾರದೆಳಂದಂಬಡೆದು ನಿಂದಸುಂದರಿಯ ಮುಂಗಯ್ಯ ಲೈಂಗರವೆನೆ ಕುಳ್ಳಿರ್ದ್ದು ವ್ಯ|| ಜಡೆಯ ಬೆಡಂಗಿ ನುಣ್ಯ ಸಲನಾಯಕಿ ಚೆಂದುಟಿಯಂದಗಾರ್ತಿ ಮೇ | ಬ್ಲ್ಯು ಡಿಯಮೃಗಾಕ್ಕಿ ತಳ ದಪಿನಂಗನೆ ಬಲ್ಗೊಲೆಯಗಂಧಿ ನು || ಹೊಡೆಯಲತಾಂಗಿ ಮೆಲ್ಲಡಿಯ ಮುಗ್ಗೆ ನಿತಂಬದನೀರೆ ನಿನ್ನೊಳೋ || ತೊಡವೆರೆದಿರ್ಪ್ಪನಾದನವನಂಗ ಜಪಟ್ಟಮನಾಳನಾಗನೇ || ೧೧೬ - ವ|| ಎಂದು ಸರಸವಚನದಿಂ ಬಣ್ಣಿಪರಗಿಳಿಗೆ ನರುದಂಬುಲಗುಟುಂಕು ಗುಡುವವಳ ಬಾಯ್ದೆರೆಯಂ ಕಂಡೆನಗಂ ಬಾಯೊರೆತಪುದೆಂಬವಿದೂಷಕನ ನುಡಿ ಗೆ ಮುಗುಳ್ಳಗೆನಗುತ್ತರಸಸಿರ್ಪ್ಪನಿತರೊಳೊರ್ವ್ವ ತುಂಬು ಯೌವನದ ಬಿಂಬಾಧರೆ ನಿಜವಿರಹನೀತಿಹೋತ್ರವಿಧುರಿತೆ ಎಲಿಳ್ಳರ್ಪು ದಂ ಕ೦ಡ ಭಂಗಿಯಂ ತಳೆದ ವಳ ಮನದನ್ನ೦ ದೆಸಿವಳಿದಪ್ಪಿ ನುಡಿಯಿಸುವಲ್ಲಿ ವೃi! ಏನೆಲೆ ಬಾಲೆ ಕಲೆಭುಜಂಗ ಇದೆಲ್ಲಿಗೆ ಪೋಪೆ ಪರ್ಬ್ಬದು | ದ್ಯಾನಕದೇಕೆ ನೀರ್ಮುಳುಗಲೀಪೊಸಬೆನ್ನ ದೊಳುಂಟೆ ಉಂಟು ಕಾ || ಮಾನಲದಯೇ ನುಡಿಯೆಲೇನೊಡ ವರ್ಪೆನೆ ಬೇಡನೊರ್ವ್ವಭೇ || ನೀನೆಲೆಯಾದೊಡೇನಗಿದೆಲ್ಲೆನೆ ಕೈವಿಡಿದಪ್ಪಿದಂ ವಿಟಂ || ಕಂ|| ಕಂಡಿಸಿಯನೆಂದು ತಿಳಿದಾ || ಖಂಡಲಸಂಸದಮೆ ಸಾರ್ದವೋಂಭ್ರಮದಿಂ || ಪಿಂಡೇಳ್ಳವಳಕದೊಡನೊಡ | ಗೊಂಡೊಯ್ಯುತಾತ್ಮಗೃಹದೊಳವನೊಡವೆರೆದಳ್ || ೧೧೭ ೧೧