ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ ದ ಶಾ ಶಾ ಸ೦ ೨೯೩ ವ|| ಮತ್ತೊಂದು ಚಂದನರಸಧವಳಿತಕೇಳೀನಿಳಯ ಮಧ್ಯ ಮಂಡಿತಮಣಿಮ ಯಮಂಚಾಗ್ರದ ಮರಿಯಂಚೆದುಪ್ಪಳ ಮೇಲೊಂದಿದತಳದೊಳೊರ್ವ್ವ ಬೇಟಿ ಗಾರ್ತಿ ತೋಟಗಾರ್ತಿಯಂತೆ || ಮುಗುಳಂಬಂಗಣೆಯಾದನಂ ಬರಿಸಿ ತದ್ಯಾಹಾಒಸತ್ಯಲ್ಪವ | ಗಡಪ್ಪF೦ ಕುಡುವಂತೆ ಕೊಟ್ಟು ತನುವಂ ನೀರ್ಮ್ಮೊಯ್ಯ ವೋಲ್ಬರ್ಮವಾ || ರಿಗಳಿಂ ತೊಯ್ದದರಲ್ಲಿ ಚೆಂದಳಿರ್ಗಳಂ ತಾನಾಗಿಪಂತೆ ಕ | ರುಗುರಿಂ ಗುಡಿ ಮಡಿದಂತೆ ಮೊಲೆಯಂ ಕೈದೀವಿ ಕನ್ನೊಪ್ಪಿದಳ ||೧೧೯ ಕಂ|| ತನುರುಹಮಗೆವೊಯಿ ಲಿರೆ | ತನು ತಳ್ಳಿರೆ ಲಜ್ಜೆಯೊಂದೆ ತನುತೆಯನೊಲ್ಲಾ೦ || ತನುನಯ ಮನತನು ಸುಖದ ಸು | ತನುವಿಂತನುಭವಿಸುತಿರ್ದ್ದಳಿನಿಯನೊಳೊರ್ವಳ್ || ೧೨೦ ವ|| ನೊಸಲ ಅಲಾಮಮುಂ ಸ್ವನದ ಚ೦ದನಮುಂ ತೊಡೆದಂತೆ ಪೋಗೆ ರಂ | ಜಿಸುವಲತಾಂಗಮುಂ ಜನನಮುಂ ಪದವೆರೆ ಕರ್ಣಪೂರಮ೦ || ಪೊಸಮುಡಿವೂಗಳುಂ ಜಗುಳೆ ನುಣ್ಯತೆಯುಂ ನಡುವುಂ ಕಡಂಗಿ ಕ೦ || ಪಿಸೆ ಗಳನಾದಮುಂ ಶೃಸಿತವುಂ ನೆಗಳುತ್ತಿರೆ ತಳ್ಳು ಕಡಿದಳ || ೧೨೧ ವು ಅದಲ್ಲದೆ ಬೇರೊಂದೆಡೆಯೊಳೊರ್ವ್ವರೆದು ಸೆದೆವಟ್ಟು ಬೆವರಾರಿ ಸಿಂದು ಮಂದಿರದ ಮುಂದಣ ಮತ್ಯಾರಣಮಂ ನೆಮ್ಮಿ ನಿಂದಿರ್ಪ್ಪುದುಮವ 'ಮೊಗದ ಕಳೆಯಂ ಕಂಡೊರ್ವಸೊಬಗಬೊಬಗನೊಗುಡಿಡನೆ ಪಿಡಿದುದಂ ಕಂಡು ರ್ಪೊ ತಿಳಿದಿಂತೆಂದಂ ವ್ಯ!! ಎಲೆಕಿರುಸೂಳೆ ನೀ೦ ನೆರೆದಸೇವೆಯನಾರಿಸತ್ತೆಯಾ೦ತೆಯಾ | ಕಲಿಗಳೆ ಸೂಚಿಕುಂ ಸುಖಮುದೇಂದೊರಕೊಳ್ಳುದೆ ನಿನ್ನೊ ೯ಗಳೆ೦ || ದುವಐಟಂಗೆ ಮಾನ್ನು Fಡಿದಳೊಂದಳಿ ಮೇರ್ದೊಡೆ ಪೋಪದೇ ನಮಃ | ಬೃಲಲಿತಸೌರಭಂ ಬಳಿಕವೆಂದಳಿ ಸಾರ್ದೊಡೆ ಸೌಖ್ಯ ಮಾಯದೇ || ೧೨೨ ವ|| ಎಂಬಗಣಿಕೆಯ ಚಾಟುಬಣಿತಿಯಂ ಕೇಳ್ಳರಸನೆರವರ್ದಕ ನಿಂತಂದಂ K