ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ ಕ ದ ಶಾ ಶಾ ಸ ೦ ೨೯೭ ತಿ ملا ವ|| ಮತ್ತ ಮೊರ್ವ್ವಳಚ್ಚುರ್ಗಾ ಕಡು ಕೂರ್ತುದಂ ಕಂಡು ಕಾಡು ವಕಪಟವಿಟನಿರ್ದ್ದೆಡೆಗೆ ತಾನೇ ಬಂದು ವೃ! ನಿನಗಾಂ ಕರ್ತುದೆ ಕುಂದೆ ನೋಡದೆ ಕರು ಮಾತಾಡದಾ೯ಜನಂ | ಮನೆಗೇyಂದೆಡೆ ಮಾತುಗೆಳ ದವರೆಳ್ಳಿಂ ಪೇಳದೇನೊ೦ದ೦ || ದನಿಮಿತ್ತಂ ಮುನಿದಿರ್ಪುದೇನು ಚಿಮೇ ವೇಳೆಂದು ಕಣ್ಣೀರ ಸೇ | ರ್ಮೊನಲಿಂ ನಂದಿಸಿದ ಕೋಸಶಿಬಿಯಂ ಪಾಪ್ಪಿದನಂ || ೧೩೫ ವ|| ಅಂತಪ್ಪಿ ನೀನಿಕೇತನ ಕೊಡಗೊಂಡು ಪೋಗಿ ಪೊಸಸುಸಿಲ್ಲೆ ಮನ ಮತ್ತು ಮಣಿಮಂಚದೊಳೊರ್ವ್ವರುಂ ಕುಳ್ಳಿದ್ದು ಬಳ್ಳಿ ವರಿವಸಿಡನೇಹದಿಂ ದಡರೆ ನೋಡಿ ವೃ11 ತೋಳ್ಕೊಡೆವಕ್ಷ ಮು೦ ಜಘನಮುಂ ಮನಮುಂ ಮೊಗವುಂ ಪರಸ್ಪರ ತಳ್ಳಿರೆ ಕಂಪನಂಒಡೆದ ಕೈದಳದಿಂ ಪೊಡೆbಳು ಸೀಳು ಮೇ | ಲೇಳ್ತರೆ ನುರಲ್ಪನಿ ಸುಧಾ ಧರಮ೦ ಸವಿದು ರ್ಕ್ಕಿ ಸೊರ್ಕ್ಕಿ ಸೂ | ಇಳಡವಾಗದಂತೆ ನೆರೆದಸ್ಸುರತಾಬಿಯೊಳಾಳು ತೇವೋ೮ || ೧೩೬ ವ|| ಇಂತಪ್ಪ ಮಧ್ಯಮನಾಯಿಕೆಯರ ವಿವಿಧ ವಿಳಾಸಮಂ ನಾಗರಿಕನ ಪುತ್ತು೦ ಒರೆವರೆ ಭೂಲೋಕಮ ಕರಪತಾಕ ಮುಂದಕ್ಕೆ ನಡೆನಡೆಯ ಮತ್ತೊಂ ದೆಡೆಯೊಳೊರ್ವ್ವವಿದಗ್ಗೆ ಎರತಾಪಮ೦ ಸೈರಿಸಲಾರದಾಳಿಯ ಮೊಗವ೦ನೋಡಿ ವ|| ಮದನಂ ತಾಂ ಮಧುಮಸೀಶತಿ ಕರಂ ದೋಷ ಕಂ ಚಂದನಂ | ಮದಸರ್ಪಪ್ರಕರೋಪಸೇವಿ ಶಿಪಿವಿತ್ರಂ ಮಾರುತಂ ತಾಪಮಾ || ಇದು ಯುಕ್ತಂ ಸುಧೆಗೊಂಬಹಂಸ ಗುಣ ಪ೦ ಕೀರಪೂರ್ಣ೦ ನರಂ || ಸುದತೀ ಕೇಳು ಮನಃಿಯಂ ಮಧುಕರಂ ಪೇಳ್ಳಾಯ್ತು ದೇಂ ತಕ್ಕುದೇ || - ವ|| ಅದಲ್ಲದೆಯಂ ವ್ಯ| ಕಳಿವೆನದೆಂತೊ ಕಾಮಿನಿ ದಿನಂಗಳ ತಿಂಗಳ ಸೆಂಗಳ೦ಗಮ೦ || ತಿಳಿಯದೆ ನಲ್ಲನೈದೆ ಬಗೆ ನಿಲ್ಲದು ಸಲ್ಲದಿದೆಲ್ಲ ದೇನುವಂ || ಮುಳಿದಿಸುವಂಗಜಾತನ ವಿಘಾತನ ಶಾತನವಾಸ್ಯಪಾತದಿ೦ || ದಳಿದಪೆನಾತನಂ ಕರೆಯಲಾಗದೆ ಬೇಗದೆ ರಾಗಂ ಸವೀ || ೧೩೮