ಏಕಾ ದ ಶಾ ಶ್ಯಾ ಸ೦ ೨rs ಕೊರಳೊಳ್ಳಿರೆ ಬಾಹುವಲ್ಲರಿಯುರೋಜದ್ವಂದ್ವದಿಂದೆತ್ತಿ ಸೇ | ರುರಮಂ ಸಾರ್ದ್ದಮರ್ದಪ್ಪಿ ನೋಡಿ ಕಡೆಗಣ್ಣಿಂದರಿ೦ ಪಲ್ಲವಾ || ಧರಮಂ ಚುಂಬಿಸಿ ನೀವಿ ಜಾರೆ ಜಘನಾಭೋಗಂ ಪೊದಳು ರ್ವೈ ಸೌ೦ | ದರಿ ನಾನಾ ಕಳೆವೆತ್ತು ಸೋ೦ಕಿ ನೆರೆದಳ್ಳಾದಿಯಂ ಕಾಂತನೊಳ್ || ೧೪೨ ಕಂ|| ನೆರೆ ಎರೆಯನುಳಿದು ಚೆಂದುಟಿ | ವೆರೆವಿಡಿದಮರ್ದಿಂಟೆ ಪಟುಭುಜಂಗಂ ಶಂಖಂ || ಮೊರೆಯಿಟ್ಟ ಪುದೆನೆ ಮದನಂ | ಗುರೆ ಮೆರೆದುದು ಗಳಸಿನಾದಮರು ಕಳರವೆಯಾ || ೧೪೩ ವ|| ಇ೦ತು ಕ೦ತು ಕೇಳಿಸುಖಾಸ್ವಾದನೋನ್ಮತ್ತ ಚಿತ್ರರೊ ಪ್ಪತಿರೆ ಮ ತೊಂದು ಮುತ್ತಿನ ನೆಲೆವಾಡ ದೋಳವಳಯದೊಳಗಣ ತಳಹಳಿಮನೋಜ್ಞ ಮಣಿ ಮಯಮಂಚಾಗ್ರದಲ್ಲಿ ವ್ಯ| ಇಂದೆನಗೆ ನಲ್ಲನೆಡಗಟಮಜನ್ಮದೆಯೆಂದಗಲ್ಲವೂ | ರ್ಣೇಂದು ನಿಭಾಸ್ಯೆ ಚಿಂತಿಸುವವೇಳೆಯೊಳುವ ವಾಮಚಾಯು ವಿ || ಸ್ಪಂದನಾನೆ ಬಂದೊಡನನಾಗಳ ಭಾವ ತಿಳ್ಳು Cಮಹ | ರ್ಷಂದಳೆದಪ್ಪಿದಕೃತಿಯ ನಾಭು ಜಗಿಂದಮೆ ಪೂರ್ಣರಾಗದಿಂ || ಪ್ರಳಕದ ಮೆಯೊಳ ಜೈತೆ ಬೆರ್ನ ಘನವಸ್ತನಮಂಡಳಂಗಳಂ | ಕೆಳೆಗೊಳಿಸುತ್ತೆ ವಕ್ರ ದೊಳೆ ಕಂಪಿಸಕೈಗಳದಿಂದೆ ಪೊಯ್ಯು ಪಾ || ಝಿಳಿವಸುಖಾಶುವಿಂ ನನೆದಕಲರಿಂ ನಡೆನೋಡಿ ಮುಂಬದಂ || ಗಳಿಯಿಸ ಕೂಡಿಗದ್ದದ ಕಂತಗೆ ಕಜೆ ತಮ೦ ನೆಗಳ್ಳಿದಳ್ || ೧೫೫ ವ|| ಇ೦ತು ಸಮಾನುರಾಗದಿ೦ ನೆರೆದಗಲದಿದ್ದಾತನಂ ನೋಡಿ ನಾಗರಿ ಕನಿಂತೆಂದಂ Foll ಅಸಿಯೊಳುಸಿರೆಲರನಾಸಾ || ದಿಸುತಧರಾಮೃತವನೀಂಟಿ ಭೋಗಿತ್ವ ಮನಾಂ || ತಸಮಕುಚಕಲಶನಿಧಿಗಾ || ದೆಸೆವಂಗೆ ಭುಜಂಗನಾಮ ಮೇ೦ ಬಗೆವುಗದೇ || ೧೪೭ ೧೪೪
ಪುಟ:ರಾಜಶೇಖರ ವಿಲಾಸಂ.djvu/೩೧೮
ಗೋಚರ