೩೦೦ ರಾಜ ಶೇ ೩ ರ ೬ ಭಾ ಶ ೦ ವ|| ಎಂಬಮಾತಂ ಮನಮೊಸೆದಾಕರ್ಣಿಸುತ್ತಿರೆ ಮತ್ತ ಮೊರ್ವ್ವತ್ಮಚ್ಚು ರ್ಗಾ ಮನದನ್ನನ ಮಾತಾಗಿ ಕೆಳದಿಗಿಂತೆಂದಳ ವೃ || ಮೊಗದೊಳ್ಳೆನೆ ಮುಗ್ಧಭಾವವನೈ ತಪ್ಪ೦ದದೊಳ್ಳೆನೇ | ವಿಗೆ ಸೌಜನ್ಯ ಕಳಾ ಪ್ರಕಾಶತೆಯಿವಂ ನೋಳ್ಳಂದದೊಳ್ಳೆನೇ | ನೆಗಳwರ್ಸ್ಸ ವಿವಾತನಾಡಿ ನೆರವಾಗಳ್ಳೆನೇ ಕಾಂತೆ ಕೇ | ಳ್ಳುಗುಳಂಬಂಗೆಣೆಯಿತರ್ನಿನೆಗೆ ತೋಳೊಳ್ಳ ಜನ್ಮಂಗಳೊಳ್ || ೧೪೭ ವ|| ಅಲ್ಲಿ ಮತ್ತೆ ರ್ಮೊಳ್ ಮ|| ಕಡೆಗಣ್ಣಲ್ಲಮನಿತ್ತೊಡಲ್ಲದೆಳಸಂ ಮೈಸಾರ್ದು ನಿಂದಲ್ಲದೆ | qು ಡಿಯಾಡ೦ ನಿಜವಕ್ಷದೊಳು ರುಕುಚಂ ತಟ್ಟಲ್ಲದಾಲಿಂಗಿಸ೦ || ತೊಗೆ ಕಂಪಂಬಡೆದಾಗೊಂದಿ ಬೆರಸಂ ಕಾಮಾಂಬು ಕಾಲ ಮೆ | ಲ್ಲಡೆ ತಾನೇ ಸರಿದೆಲ್ಲದೊಲ್ಕು ನೆರೆಯಂ ಮತ್ಯಾಣಕಾಂತಂ ಸಖಿ || ೧೪೮ ವ|| ಮತ್ತ ಮೊರ್ವಳ ಗಾರ್ತಿ ದೂದವಿಯೊಡನೆ ನಗೆ ಮಿಸುಗೆ ಮೊಗ ಮಂ ನೋಡಿ | ವ್ಯ|| ಸುರಿಯೆ ಸುಪಾಶುವಳ್ಳಳಿವಳೆಂದತಿದೈವನಾಡಿ ಕಂಪನಂ | ನೆರೆಯ ಭರ್ಯಾಗೆತ್ತಗಿದು ನೋಡಿ ಕರಾಗ್ರದೆ ಪೊಯ್ ಕೊಪನಿ | * ರ್ಭರಯುತೆಯಂದು ಬಾಡಿ ಸುರತಾಂತದೊಳಕ್ಷಿಗಳಂ ಮುಗುಳ್ಳಿ ಪ || ಟೈರೆ ಪರಮಾಯು ತೀವಿತಿವಂದಿರದೋಡಿದನೊರ್ವ್ವನೂರಿಚc || ೧೪೯ ವ|| ಎಂದು ಸಿದ್ದು ನಿಜಸಬಿಯ ಬಗೆಗೆ ನಗೆಯಂ ಪಡೆದಿರ್ದ್ದಳಿ ತೊರ್ವ್ವ ವಿದಗಂಗನೆ ಪಬ್ಬಿಣದ ಬೆಟ್ಟಿಂಗಳೊಳ್ಳಿ ಜಗೃಹದ್ವಾರದ ಪೊಂಜಗಲಿ ಯೊ೬ಳಸಿದಬೆಲೆವೆಣ್ಳ ನಡುವೆ ಗಾಡಿಯಿಂ ಕುಳ್ಳಿರ್ದ್ದಿ೦ತೆ೦ದಳ ವ|| ನಯಸಂಪನ್ನನತೀವಯವನಯುತಂ ರೂಪಾನ್ವಿತಂ ನರ್ಮಗೋ | ಷ್ಠಿಯನಾಳ್ವಂ ಕಡುನೀರನೂರ್ಜಿತಯಶಂ ಪಂಚಾಸ್ತ್ರಶಾಸ್ತ್ರರ್ಧನಿ || - ಶ್ಚಯ ಚಿತ್ರಂ ಸುಭಗಂ ಪ್ರಸನ್ನ ನುಚಿತಜ್ಞಂ ಚಾಗಿ ಸಂಭೋಗಸಂ | ಪ್ರಿಯನುನ್ಸ್ ಹಿಯೆನಿಪ್ಪನೊರೆವ ಪೆಣ್ಣಾರಂಭೆಯುಂ ಸಾಟಿಯೇ || ೧೫೦
ಪುಟ:ರಾಜಶೇಖರ ವಿಲಾಸಂ.djvu/೩೧೯
ಗೋಚರ