ಪುಟ:ರಾಜಶೇಖರ ವಿಲಾಸಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2o ರಾ ಜ ಶೇ ೩ ರ ಏಳಾ ಸ ೦ ನುತನಕ್ಷತ್ರಾಕ್ಟಮುಕ್ತಾವೃತವಮ್ಮತಮಯಖಾರ್ಕಸದ ರ್ಪಣಂ | ದೌತಶೃಂಗೋತ್ತುಂಗದಂತಾಮರವರಸರಿದುಜಂ ರತ್ನ ರುಕ್ಕಿ | ತಪಾಧವೃತ್ಸಟಂ ಶಂಕರಗೃಹಕಲಶಂ ದೇವರಾಜಾದಿದೇವ | ಪ್ರತಿವಂ ಸ್ವರ್ಣಾ ಚಲಾಲಂಕೃತರಧಮೆಸೆದತ್ತಿಶ್ವರಾವಾಸಯೋಗ್ಯ೦||೧೦೭ ಮೇವಮುಗಿಲ್ಲ ೯೦ ಮುಸುಕಿ ಮೋಹಿಪಭೂಧರವೊಂದು ಪಕ್ಕ ೧ || ೪ಾವರೆಗಣ್ಣನಂತಿರೆ ಧರಾಧರವೆಂದು ಸಧಾತು ನಿಂದವಾ || ದೇವರನಂತೆ ತಳ್ಳಿರೆ ಮೊದಲು ದಗಾಣಿಸದಿರ್ದ್ದಸಾಂದ್ರತೇ | ಜೋಮಹಲಿಂಗದಂತೆ ಕನಕಾಚಲಮುಜ್ಜಲವಾದುದುಯೊಳ್ || ೧೦೮ ಕಂ|| ಹರಸಿರ್ಪ್ಪಗಿರಿಯಿದೆಂದಾ | ದರದೆ ನಭೂಲಕ್ಷ್ಮಿ ಭಗಣವಿಚಕಿಲಸುಮದಿಂ | ದಿರದರ್ಚಿಸಿ ಬೆಳಗುವಒ೦ | ಧುರದೀಪದತೆರದೆ ಹಿಮಕರಂ ಬಲವರ್ನ್ಸ೦ || ೧೦೯ ಖರನಖರದೆ ಹರಿ ಗಿರಿಕರಿ | ವರಶಿರಮಂ ಸೀಳು ಕೆದರ್ದಮುನವಣಿಗಳ್ || ತರುಗಳೊಳೆಡೆಎಡದಮರ್ದo | ತಿರುತಿರ್ಪ್ಪುವ ತಪ್ಪಲಲ್ಲಿ ಮಿಗೆ ತಾರಗೆಗಳ್ || ಸಾರಸರ್ಸನಾನಗಕಾ | ಸಾರಸಮುತ್ಪನ್ನ ಕಮಳಮಂ ಕೀಳಾಂತಂ +{\ ದಾರಿಯೊಳಲ್ಲದೊಡೆ ನಭ | ಶಾರಿಗೆ ನೆಲನರಿಯೆ ನಳಿನಮೇಂ ದೊರೆದಪದೇ || ನಗದ ಗಗನೇಚರಿಯ ನು || ಗರುಗುವಮೊಗಂ ಮೃಗಾಂಕನು೦ ಸಂಧಿಸೆ || ಗಮದತಿಲಕಂ ಸತ್ತಿರೆ | ಜಗಮುರಿಯದೆ ಟಮಿದೆಂಬುದಿಂದುವಕ೦ದ೦ || ೧೧೨ ೧೧೦ ೧೧೧