ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೬ L ರಾ ಜ ಶೇಖರ ವಿಳಾ ಸಂ ವ|| ಮತ್ತೊಂದು ಹೆಜ್ಜೆ ವನೆಯೊಳೊರ್ವ್ವ ಕ್ಕರಿಗಭೂಜಗಂ ಸೊರ್ಕ್ಕು೦ ಚೌವನೆಗೆ ಸಕ್ಕದದ ಬಹಿರ್ಲಾಸಿಯಂ ಪೇಳವದೆಂತೆನೆ ವ್ಯ!! ಬ್ರಹ್ಮಾಣೀ ಕಾ ಜನೇಷ್ಟಂ ದದತಿ ಝುಡಿತಿ ಕೇ ತಾಪಸಾಂಗಂಚ ಕೀ || ಕ್ಷಿತಾ ಕಾ ಕುತ್ರ ವಿಶ್ವಂ ನಿವಸತಿ ವಿಬುಧಾಬೋಧನಂ ಕಿಂ ನೃಪಾಲಃ || ಕಸ್ಯೆ ಸಂನದ್ಧ ಈಶಃ ಪತಿರಿತಿ ಎದಿತಃ ಕಸ್ಯ ವಂದೈಚ ಕೌ ಕಿ೦ || ವಕೀಶಂ ಕೌ ಜಗತ್ಸಂಹರಣಭರಣಕೌ ಮ೦ಗಳೊಕ್ತಿಃ ಕವೇಃ ಕಾ ||೧೭೨ ವ|| ಎನೆ ಕೇಳವಳ್ಳಾಳಿದಾಸಕವಿರಚಿತಕಾವ್ಯಾದಿಮಾಂತರ್ಲಾಪಿಯಿನುತ್ತ ರಂಬೇಳವನ ಚಿತ್ತ೦ಬಡೆದಿರ್ದ್ದಳಿತ್ತೊಂದೆಡೆಯೊಳೊರ್ವ್ವಮತ್ತ ಕಾಶಿನಿ ಕಾಂ' ತನೊಳ್ಳ ಹೇಳಿಕೆಯ೦ ಸೊಲ್ಲಿಸಿದಳದೆಂತೆನೆ | ಶ್ಲೋ|| ರಣೇನ ಸಾಧ್ಯತೇ ಸರ್ವ೦ || ಮತೇನ ಧಿಯ ತೇ ಮಹೀ || ಆಸಾರೆ ಕ್ರೀಡನೇ ಹಂಸಃ | ಕವಿಶೇಷ ಕಿಮದ್ದು ತ೦ || ವ|| ಇ೦ತಪ್ಪನೇಕ ಧಚತುರಗ್ರಂಧಂಗಳಂ ಕೇಳು ಮರ್ಚ ತುಂ ಚತು ರಜನಮನಶ್ವಕೋರಹ೦ದ್ರ೦ ನಾಗರಿಕನೊಳೊಗಳುತ್ತಿಗೆ ಮತ್ತೊಂದು ಮಣಿಭ ವನದಂಗಣದೊಳಾತೆಯೊಡನೆ ಮುಳಿದು ಮಗ೦ದಿರ್ಪ್ಪಬುವವಳ್ಳಿಡಿದಿಂ ತೆ೦ದಳ ವೃ!! ಮಗಳೆ ಮನೋಜ್ಞ ಮಾತೆ ಮಿಗಿಲಿತ್ತೊಡೆ ವಾರದಿರಾತನಾಜ್ಞೆಯಂ | ಮುಗುದೆ ಕಳ ಮಢತೆಯ ಮೇಣದ ಪಳಿಯಂತೆ ಮೆಯ್ಯ | ತಗಲದೆ ಕೋಡಿ ಮೋಹಿಸಿ ಧನಂಬಡೆ ಮೌನಮಿದೇಕೆ ಮಂದಿರಂ | ಬುಗು ನಡೆ ಮಸ್ತಕಂದೊನೆಯ ದಿರ್ಕ್ಕಡು ಮರ್ಖತೆ ಬೇಡ ಕಾಮಿನೀ ||೧೬೪ ಮತ್ತೊಂದು ಗೃಹಾಂತರಾಳದೊಳ್ಳುಳ್ಳಿರ್ದ್ದ ಜಘನ್ಯಭುಜಂಗನಂ ತೋರಿ ಕೆಳದಿಯೊಡನೆ ಸದಿರಿಂದಿಂತೆಗಳ