೧೭೫ ಏಕಾ ದ ರಾ ಶ್ವಾ ಸ೦ ೩೦೬ ವ|| ಪರಮಶ್ಯಾವ್ಯಗುಣಂ ಸಿದಾಮ ದಹಿತಂ ಶೌಯ್ಯೋರಂ ಗಂಧಬಂ || ಧುರನೆಂದುಂ ನರಸಾರಮೇಯನಒಳಪ್ರೇಮಾಸ್ಪದೊದ್ಯದ್ವನೇ || ಚರನೇತ್ರಾಸ್ತನನಂಗರೂಪನತನು ಕ್ರೀಡಾ ವಿನೋದಂ ಮನೋ | ಹರನೀತಂ ನಸು ಪಿಂಗೆ ಬರ್ಕ್ಕುಮೆನಗೀಗಳ್ಳಾರವಶ್ಯಂ ಸಖೀ || ವ|| ಎನೆ ತನ್ನ೦ ಪೊಗಳದಳೆಂದು ಮುದಂಬಡೆದಿರ್ದ್ದನಲ್ಲಿ ಮತ್ತೊಂದೆಡೆ ಯೋಳಶಿಕಾಂತಕಾ೦ತ ಕೇಳಿನಿಕೇತನದೊಳ್ಳ೦ಚಾ೦ಪನಮಂಚದ ಮೃದುಳಧವ ಆಶಯ್ಯಾ ತಳದೊಳೊಯ್ಯನೆ ಕಯ್ಯ ಮೆನೆ ಕಯ್ಯಂ ಪಿಡಿದು ಮೆಯ್ಯಂ ಸೋಂಕಿ ಮನದನ್ನ ಳೊಡನೆ ಮದನ ಕೇಳಿಗೆಳಸಿ ಮಹೋತ್ಸವದಿಂ ಮನೋರ ಮಣಂ ಕುಳ್ಳಿ ರ್ದು ನೇಹಂ ಮಿಗೆ ನಿರೀಕ್ಷಿಸಿ ವ್ಯ| ಅಂದುಗೆಯಂ ಕಳಲ್ಲಿ ಪೊಸ ಕುತಿಯಂ ಬಿಡದೇರನೂ೦ಕಿ ತ | ಇಂದದ ಹಾರಮಂ ಕೊರಲ ಹತ್ತಸರಕ್ಕೆ ತೊಡರ್ಕ್ಟಿ ಸಾರ್ಙ್ಗ ಜಿ || ಲೋಂದಿದ ಕೇಶಮಂ ಜಗಿದು ಬಂಧಿಸಿ ನೋಸಿಯೇಶನಿಚ್ಛೆಯಂ || ಸುಂದರಿ ನೋಡಿ ಕೆಯ್ದ ಡಗಮಂ ತೆಗೆದಾತನ ಕೈಗವರ್ಚ್ಯದಳ್ || ೧೭೬ ಹಸನರಸಂ ಮುಖಾಂಬುಜರನಂ ಬೆಸುತ್ತಿರೆ ಕುಂಡಲಗಳು | ಮಿಸು ಸಕುಟಿ೦ಗಳು ಕುಣಿಯೆ ನ ಡೆಯು೦ ನಡುವ೦ ಕಡಂಗಿ ಕ೦ | ೩ಸೆ ನೆರುಸುಯ್ದ ಭುಂ ಭ್ರಮರಕಂ ಸರೆಗೆರೆ ಧರ್ಮವಾರಿಗ || ಇಸಿಲ ರಸಂಗಳು ಸುರಿಯೆ ಜಾಣೆ ಜವಂಗೆಡದೊತ್ತಿ ಆಡಿದಳ್ || ೧೭೭ ಪ್ರಿಯಕರಬ ತೇಂದು ಕಳೆಯೊಂದೆ ಭಯಂಬಗೆದಂತು ಒಚ | ಕ್ರಯಗಳವುಂ ಕೆದಕ್ಕ ದಿಸೆ ಸಂಪಗೆಗಂಪನರ್ಮು ತೇಳ್ವ ಸುಯ || ರಯದೊಳೆ ತಾಗೆ ತಲ್ಲಣಿಸಿ ಅಸುರೆ ಕುಂತಳಾ ಕಾಂ | ತೆಯ ಜಡೆವಾವು ಪೊಯೊಡಗಿದಂತೆ ಬೆ ಮತ್ತು ದು ದಚ೦ದ್ರನ೦ \೧೭೮ ವ|| ಇಂತು ಸವಿಸುನಿಲ ಸೋಗನನಭವಿಸಿದನ೦ತರ೦ Sll ಮುಗಿದುರ್ಗ೦ಗಳಿ೦ ಸರೆದ ಕುಂತಳದಿಂ ಬಿಡದೇ ಸುಯ್ಯ ೯೦ | ತೆಗೆಬಗೆಗೊಂಡು ಮಮ್ಮರೆವಚಿತ್ರ ದಿನುವ ಘರ್ವವಾಯಿ೦ || ಮಿಗೆ ರಸವಾರಿದಿಂದುಟಿಯಿನೆ ನಿರತಿವರ್ಛತೆ ಬೋಲ್ವದೇಹದಿಂ | ಸೊಗಯಿಸಿದಳು ಜಂಗಮರಿದಷ್ಟತೆಯಂ ತವೆಸೂಚಿಪಂದದಿಂ || ೧೭೯
ಪುಟ:ರಾಜಶೇಖರ ವಿಲಾಸಂ.djvu/೩೨೬
ಗೋಚರ