೩೦೮ ರಾಜ ಶ್ರೀ ಖರ ವಿಳಾ ಸ೦ ವ|| ಅವಳಂ ನಾಗರಿಕ೦ ನೋಡಿ ಪೊಗಳ್ಳನಿತರೊಳೊರ್ವ್ವ ವೃದ್ದನೆ ಗುಡಲೆಂದು ಬಂದಿರೆ ಮತ್ತೊರ್ವ್ವಪಲೆ ಮೆಲ್ಲನೆ ಪೊದ್ದಿನಗುತಿಂತೆ೦ದಳ ವ|| ತರಳಸಿದಾವನೆಗುಡಬಂದದನಕ್ಕಟ ಕಾಣನೇಕೆ ಕ | - ಣ್ಣು ರುಡನೊ ದಂಡಮಂ ಸಿಡಿದನಲ್ಲವೆನುತ್ತಿದೆ ಶೀರ್ಷಕ೦ಪನಂ || ತೆರೆದು ನೋಡಾಸ್ಯರಸದಿಂ ನೆಗೆದಿದ್ದುರ್ ದೊ ಗಡ್ಡ ಮೀಸೆಯೊ || ೬ರೆದಿದೆ ಬೆನ್ನು ನಿರ್ಗತರದದ್ಯುತಿಗೆ ೧೦ಡುದೊ ತಾನಿದದ್ದು ತಂ || ೧೮೦ ವ|| ಮಮ ದಲ್ಲಗೊರ್ವ್ವ ವೃದ್ದಾಂಗೆನೆ ತಲೆವಾಗಿಲೊ೦ದು ಬೆಲೆವೆ ಇಳಂಗಸಂಗದಿಂಗಿತಮಂ ಬಲ್ಲ ಒರ್ದ್ದಿನ ಬೊಜಗರಂ ಮರುಳ್ಳಾಕೃಒಿಗೆ ಗಾನೇ ನೋ೦ತೆನೆಂದುಸಿರ್ವ್ವನಿತರೊಳಾಕ ರ್ಣಿಸಿ ವಿದೂಷಕನವಳಿರ್ದೈಡೆಗೆ ಸರಸ ರನೆ ಪೋಗಿ. ಕ೦!! ಉದರದ ವಳಿಗಳ್ಳಿ ಯ | ವದನವನೈದಿದುವು ಕುಚದ ಬಿಣ್ಣು ದರಮನೈ || ದಿದುದಳಕ ಮೈದಿದುದು ಕ || ಇದಿರಿದು ಮುದಿಪಾರಿ ಕೇಳಿದೇನಚ್ಚರಿಯೋ || ವ|| ಸೆರತೊ೦ದೆಡೆಯೊಳೊರ್ವ್ವ೦ ಪರಿಹಾಸರಸಪ್ರಕಾಶಕ೦ !! ನೆಗೆದಪಯೋಧರದ್ವಯಮಿಗೇಕೆ ಬಿಟ್ಟುದು ಬರ್ದ್ಧೆ ವೇಳ್ವುದೆ೦ || ದಗಿಯದೆ ಕೇಳೆ ಪೇಳವನೊಟಸೀ೦ ರತಿಕಾಲದಲ್ಲಿ ಕೆಂ || ಮಗೆ ಕರಮಿಟ್ಟು ಮರ್ದಿಸುತೆ ಹೂಂಕೃತಿಗೆಯೊಡನರ್ಧಚಂದ್ರನಂ || ಮಿಗೆ ಕುಡೆ ಕಾಮಗೇಹಕ ದನಾಮ ದನಂಗಿದು ಪೇಳಿ ದುಗುಂ || ೧೮೨ ವ|| ಮತ್ತ೦ ಕಂ|| ಎಳೆಯಳೆ ಸೀನಳೆ ಪೇ || ಬೆಳೆಯಳೆನಿನ್ನ ಳಕ ಕಾಂತಿಯಲ್ಲಿದೆ ಪೇಳೆ || - ನೋಳೆ ನೀನಬಳೆಯ ಪೆರತೇಂ | ತಿಳಿವೊಡೆ ನೀನಬಳೆಯೆಂಬು ದರಿಯದೆ ಲೋಕ೦ || ೧೮rs ೧೮೩
ಪುಟ:ರಾಜಶೇಖರ ವಿಲಾಸಂ.djvu/೩೨೭
ಗೋಚರ