ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ ದ ಶಾ ಶ್ವಾ ಸ೦ ೩೮೯ ೧೮೫ ವ|| ಎಂಬಮತಂ ಕೇಳು ಎನೋದಮಕರಂದ ಮಧುವ್ರತಂ ನಸುನಗು ತುಂ ಒರೆವರೆ ಮುಂದೊಂದು ಚಂದ್ರಮಣಿರಮಣೀಯ ಕುಟ್ಟಿ ಮದ್ದಳದೊಳು ತಯೌವನಾಂಗಿ ಯೊರ್ವ್ವಳ್ಳರ್ವ ವಲ್ಲಭಾಜನಮಧ್ಯದಲ್ಲಿ ವೃil ಬಿಡು ಮುಡಿ ಬೆನ್ನೊಳಾಡೆ ಕುರುಳುಂ ಪಣೆಯೊಳ್ಳುಣಿದಾಡೆ ಪೊಣ್ಣಿ ಪೊಂ ಗೊಡ ಮೊಲೆಯಲ್ಲಿ ಹಾರಮೊಲೆದಾಡೆ ನಿಜಶ್ವಸಿತೋರುನೌರಭ || ಕೊಡನೆಡೆಯಾಡೆ ತುಂಬಿ ಮಿಳಿರ್ದಾತೆ ಕಟಾಕ್ಷ ಮರೀಚಿ ಕು೦ಡಲ೦ || ಬಿಡದವರ್ಗಾಡೆ ಗ೦ಡದೊಡನಾಡಿದಳಂಗನೆ ಚ೦ಡನಳ್ಳಿಯಿ೦ || ೧೮೪ ಜಡಿಯುತ್ತಿರೆ ನುಣ್ನೆಲೆಯುಂ ಮುಡಿಯುಂ | ಪೊಡರುತ್ತಿರೆ ಪೂರ್ಣ ಘನಂ ಜಘನಂ || ಸೆಡೆಯುತ್ತಿವೆ ತೆಳ್ಳಡುವುಂ ತೊಡೆಯು೦ || ಪೊಡೆದಳ್ಳಿಡಿದಳು ಟಚೆಂಡನವಳ || ವ|| ಮತ್ತಂ ವೈ|| ಸಿರಿಗಾನಾವಾಸವಾದೆಂ ಹರಿಗೆ ನಯನಮಾಬೊಮ್ಮ ನೆನ್ನಾತ್ಮಜಂ ಭಾ | ಸೈರನಾಸ್ತಂ ನೋಡದೆನ್ನೊ೦ದಳವನೆಲೆ ಕಲಂಕಾಶ್ರಯಂ ರಾಹು ದಷ್ಟಂ || ಚಿರದೋಪಾವಿಷ್ಟನಾದಂ ಕ್ಷಯಿ ಪಗೆತನಗೊಂಡಂಗಡಾ ಯೆನ್ನೊಳೀಚಂ | ದಿರನೆಂದಂಭೋರುಹಂ ಪೊಯ್ದ ಪ್ರದಿ ದನೆನೆ ತತ್ವಾಣಿ ಪೊತ್ತು ಚೆಂಡಂ || ವ|| ಅಂತವಳಂದವಂ ಕಂಡಿದು ನೋಟಕ ಬೊಜಗರೆರ್ದೆಯೊwಂತುಕಾ ಲಾಗ್ನಿ ಯ೦ ಪೊಯ್ಯಂದನಲ್ಲದೆ ಕಂತು ಕಮಂ ವೊಯ್ಯಂದನಿಂದು ನಾಗ ರಿಕ೦ ಸೊಲ್ಲಿ ಸುತ್ತು ಬರೆವರೆ ಮತ್ತೆ ಮೊ೦ದುಬಿತ್ತರಂಬಡೆದಬಜ್ವರದ ಸೌಧಾಂಕ ಇದೊಳ್ಳೆಗೆಯ ಪದರಾಗರು ಚಿನಿಚಯ ಕವಚಿತಸಮುತ್ತು೦ಗ ಶಾತಕುಂಭ ಇಂಭಂಗಳಿಂ ಸಮುಚಿತಸ್ಥಾನದೊಳಿರಿಸಿ ನಿರ್ಮಿಸಿದನರಕ ತಾದಿ ಮಣಿಮಯ ರಯರ ಮಂಡಿತಮಧ್ಯಸ್ಥಳತುಳಾದ೦ಡದಿನೆಡೆಯೊಳ್ಕೊಡರ್ಚ್ಛದ ಮಳರಮ ಪೀಯಮಣಿಮುಕುರಘನ ಕಳಶಘಂಟಿ ಕಾ ಝಣಝಣಿತ ಕಿಂಕಿಣೀಜಾಲಮ ಕಾಸಿಯಿಂ ತುದಿವಳಸಿನೊಳೆಳಲೆಎಟ್ಟಳವಡಿಸಿದ ರುಚಿರಚಾಮರಹೇಮ