ಪುಟ:ರಾಜಶೇಖರ ವಿಲಾಸಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ೩ ತ ೧೧೪ ಪ್ರ ಥ ಮಾ ಶ್ವಾ ಸ೦ ಗುರು ತರತರುತಳದೊಳ್ಳಿ | ನ್ನರಿಯರ ಸರಕೆಳಸಿ ಬಳಸದಿರೆ ನಿಜಹರಿಣ೦ || ಹರಿಣಾ೦ಕಂ ಸಲೆ ನಿಲೆ ತ | ತರುಣಿಯರಿದು ಸು ಕರಮುಕುರವೆಂದೀಕ್ಷಿಸುವರ್ || ಮುನಿದಿನಿಯಳಿನಿಯನೊಳ | qನೆದೀವಿದಜಾದಿಯಲ್ಲಿ ಮೈಗರೆದಿರೆ ತ || ದ್ವನಿತೆಯ ನಿಡು ಜಡೆಗಂಡದ | ನನು ವಿಸುವಂ ರಾಹುವೆಂದು ರಜನಿಸನದ 11 ಚಪಲಾಕ್ಷಿಯರಾಗಿಯೊ || ಇಸನಾತನಮ್ಮೆದೆ ಸುಮ್ಮೋಡಿರಲಾರದೆ ಸಾ || ರಿ ಪಯೋಧರದೆಡೆಯೊಳ್ಳಿ ! ತಪಯೋಜಾಕರದೆ ಪೊಕ್ಕು ಒಳಮಂ ಕಳಿವರ್ || ||೧೧೫, ವೃ!! ವಿರಹಿಣಿಯಂತೆ ತದ್ದಿರಿಯ ತಂಗೊಳದೊಳ್ಳೆ ಸಿರ್ಪ್ಪಪದ್ಮ ಸೀ | ತರುಣಿಯ ಚಾರು ಕೊರಕಕುಚಂಗಳನು ತರದಿಂದಿನಂ ಸಮಂ || ತಿರದಮರ್ದಂ ಕಂಟಕಿತಮಾದಂತಾ೦ಗಮೆ ಕಂಪಿಸಂತೆ | ಛೇರೆ ಪೊಯೆ ತೋರ್ಪುದೇ ಬೆಮರಂತಿರೆ ತದ್ಧ ತಶೀಕರೋತೃರಂ || ೧೧೬ ಪರಿತ೦ದಾಗಿರಿಯೊಂದು ತಪ್ಪಲೆಳವಲ್ಲಂ ಮೇದು ಮೆಯ್ಕೆರ್ಚೊ ನಿ | ರ್ಜರಕಾಂತಾನನಚ೦ದ್ರನಿಂ ದೊಸರ್ಗೆಚಂದ್ರಾಶ್ಯಾಂಬವಂ ಪೀರ್ದು ಕಿ೦ | ನರಗೀತಕ್ಕೆ ಕಡಂಗಿ ಕಾಮಧುಘಮುದ್ರ ಮಂ ಕೆಚ್ಚಲಿಂ | ಸುರಿಯyಳು ಸುಧಾ೦ಗನಾದನದರೊಳಾಂದಿಂದುವೇನೆಂದಪೆ೦ || ೧೧೭ ಅರಿಗಿರಿವೈರಿ ವಾರಿಧರಗುಪ್ತಚರರ್ಕ್ಕಳನಟ್ಟೆ ಕಂಡು ತ ↑ರಿ ನೆರೆ ತಳ ಶೃಂಗಕರದಿಂ ಕಶೆಯಿಂ ಕಡು ಕಾಯ್ದು ಪೊಯ್ಯ ವೋ || ಲಿಗೆ ಸೆಳೆಮಿಂಚು ಕಣ್ಣನಿವೊನಲ್ಪರಿತರ್ಪ್ಪಿ ಲೊಪ್ಪ ವೃಷ್ಟಿ ಶೋ || ಕರವದ ಮಾಳ್ಮೆಯಿಂದವರಸೆಮ್ಮೊಳಗೊಪ್ಪುಗುಮಲ್ಲಿ ತಪ್ಪಲೊಳ್ || ೧೧೮