ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ ಕಾ ದ ಶಾ ಶ್ಯಾ ಸ೦ 4೧೧ ವ|| ಇcತಪ್ಪುವನಂತ ಕಾಂತಕಾ೦ತಾಸಂತಾನ ಕಂತು ಪ್ರಧಾನನಾನಾ ವಿಳಸಿತವಿಳಾಸಮನಿಳಾಸತಿಸುತನಲ್ಲಿ ಗಲ್ಲಿಗೆ ನಿಂದು ನಿಂದೀಕ್ಷಿಸುತ್ತೆ ವಿತವಚನ ಮುಖಸಖನಿಕರದೊಳು ಡಿಯುತ್ತಂ ನಡೆ ತರುತ್ತ ಮಿರ್ಪ್ಪಾಗಳ ವ್ಯ| ಜಾರ೦ಡ ಕಾದಂಬಕಮುಖವಿಕಿರತ್ನಕ್ಷತಿಕ್ಷುಬ್ಧ ಒದ್ದಾಂ | ಭೂ ಒಭ್ರಾಜಿಷ್ಟು ಒದ್ದಾದರಸರದಳಿಸುನ್ನಿಗ್ಧಗಂಧಾನುಬಂಧಂ || ರಾಜಾಸ್ಥಾವೇಕ್ಷ ಸೋನ್ನಿ ದ್ರಕುಮಗಮುಕುಲಾರಂಭಿರಂ ಭೋರು ಕುಂಭೋ ರೋಜಶ್ರೀಖಂಡವಿಶ್ರಶ್ರಮಜಳಕಣಿಕಾಹಾರ ಚೋರಂ ಸಮೂಾರಂ ||೧೯೧ ಕ೦!! ಸುಳಿದುದು ಬೆಳಗಪ್ಪದನೆ | ಿಳೆಯರಸಂಗೈದಿ ಸೇವೇಳಾಚರನಂ || ತಳಿ ಕುಳಮರಾಳಕಳಮಂ | ಜುಳರವವಿಜ್ಞಾಪನೈಕರವನಾಸವನಂ || ଠଟ ୭ ವೆ!ಅನಂತರಂ | ವೃ11 ಪದಸಿಂದಿಂತಪ್ಪನಾನಾವಿಧ ರತಿರಸಸ೦ ಮಿಶ್ರವೇಶ ವಿಳಾಸಾ | ಸ್ಪದಚ೦ಚ೦ದ್ರಿಕಾಸಂಸದಮೆ ಸಫಳಮಪ್ಪಂತೆವೋಲ್ಯಾಡಿ ಬಂದ || ಗ್ಗದವಿತ್ರಶ್ರೇಣಿಯಂ ಮನ್ನಿಸಿ ಕಳಿಸಿ ನಿಜಾತಳಪ್ರರಕ್ಕೆ ದಿದಂ ಸಂ | ಮದಕೃದೌರೀಶ ಪೂಜಾಪಿತ ಮತಿ ಶಿವಸಿದ್ದಾಂತ ದುಗಾಬ್ಲಿ ಚಂದ್ರಂ ೧೯೩ ಶೃಂಗವೇಣಿ ಶುಕವಾಣಿನಿರ್ಮಿತಾ | ನಂಗನೇ ಸುಚರಿತ್ರೆ ನಿರ್ಜರೋ || ತುಂಗಸೇ ಮುನಿಭಾವೈ ಶಂಕರಾ | ರ್ಧಾ೦ಗಸಂಗೆ ಜಯ ಸರ್ವಮಂಗಳೇ || ೧೯೪ ಗದ್ಯ | ಇದು ವಿನಮದಮರವರವ ಕುಟತಟಘಟಿತಮಣಿಗಣ ಮಹಾಪ್ರ ಭಾಪಟಲಪರಿವೃತ ಪರಶಿವ ಶ್ರೀಪಾದನವಿಚಂದ್ರಸಾ೦ದ್ರ ರುಚಿರು೦ Tಚಂದ್ರಿಕಾಚ೦ಚಚ್ಚಕೋರಾಯ ಮಾನಸರಸಜನ ಮಾನಿತೋಭಯ ಕವಿತಾ ವಿಶಾರದ ಶ್ರೀಷಡಕ್ಷರದೇವವಿರಚಿತಮಪ್ಪ ರಾಜಶೇ. ಖರವಿಳಾಸ ವಿಪುಳ ಪ್ರಬಂಧದೊಳಾಜಶೇಖರ ನರೇಂದ್ರ ಚಂದ್ರಿಕಾ ವಿಹರಣ ವರ್ಣನಮೇಕಾದಶಾಶ್ವಾಸಂ ಸ೦ಪೂ *ಣ ೯೦ 014 -