ಜ ದ್ವಾ ದ ಶಾ ಶಾ ಸ೦ . --+ + - ಕಂ|| ಶ್ರೀಕಾಳೀ ನವ ಯವನ | ಮಾಕಂದಶುಕಂ ಶುಕಾದಿಮುನಿಜನಹೃದಯ || ಬ್ಯಾಕರಮರಾಳನವಳಗು | ಣಾಕರನೆಮಗೀಗೆ ಸೌ ಮಂ ಶಿವಲಿಂಗಂ ||.. ೧. ವ|| ಮತ್ತಮಾಗಳ ಒಕ್ಕೀಮುಹೂರ್ತವೆಂಬ ಪೂಚಾಮುಹೂರ್ತದಲ್ಲಿ ವ್ಯ|| ಹಿಮಸಂಮಿಶ್ರಾಂಬುವಿಂಮಜ್ಜನಮನೊಲವಿನಿಂಮಾಡಿ ದೇವಾಂಗಮಂ ತಾ ಇವಳಾಂಗಂ ಭೂತಿರುದ್ರಾಕ್ಷ ಮನವರೆ ನಿಜಾಂಗಂಗಳೊಳಾ ರಣಂಗೆ || ಯು ಮಹಾಮಂತ್ರಾಂತರಂಗಂ ಸಮುಚಿತವಿಧಿಯಿ೦ಪೂಜಿಸುತ್ತಿರ್ದ್ದನಾನಂj ದಮನಾದಂ ವೊರ್ದ್ದಿ ಗೌರಮಣನೆಡಿಗಳಂ ಶೈವವಿದ್ಯಾಸಮುದ್ರಂ || ೨ ವ| ಅಂತಾನಹೀ ಕಾಂತನೇಕಾ೦ತದೊಳುಮಾಕಾಂತನನರ್ಚಿಸುತ್ತು ಮಿರೆಯಿರೆ ವ್ಯ|| ಒಡೆದು ಗೇಹಪಾರಾವತದ ನಿನದಮಂ ತಾಮ್ರಚೂಡವ್ರಜೋನ್ನಾ ! - ದದ ಪೆರ್ಚ್ಚ೦ ಪೊಯ್ಸಳಿಧಾನಮನೆ ತುಳಿದು ಗಾಣಿ ಕ್ಯಹರ್ಮಾಗ್ರಗಾಯ || ತುದತೀಸಂಗೀತ ತಾರಸ್ವರಮನಿದು ದಿಕ್ಕಾರವಂ ಪರ್ಬ್ಬಿ ರೋಂ ತದೊಳೆಂ ಸುತ್ತುತಿರ್ದ್ದಾಭವಭವನಸಂಪೂರಿತಂ ಶಂಖನಾದಂ || ೩ ಕ೦!! ನೆರೆದಿರುಳಿರುಳೆರೆಯನೊಳುರೆ | ಸುರತಾಂತದ ಮರ್ಧೆದಳೆಯ ಕೆದರ್ದವಳಳಕೆ || ತರಮೆನೆ ಮುಗುಳುಂ ಮರ್ಬ್ಯಾ || ವರಿಸಿದುದೆಲ್ಲೆಡೆಯೊಳಸತಿಯರ್ನ್ನಲಿಯಲೊಡಂ || ಕೆ ||
ಪುಟ:ರಾಜಶೇಖರ ವಿಲಾಸಂ.djvu/೩೩೧
ಗೋಚರ