೩೧೮ ರಾ ಜ ಶೇ ೩ ರ ವಿಳಾಸ ೦ ಕಂ|| ಕೆಂಬಟ್ಟೆಯ ಗವಸಣಿಗೆಯ || ನಂಬರರಮೆ ನೋಡಲುಗಿದಮಣಿ ಗನ್ನಡಿಯೆ೦ || ದೆಂಬಂತೆ ಸಂಜೆ ತೊಲಗಿ | ರ್ದೈ೦ಬರ ಮಣಿಬಿಂಬಮೇಂ ಮನಂಗೊಳಿಸಿದುದೋ {1 . ೩೩ ವೃ! ಇದು ಪಂಚಮ ಲಕ್ಷ್ಮಿ ಕರಕಲಿತಸುವರ್ಣಾಬ್ಬ ಮೋನೋಡುನೋಡಿ ತಿದು ಪೂರ್ವಾಶಾಂಗನಾ ಮಂಗಳಮಧುರಿಮಸೀಮಂತಮಣಿಕ್ಯ ಮೋಪೇಳ || ಇದು ಶಾಶಾದ್ರಿಹಳ ಕಳಶವೆ ತಾನೆಂಬಿನಂ ಕಣ್ಣೆ ಚೆಲ್ವಾ | ದುದು ಕಂಚಕ್ಕ ದಿಂಬಂ ತಿ ರಕುಧರಶಂಬಂ ದಿನಾಧೀಶಬಿಂಬ೦|| ೩೪ ವ|| ಆಗಳ ವ್ಯ|| ವನಸಿಧಿವಾರಿಯೊಬ್ಬೆರಸಿ ತೀವಿದಚಂದ್ರಿಕೆಯೆಂಬಸಾಲಿನೀ | ಕನಕಸರೋಜರಾಜತರಜಃಸರಿಪಿಂಜರವರ್ಣ ಹಂಸನೆ || ಯ್ಯನೆ ಒರೆಸಿದ್ದುದಾ ಜಲಮನೊಲ್ಲದೆ ಬೇರ್ಪ್ಪಡಿಸಿತ್ತು ನೋಡಿ ಮೆ೦ || ಬಿನಮಳೆ ಮುನ್ನ ಬೆನ್ನ ಮದು ಪಿಂಗಿರೆ ತಗ್ಗಿ೯ತು ವಾಂ ವಾರ್ಧಿಯಾ | ೩೫ ಮನದನುರಾಗದಿಂ ನೆರೆದು ನಳ್ಳುಣ್ಣುವಧರ್ಮವಾದಿಯೆಂ || ದನೆ ಸಸಿ ತೊರೆ ಕೊಟ್ಟನಂದ-೦ಬುಜದೊಳ್ಳೆಲೆಗೊಂಡು ಮಡಿ ಬ | ರ್೩ನನ ಕರಂಗಳ೦ಗದೊಳೆ ಕ೦ಕುಮದಂತಿರೆ ತೊಪ್ಪ: ಚಕ್ರಮೇ | ನೆನೆಯಿಸಿದತ್ತೊ ಕಾಮಸಿಯ ಒಲೆ ಕಾಂತನ ಆಯ್ಯೋಳಿರ್ಪ್ಪುದಂ 11 ೩೬ ಎರಲಿರದೆ ಸೊಸೆ ಕನಕಾಬ್ಬರ ಜಂ ನಯದಿಂದೆ ಬರ್ಸ್ಸನೀ || ಆರ್ರೆರೆಗೊಂಡು ನಿಂದು ಸೆರಮೆಂಷಿಕ ಸೋಫದಲ್ಲಿ ವಾಸರೇ || ಶ್ವರಕರವೆಂಬ ಪೊನ್ನೊ ರೆವೊಲೊಸ್ಸಿರೆ ಸೌರಭಕೆಲ್ಲಿ ಸಾರ್ದ್ದಷ | ೬ರಣಮೆ ಕೆಲಕಾರು ಕನವರ್ಚೈದ ಮೇಣದವೊರಾಜಿಕುಂ || ೩೭ ಮೃಗಧರಬಿಂಬವೆಂಬ ಪೊಸಬೆಳ್ಳುಗಿರುರ್ವ್ವರೆಯಲ್ಲಿ ಸೊನೆ ಸೊ | ಜಿಗಮೆನೆ ಚಂದ್ರಿಕಾ ಮೃತದ ಒರಿಯಂ ಕಮಳಾಕ ರಾಬ್ಬಳು || ಕ್ಕಿಗಳದರಚ್ಚಬಿಂದುಗಳನಾಂತೊಳಗಾಗಳೆ ಮುಚ್ಚಿಕೊಂಡೊಡ | ಿಗೆದುರು ಕಂಗಳೆನೆ ಕಂಗೊಳಿಸಿರ್ದ್ದಪ್ರವ೦ಚೆದತ್ತಿಗಳ || ೩೮
ಪುಟ:ರಾಜಶೇಖರ ವಿಲಾಸಂ.djvu/೩೩೭
ಗೋಚರ