ದ್ವಾ ದಶಾ ಶಾ ಸ೦ ೩೨೩ ೫೪ ೫೫ ೫೫ ಕ೦|| ಅ ತನುತ್ವಂ ಜಘನದೊಳು | ತಕುಚದೊಳನಲ್ಪ ದರ್ಪ ತ್ವಂ ಮಧುಮಿ || ತ್ರತೆ ವಚನದೊಳಿರೆ ಕಾ೦ತಾ | ತತಿ ಪಡೆಯದೆ ಕಾಮಿನೀಸಮಾಖ್ಯೆ ಯನಿಳೆಯೊ೪ || ವ|| ಎನಿಸಿ ರಂಜಿಸಿ !! ಎಮೆದುರುಗಲ್ಯವನ್ನು ಕುಡಿಗೊಂಡ ವೊಲಾಗಿರೆ ಸೋಗೆ ಸೋಗೆಯ೦ || ತೆಮರ್ಎ ವೊಲೊಸ್ಸೆ ಸೋರ್ಮ್ಮುಡಿ ಸಮಸೈನಮಸ್ತನಗೇಂದ್ರದಂತೆ ಜೆ || ಊ ಮರೆ ನಖಾ೦ಕ ಚ೦ದ್ರಕಳೆಯೆಲ್ಲಕಳೆಯಂ ತಳೆದಾನನಾಬ್ಬ ಮ | ಬ್ಯಮನಿಳಿ ಕೈಯೆ ಕಂಗೆಸೆದು ದಗ್ಗ ದಪೂರ್ವ .೪ಾಸಿನೀ ಜನಂ || - ಅಳಿಕುಳಮಂ ಪ್ರನನವಿಳಸತ್ಯ ಒರೀಭರಮನ್ನರಾಳಮಂ | ಡಳಿ ಯನುದಾತ್ತ ಮಂದಗತಿ ಗಂಧಸರಣನಂ ಸಗಂಧಮಂ || ದಿಳಿವೆಳೆಸುಯಮಂತು ಸೆರೆಗೆಯ್ಯದೆ ತಾಂ ಸೆಗೈದು ಸಿಟೋ | ಜ್ಞಳರುಚಿರೂಪಮೋಂ- ಯುವನೇತ್ರಮನಾಯುವತಿಪ್ರತಾನೆದಾ || ೫೬ ವ|| ಮತ್ತೆ ಮಿಂತು ನಿರತಿಶಯ ಸೌಂದರ್ಯಮಾಧುರ್ಯಲಾವಣ್ಯನೈಪುಣ್ಯ ಸಾರಸರ್ವಸ್ವಮಂಗಂಬಡೆದೇವ್ರಂದ೦ತಿರೈ ತಂದುನಿಂದನಿ ತಂಬಿನೀಜನದ ಮಿರು ಪಸೆ ರೆನೊಸಲೊಳು ಸಿಲ್ಕಡೆಯೊಳ್ಳಸರಿಸಿ ಪರೆದ ಸುಳಿಗರುಬ್ಳಂ ತಳ ಬಿಸಿಯನನುಗೊಳಿಸಿ ನೇರ್ತೃಡಿಸಿ ಕರುಗರಿಂತಿರ್ದ್ದಿ ಕ ರ್ಮೈಯಿಂದಿಟ್ಟಿಕತ್ತುರಿಯ ಬಟ್ಟಬೊಟ್ಟು ರಮಣಕರಗ್ರಹಣ ಸೀತನದಿ: ಜಡೆವಾವುಗುಳ್ಳಗರಳರಸ ಕಲಿಕೆಯನೆ ಕಂಗೊಳಿಸಿ ಮು೦, ಸರಸತರಸುರತಸಮಯದೊಳಮರ್ದಪ್ಪಿ ಮನೋರಮಣಂ ಮೊನೆವಲ್ಲ ಕೊ ತೆಯಿಂ ಕರ್ದು೦ಕಲೊಡನೊಸರ್ದಧರದಳದಮೃತರಸಂ ಪಸರಿಸಿದ್ದು೯ದೆನಿಸಿ ದಶನವ ತನಕಿಸಲಯದೊಳ ಸನರಸಂ ಮಿಸುಗೆಯುಂ, ಸಮದಮದನವಿಜಯಾಸ್ಪದವಾದ ಕದನಕವಳದೊಳಿರಿ ನೆಲೆಗೊಂಡಳೆಂಬನಂ ಬಂದು ಕೇಳಿಯ೦ ಕೆಳೆಗೊಳಲೆಳಸಿ 'ಲಂಬಿಡಿದು ನಿಂದಚಂದ್ರಬಿಂಬವೆಂಬಬಗೆಗಡರ್ಪ್ಪಾಗಿ ಧಳಥಳಿಸಿವೊಳೆ ವಮೌಕ್ತಿಕ ಏಣಿಖಚಿತಕರ್ಣಪತ್ರ ನೇತ್ರಶೋಭಾವಹಮಾಗೆಯುಂ, ದರ್ಪಣದೊಳಾಗಸದ
ಪುಟ:ರಾಜಶೇಖರ ವಿಲಾಸಂ.djvu/೩೪೨
ಗೋಚರ