ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾ ದ ಶಾ ಶ್ವಾ ಸ೦ ೩೩೧ ೯೨ ೯೭ ೯೪ ತೀವಿದಲಾವಣೆಾಮೃತ | ಸೇವನೆವಂತೆ ಸಮಯಮಂ ಯುವಜನನೇ || ತಾವಳಿಗಮರ್ದoಗದಿನಂ || ದಾವಧು ಸಮಪಾದಚಾರಿಯಂ ತಳೆದೆಸೆದಳ್ | ತರುಣಚರಣಾ೦ಶು ಬಂದುಗೆ | ಯರಲಂ ಬಲಿಗೆದರೆ ಕಾಲ್ಗಳೊಳೊಡರ್ದನರೇ || ಶೂರರ ಬಗೆವಿಗೊಡಂಕಂ | ಸರಿಹರಿಪವೊಲಾಂತಳಬಲೆ ಹರಿಣಪ್ಪ ತಮ: || ಶೃಂಗಾರಸಾರರಸವನ | ಪಾ೦ಗದ್ಯುತಿ ಬೀರೆ ಮಾರ ಲಾವಣ್ಯ ರಸಂ | ತು೦ಗಕುಕೆ ಚಾಪಗತಿಯ೦ || ಸಂಗಳಿಸು ತನಂಗಚಾನತೆಯೆನೆ ಮೆರೆದಳ್ || ವ|| ಮತ್ತ | ಕಂತು ಕರಾಗ್ರ ಕಂತುಕದವೋ ಗೆಯುತ್ತೆ ಮನೋಜಚಕ್ರಿ ಚ | ಕ್ರಂ ತಿರುವ೦ತೆ ತಿಗ್ರನೆ ಕರಂ ತಿರುಗುತ್ತೆ ರತೀಶಶಶ || ಸ್ವಂ ತಳದಿಂ ಕುರುಳೆ ಚಲಿಸಂತಲುಗುತ್ತೆ ಸುಮೇಷುಸೂತ್ರಧಾ | ರ೦ ತಳೆದಾಡಿವೊಂದು ಮೊಸಸೂತ್ರದ ಪತ್ರಿಕೆಯ೦ತಿರಾಡಿದಳ || fo|| ಜತಿವೆತ್ತೊಪ್ಪುವಮೃದುಸದ || ಗತಿಯು ೦ ರಸಮೋಸರ್ವ ಭಾವಮಂ ವೃತ್ತಿ ವಿಳಾ || ಸತೆಯುಂ ತಳ್ಳಿರೆ ಎಳಸ | ತೃತಿಯಂ ಪೋ ಬಳೆ ರಸಿಕರಂ ಮರ್ಚ್ಚಿಸಿದ !! ಅಚ್ಚರಿಯರೊಳುರಗಿಣಿಯ ರೊ || ಕಚ್ಚಿ ಮುಗುಳುವವಿಳಾಸಮಂ ವಿಭ್ರಮ ಮು೦ || ನಚ್ಚಿರದೆನೆ ನರನಾರಿಯ || ನಚ್ಚಣಕಣೆವರ್ಪ್ಪನಚ್ಚಣ೦ ಸೆರತುಂಟೇ || ೯೫ ೯೬ ೯೬