೩೩: ಆನಿ ಜ ಶ ಖ ರವಿ ಇಾ ಸ೦ ತರಿಸಿ ಬಳೆದಿಟ್ಟೆಡೆಗೊ೦ಬ ಒಟಬಿಲೆಯ ಕಣವನಕೊರಲ ಕನಕ ಚಂಪಕದ ಕುಸುಮದ ತೋಳ್ವಾಲೆಯಂ ಪಳವನಳಿತೋಳಳ ತಳಿರನಿಳಿವ ಕೈದಳಿರ ಹರಿವು ಧ್ವಮಂ ನಳಿವಸೆಳೆನಡ : ವಿನ ಮದನನ ಮಾಡುವೆಟ್ಟ ಮಂ ಮನ್ನಣೆಗೆಡಿಸಿ ಕೆರ್ವೈ ದವೃತ್ತೋತ್ತುಂಗಜಘನಸ್ಸಳದ ಪೊಂಬಾಳೆಗಂಬಮಂ ರೋಡಾಡುವನುಣ್ಡೆಯ ಪೂಗಣೆಯನ ಡೊಣೆಯನಣಕಿ ಪಕಣೆ ಕಾಲ್ ಳ ಕೆಂದಾವರೆಯನಂದಂಗೆಡಿಪಸದತ ಳದ ಬೆಲ್ವು ನಡೆನೋತ್ಸರಾ ಜಸು ತರಂ ನಡೆಗೆಡಿಸಿಯಂ, ಸೆರ್ಕ್ಯುಹೌವನದ ಸೊ ಬಗಿನ ಸೌಂದರ್ಯಮಾಧುರ್ಯಸೌಕುಮಾರ್ಯಂಗಳೊಬ್ಬುಳಿಸಿದಂತೆಸೆದೋರ ಇ೦ಚೆತ್ತು ಸಾಲ್ವಿಡಿದು ಸರಿಸರದೊಳ್ಳರಿಸಮಾಗಿ ನಡೆವಗಣ ಪಥ್ಯಾಂಗನಾ ಪ್ರತಾ ನದಿಂ ರಾಜವೀಧಿ ರ೦ಜಿಸೆಯುಮಿಂತು ವಿಜೃಂಭಿಸಿ ತನ್ಮಹಾಸಾನಮಾಗಳ್ಳರೆ ಯಲೊಡನೆ || ಪದವಿಂದೇಂದು ಶುದ್ಧಾಂತಗೊಳೆ ನೆಲಸಿ ಶುದ್ದಾಂತರಂಗಂ ವಿಳಾಸಾ|
- ದಪೂಜಾಗಾರದಲ್ಲೂಜಿಸಿದನಮಮ ಸದ್ಭಕ್ತಿಯಿಂ ಭರ್ಗನಂ ಭಾ || ವದೊಳೆಂ ತೀವೆ ತನ್ನೂರ್ತಿಯ ಕಳೆ ಕಳೆವೆತ್ತಾತನೈವೇದ್ಯ ಮಂ ಮಾ | ಡಿದನಾಲಿಂಗಕ್ಕೆ ತಾನೇಂ ಸುಕೃತಿಯೊ ಶಿವಸಿದ್ಧಾಂತದುಗ್ಗಾ ಚಂದ್ರ![೧೦೭ ವೃ || ತರುಣಾರುಣಭಾಸುರಕಾಂತಿಯುತೇ |
ಚರಣಾರುಣಪದ್ಮನತಾರ್ಯಶತೇ || ಶರಣಾವರಣಾನ್ವಿತೆ ದೇವನು ತೇ | ಕರುಣೆ ಭರಣೇ ಜಯ ಶೈಲಸುತೇ | ೧೦೮ ಗದ್ಯ ಇದು ಎನಮದಮರವರವ ಕುಟ ತಟಘಟಿತ ಮಣಿಗಣ ಮಹಾ ಪ್ರಭಾಪಟಲ ಪರಿವೃತ ಪರಶಿವಪಾದನಖ ಚ೦ದ್ರಸಾ೦ದ್ರರುಚಿ ರುದ್ರಚಂದ್ರಿಕಾ ಚ೦ಚಕೋರಾಯಮಾನೆಸರಸಜನ ಮಾನಿತೋಭಯ ಕವಿತಾ ವಿಶಾರದ ಶ್ರೀ ಷಡಕ್ಷರ ದೇವ ವಿರಚಿತಮಪ್ಪರಾಜಶೇಖರ ವಿಳಾಸ ವಿಪು ಆಪ್ರಬಂಧದೊಳ್ಳಾಜಶೇಖರ ಸಭಾವ ರ್ನನಂ ದ್ವಾದಶಾಶ್ವಾಸಂ ಪರಿಸಮಾಪ್ಯಂ မှ