ಪುಟ:ರಾಜಶೇಖರ ವಿಲಾಸಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ರಾ ಜ ಶ ೩ ರ ವಿ ಇ ಸ ೦

ವ|| ಮತ್ತೊಂದು ದೀರ್ಣಮಹಿಮಾ ಕೀರ್ಣವರ್ಣಪೂರ್ಣಪರ್ಣ ಶಾಲೆಯಲ್ಲಿ ವ್ಯ|ಯಮಮುಖ್ಯಾಷ್ಟಾಂಗಯೋಗಂಗಮನಿಸಹೃದಯತಾವಾಸದೊಳ್ಯಂಭುಪಾದಾ ಮನೋರಂತಿಟ್ಟು ಕಟ್ಟುಬ್ಬಟೆಯ ಸವನನಂ ಕಟ್ಟಿ ಕೈಕೊಂಡು ಬೋಧ || ಕ್ರಮಮಂ ದೇಹೋಹವೆಂದೆಂಬುದನುಡುಗಿ ನಿಜಾನಂದಮಂ ರ್ನೆ ಭಿನ್ನ || ಭ್ರಮೆಯ೦ಕೀಳಿಕ್ಕಿ ಮುಕ್ತಿ ಪ್ರಮದೆಯನೊಲಿಸಾಲ್ವರಿರ್ದ್ದಮರ್ು ನೀ೦ದ್ರರ್‌ ವ|| ಪೆರತೊಂದು ಕುಸುಮ ಕಿಸಲಯಮ ಹಿತಮಂದಾರ ಮಹೀಜಾತ ಸಂಜಾತ ಮಧ್ಯ ಪ್ರದೇಶದಲ್ಲಿ, ವ್ಯ|| ಶಿವಕಧೆವೇಳ್ ಶಂಕರಪುರಾಣಮನಾಲಿಪ ಶೈವತತ್ವಮಂ | ವಿವರಿಪ ಶಂಭು ವಂ ಪಡೆದು ಕೀರ್ತಿಪ ಹೃದ್ಧಹದಲ್ಲಿ ಶೈಲಜಾ || ಧವನನೆ ನೆಟ್ಟು ಚಾನಿಪ ಮಹೇಶನನರ್ಚಿಪ ಸೋಮನಾಮನಂ | ಸವಿನುಡಿಯಿಂದ ಬಣ್ಣಿಸುವ ಬರ್ದ್ದಿನ ತಾಪಸವರರೊಪ್ಪಿದರ್ || ೧೩೦ - ವ|| ಅಲ್ಲಿ ಮತ್ತೊಂದು ತಳಿ೯ತರುಣತಮಾಲತರುವನದ ತಳದ ತಣ್ಣೆಳಲ ಪಳಿಕುವಾಸರೆಯ ಪರ್ಣಶಾಲೆಯಲ್ಲಿ, ವೃ || ಕರಿಯನೆ ನೆಮ್ಮಿ ಸಿಂಗಮದನಂಟಿ ಮಹಾಶರಭಂ ಶಿರೋದ್ವಯ೦ || ಕರಮ ದನೊಂದಿ ಸಾರ್ದು ಪುಲಿ ಪಲ್ಲೆಯನಲ್ಲಿಯ ಮೌನಿಮಧ್ಯದ || ಇರುತೆ ಮುಂಬಡುತ್ತ ನೆರೆದಾಲಿಪುದದ್ದು ತಮೆಂಬಿನಂ ವೊದ | ಆರಗಿಳಿಯೋದುವೀಶ್ವರಪುರಾಣಮನಾದರದಿಂದನಾರತಂ |

  • ಎಳ ವಿಭಂ ವೋಲ್ವ ಬಂಬಲ್ಬಡೆ ಬಳೆದಘನಶ್ಶು ಭಸ್ಮ ತ್ರಿಪುಂಡ್ರಂ || ತೊಳಪುಷ್ಯ ದ್ವಾಳನಾಲ೦ಬಿತವಿಳಸಿತರುದ್ರಾಕ್ಷ ಮಾಲಾಳಿ ಹನ್ನೊ || ಜ್ಜಳದಂಡಂ ಯೋಗಪಟ್ಟ ಮೃಗದಸದಜೆನಂ ವಲ್ಕ೦ ಲಾಗುಳಂ ಮಂ | ಜುಳಮಂದಸೈರವಂ "ಮಿಸು ಚರಿಯಿರ್ಸಪ್ಪ ಲೋಳ್ತಾಪಸೇ೦ದ್ರರ ||

ವ|| ಮತ್ತೊಂದು ನಗತಟದ ಸರಸಸರೋವರದ ತೀರದಲ್ಲಿ, ವ್ಯ| ಪಗೆಯಂ ಕೈಬಸಮಾಗಿಪೊಂದು ಬಗೆಯ ಓಳಲ್ಲಿ ಕಾಸಾರವಾ | ರಿಗತಂ ತಾನೆನಿಸಿರ್ದ್ದು ಮಾಡಿ ತಪಮಂ ತತmಣಿಯಾದಂಬು ಚ೦ || ನಗದೊಳ ರ್ಪಮೃಗಾಂಕನಂ ಪಿಡಿದುದೆಂಬಂತುಶೈಲಾಪ್ರಾತ್ಮದಿಂ || ನೆಗಳೊಳ್ಳುಂಡಿಗೆಯಾಂತದಕ್ಷಿಣಕರಂ ರ್ತೋತ್ತು ಯೋಗೀಂದ್ರನಾ ||