ರಾ ಜಶೆ ಖರ ವಿಳಾ ಸ೦ ೩೪೧ . ತಿ ೨೨ ವ|| ಎಂದು ತಾನೆಂದು ದನಪ್ಪುಗೆಯ್ಯದೆ ನುಡಿದ ನರೇಂದ್ರನಂದನಂಗೆಸ ತಮೋಹಿನಂದನನಿಂತೆಂದಂ ವ|| ಧರ್ಮಜನಂಬರಧ್ವನಿಯನಾಲಿಸಿ ತಾನುಳಿದಂಬುಪಾನಮಂ | - ನಿರ್ಮಳಬುದ್ದಿ ತನ್ನ ನು ಜರಾಯುಮನಾಗಳೆ ಸತ್ಯಸಂಗದಿಂ || ಕರ್ಮ್ಮೆಯೊಳಲ್ಲಿ ಮೇಲ್ಪಡೆದನಾಪ್ತವಯಕ್ತಿಯನೊರ್ಮ್ಮೆ ಕೇಳ್ಕೊಡೇಂ | ಸೆರ್ಮ್ಮೆಗೆ ಹಾನಿ ರ್ಬ ದೆ ವಿಚಾ - ಪುದಾತ್ಮಪಿತಾಮಿತಂಗಳಂ || ೨೧ °|| ಏತತಾಭಿಮಾನನೀತಿ | ಕೃತಿಗಂ ಶಿವಭಕ್ತಿಧರ್ಮ ನಿರ್ಮಳ ಕೀರ್ತಿ || ಚ್ಯುತಿಗಧನನಂ ಭೂ | ಸತಿಯಳ್ಳಲ್ವೇಳ್ಳು ಮಮಳಗುಣಗಣನಿಳಯಾ | ವಿದಿ ನಿಜರೂಪಮಂ ಮುಕು | ರಗೊಳೀಪವೊಲ್ಯ ದಿಯನಯ ಕೌಶಂಸಂ | ಪದಮನಿದನೆನ್ನೊ ಳೀಕ್ಷಿಸು | ದಿದು ಯುಕ್ತಂ ನಿನಗೆ ನೀತಿವಿದ್ಯಾಭರಣಾ || ೨೩ ವ|| ಎಂದತಿಹಿತಕರ ಪ್ರಸನ್ನ ತರ ಸದರ್ಧಸಮರ್ಧನಪ್ರಸಂಗಮವಂ ನುಡಿ ಯಳೊಡನೆ ವೃ!! ಪುರಹರನಿಟ್ಟ ಪುಲ್ಲ ಮುರಿಯಂ ಮುರವೈರಿವಿರಿಂಚಿಮುನಿ | ರ್ಜರರದನೆತ್ತಲಾರದೆ ವಲಂ ದೃತಿಗುಂದಿದರೆಂದೊಡಾವನಾ | ಪರಮಮಹೇಶಶಾಸನಮನುರೆಯೊಳ್ಮೆಗೆ ಮೀರ್ವನಣ್ಣಸೈ | ತಿರೆ ಸೆರಪಿ೦ಗಿ ಪೋದುದೆ ಒಪ್ಪಣಶುಭಾಶುಭಮಾರ್ಗವಾದೊಡಂ || ೨೪ ವ|| ಅದಲ್ಲದೆಯಂ <! ಪೊಸತುದ್ವೇಗಾಶ್ವಮೆಂದೇರದೊಡೆ ಸಮನಿಕುಂ ವಾಹಕತ್ವಕ್ಕೆ ಭಂಗಂ | ನಿಸದಂ ವೈಹಾಳಿಯೊwಂಕರಶರಣಜನಂ ನೋಯೆ ಕಾಯ್ದಪ್ಪನೆಮ್ಮಿ || ವಸುಧೇಶಂ ಮಾಣಗೆಂದಳ್ಳುವುದನುಚಿತಶಾಜ್ಞೆಯಂ ಬಲ್ಲನಾರ್ಮ್ಯು೦ | ದೆ ಸಮಂತಂತಾಗತೊರ್ಪ್ಪೆ೦ವಿಪುಲಮಹಿಮೆಯಂಮುಕ್ತಿಯಂಸೂರೆಗೊಂಬೆ೦||
ಪುಟ:ರಾಜಶೇಖರ ವಿಲಾಸಂ.djvu/೩೬೦
ಗೋಚರ