ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ ೩೪೬ ತ್ರ ಯೋ ದ ಶಾ ಶ್ವಾಸ ೦ ಜುಟ್ಟು, ಶಶಿಕಳೆಯಂ ತುಳಿವ ಕೆಂದಾವರೆಯೆನಿಸಿ ಪದತಳದಿಂ ಪಳಿಕುವಾವುಗೆಯಂ ಮೆಟ್ಟಿ ಪಾಲ್ಗಡಲ ಪೆರ್ದ್ದರೆಯೆಳ್ಳುಗುವವರಾಳನಂತೆ ಶಶಿಕಾಂತರಚಿತವಾದ ಪೂಜಾಗಾರಮಂ ಪೊಕ್ಕು ನಿಂದು ನಿರೀಕ್ಷಿಪಾಗಕ್ಕಣೆ ಕೌತು ಕಮನಮರ್ಟ್ಟಿ ಥಳಥ ಳಿಸಿ ಪೊಳೆದು ಬಳಸಿ ಒಳೆದು ಬಳ್ಳಿ ವೆಳಗಂ ಕರವೆಳಮುತ್ತಿನಮೇಲ್ಕಟ್ಟಿನ ಕೆಳಗಳ ವಡಿಸಿದ ಮಿಸುನಿವೆಸದೆಸಕದ ಪೊಂದಾವರೆಯ ಸಾಲ್ಗಳ ಪರಿಸರದೊಳ್ಳಲೆವಿಟ್ಟ ಮಣಿಮಂಜರಿಯಜ್ಜೆಕುಚ್ಚುಗಳ ಬಳಸಿ ತೊನೆವ ಹಸುರ್ವರಲ ಲಂಬಣಮಾಲೆಯ ಕೆಲಗೆಲದೊಳ್ಳಟ್ಟಿ ಬಿಟ್ಟ ಕುಸುಮ ಮಾಲಿಕೆಯ ಪಚ್ಚಳಿಸ ಬಜ್ಜರದ ಕುಟ್ಟಿನ ಸ್ಥಳದ ಕರ್ಪೂರರಜದವೇದಿಕೆಯರಲ ಪರಾಗದ ಚಳೆಯದ ಮೃಗಮದದ ಸಾರ ಣೆಯೊಲೈಗೈದ ಮುತ್ತಿನರಂಗವಲ್ಲಿಯ ಚೌಕದೊಳಾಸಣಿಸಿ ಮಡಗಿದ ಸರಸಸು ರಭಿಸಲಿಸಂಭೂತಸ್ವರ್ಣಕುಂಭ೦ಗಳ ಪೊಂಬರಿಯಣದೊಳಿಳಿಸಿದ ವಿ.ಸುನಿವಟ್ಟ •ಳ ತರಂಬಿಡಿಗೊಪ್ಪುವ ಪೊನ್ನ ಗಿಂಣಿಲ್ಗಳ ಭಸ್ಮಣರಸಂ ಮಿಸು ಪಶುಕ್ಕಿಗಳ ಚಂದನರಸಂದೀಪದ ಶಂಖಪಾತ್ರಂಗಳ ಧಳಧಳಿದ ಮಣಿದೀಪಂಗಳ ಪೊರಗೆ ಚೆಲ್ಲಿದ ಕಸ್ತೂರಿಯರಜಕ್ಕೆ ಪರಿಮರಿಗೊ೦ಬಮದಾಳಿಮಾಳಿಕೆ ಒಳಗೆ ಪುಗದಂತೆ ನೇಮಿ ಸಿದ ಚಂಪಕ ಮುಕುಲದಾನದ ಬಾಗಿಲಾಡದ ಬಗೆಗೊಳಿಸ (ಪಾಮೋದ ದೊಳೊರೆದ ದವನದ ಸೀಗುರಿಯಂ ಪೊಂಬಾಳೆಯ ಚಾಮರಮಂ ಪುಂಡರೀಕಾತಿ ಪತ್ರಮಂ ತಳಿರ ತಾಲವೃಂತಮನರಂಕರಂಡಕಂಗಳಂ ಕೆಲಕೆಲ ದೊಳ್ಳಿಡಿದು ನಿಂದ ಯಂತ್ರ ಪತ್ರಿಕೆಗಳ ಸಡಗರಿಸ ವಿನಿಯೋಗದ ಮಡದಿಯರ ಪಿರಿಯ ಸಿರಿ ಕಮನೀ ಯಮಾಗೆ ಮನದೊಳುತೃವಿಸಿನಡೆ ತಂದರ್ಚನೋಚಿತಾಸನದೊಳುತ್ತರಾಭಿಮುಖಂ ಪ್ರಸನ್ನ ಮುಖಂ ಪದ್ಮಾಸನಮನವಷ್ಟಂಭಿಸಿ ರುಜುಭಾವದಿಂ ಕುಳ್ಳಿದ್ದು ವೃ!! ಘನಸದ್ಯೋಜಾತಮುಖ್ಯ ಪ್ರಭವಮಹಿಮಖೋತ್ಪನ್ನ ಸಂಪನ್ನಿ ವ್ಯತ್ಯಾ | ದಿನಿಯುತ್ಪತ್ತಿ ಭಾಸ್ವದಣಯುತ ಕಪಿಲಾದ್ಯ ಪ್ರಭೂತಾವನೀಪಾ || ವನರೂಪಶ್ರೀವಿಭೂತಿ ಪ್ರಧೃತಿಯನುರೆ ಸತ್ಯತ್ವ ಕಂ ಲೇಪನಂಗೈ | ದು ನಿತಾಂತಂ ತತ್ರಿಪುಂಡ್ರಂ ತೊಳಗೆ ತಳೆದು ವಿಧ್ಯುಕ್ತ ಮಂತ್ರಂಗಳಿಂದಂ ||