ಪುಟ:ರಾಜಶೇಖರ ವಿಲಾಸಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

اد ರಾ ಜ ಶ ಖ ರ ವಿ ಳಾ ಸ೦ ರ್ಧ್ವಮನ್ನಣೆಯ ಕಿನ್ನರಕನ್ನೆ ತನ್ನ ಬೆನ್ನ ಕಿನ್ನರಿಯಂ ತೆಗೆದು ಮೇಳಂಗೈ ದಾಳಾ ಪಿಸಿ ಕೊರಲಬೆರಲ ಸಂಚು ಗೂಡಿ ನುಣ್ಯರಂದೆಗೆಯೆ ಕೇಳೊಡನೆ ಹೆಡೆಯೆತ್ತಿದ ಕಾಳಾಹಿಯೆಂಬಂತೆ ನಿಡು ಜಡೆ ಕಡುಬೆಡಂಗುವಡೆಯಲೆಳಸಿ ಬಳಸಿ ಬಂದು ನಿಂದು ಸುತ್ತಿ ಮುತ್ತಿ ಮೇಸಂ ತೊರೆದು ಮೆಯ್ಯಂ ಮರೆದಭ್ರೂರ್ಣದೊಳಾಕರ್ಣಿಪ ತರು ಲಹರಿಣಗಣಕ್ಕೆ ಸರಸೇಕ್ಷಣದ ಸವಿನೋಟಮನುಪದೇಶಿಸಂತೆ ದೇಸಿವಡೆದು ಮುರಿ ದಿಟ್ಟಿ ಪರಿದಿಟ್ಟಿ ಸಿರೆ ಮೆರೆಯ ಮೊಗಸಸಿಯ ಮುಗುಳ್ಳ ಗೆಜೊನ್ನ ದಿಂ ಮುನ್ನ ಅರ್ದ ಕನ್ನ ವುರದ ಕನ್ನೆ ಬಿಳಿರಬೆರಗಿ ೦ಕರಿಸ ಮಧುಕರಿ ಮದನನಾಣತಿಯಿಂ ಜಾಗಿಂದೊಡನೆ ಸತಿದೆ.ಜ್ಞರಿಸಿದುದೆಂಬಂತೆಸೆಯೆ ಕೇಳ್ಳರ ಕರ್ಣಕುಹರಕಾ ಸಾರಂ ತುಂಬಿ ಪೊರಸೂಸಿ ಪೊನಲಿಟ್ಟು ಪರಿವಂತೆ ಸಿ೦ಗದೆ ಸಂಗೀತಸುಧಾರಸ ವೃಷ್ಟಿಯಂ ಸುಧಾ ಕಾದಂಬನಿಯಂತೆ ಕರೆಯೆ ಕೂರ್ಮ್ಮೆಯಿಂ ಕೇಳು ವಸಂತಂ ಸಂತಸಂಬಟ್ಟು ಮರದು ದಿಯೊಳಿರ್ದು ಮುಚ್ಚಿ ವುಷ್ಪಾಂಜಲಿಗರೆದನೆಂಬಂತೆ ಪವನ ಪಾತದಿನಾಯುವತಿಯ ಮೇಲೆ ತನ್ನು ಒದ ಸೆಳೆಗೊಂಬಿನಿಂ ಕಳಿದು ಕವಿವಮ್ಮ ಲಗ್ಗ ೯೪೦ | ಮತ್ತೊಂದೆಡೆಯೊಬ್ಬಿಸಿಗದಿರನ ಬಿಸಿಎಸಿಯಂ ವೊಯ್ಯ ತನುಲತೆ ಮುಗಳಂತೆ ತಳ್ಳಿಡಿದು ತೀವಿದನರ್ಮಜಳಕಣದಿಂ ಭಗಣಮಂ ತಳೆದ ಗಗನ ಲಕ್ಷ್ಮೀನಗದ ಹೆರ್ಮ್ಮೆಯನೊರ್ಮ್ಮೆಕೊರ್ಮ್ಮೆಯಿಂ ನೋಡಲಿಳಿತಂದಳೆಂಬಂತಂದಂಬ ಡೆದಿಳಿತಂದು ಕಲದರದೊಳ್ಳೆ೦ದು ಕ೦ದಿದಮೊಗದಾವರೆಯಂ ಕಾಂತಿಗುಂದಿದ ಕಣ್ಣೆದಿಲ೦ ಬಳ ಕುಡಕ ಮಿಧುನಮಂ ಕೊರಗಿದತೆಳ್ಳಳ್ಳಿಯಂ ನೀ ರ್ಧ್ವಗಿಸುವಂತೆ ವಿಪುಳ ಪಳಿನವಿದಳಿತನಳಿನ ವಿಮಳಕುಮುದ ಕಲ್ಯಾರ ಸುರಭಿ ಮಿಳಿತ ವಹಿವಶೀತಳಸಲಿಲಸಂಭ್ರತ ಸರಸಿಜಾಕರನಂ ಸಂತಸಂಮಿಕ್ಕು ಪೊಕ್ಕು ಮುಗಿಲಿಂ ಮುತ್ತು ಸುತ್ತಂ ಸೂಸುವಂತೆ ಮುಡಿಯಿಂ ಮುಗುಳುದಿರೆ ಕುಚಕಮಳಕು ಳಕ್ಕೆ ಮುಖಚನ್ನತ್ತಣಿಂ ಭೀತಿ ಬೇಡೆಂದು ಕುಸುಮಶರಂ ಪೊಸವಿಸಿಲ ಗವಸಣಿ ಗೆದುಡಿಸಿದಂತೆ ಮನೋರಮಣಂ ರತಿಸಮಯದೊಳ್ಳಿ ಜಕರದಿಂ ತೊಡೆದ ಕುಂಕು ಮಪಂಕಂ ಜಳದೊಳೊಡವೆರೆದು ತರಳತರತರಂಗಪಾತದಿಂ ವಿಕಚಕನಕ ಕವಳ 2