ರಾ ಜ ಶ ೩ ರ ವಿಳಾ ಸ೦ ೩೪೯ ಗದ್ಯ!! ಸಕಲಗಣಸಂದೋಹನಂದಿತನಂದೀಶ್ವರಮುಕುಂದಹಸ್ಯಾಹತವಿ ತತಮ್ಮದುಮ್ಮದ೦ಗಮ೦ಗಳರವಶೃಂಗಾರರಸತರಂಗಿತಸುರಾಂಗನಾಸಂಗೀತ ಸಂ ಗತರಂಗಸ್ಥಳಕೃತಏತತಪಟುನಟನವಿಘಟಿತಜಟಾಪಟಗಳಿ ತಗಂಗಾ ತರಂಗ ತೀಕರ ನಿಕರಸಿಮಿಸಿಮಿತನಿಟಿಲತಟಪಟುನಯನಶಿಬಿಶಿಖೋದ್ಯಾಮ ಧೂಮರೇಖಾರಕಿತವಿ ಧುಂತು ದಭಾಂತಿಪರಿಸ್ಸಿನ ಶಶಿಶಕಗಳ ದಮೃತರಸವಿಸರಕಣಗಣಭಾಸುರವದನ ವಿಧುಮಂಡಲಮಂಡಿ ತರವನರು ಚಿನಿಚಯಸಾಂದ್ರಚಂದಿಕಾ ದರದಳಿತ ಕರ್ಣಪೂರ ಕಲ್ಲಾರಕುಸುಮ ಸಮುದ೦ಚಚೆಂಚರೀಕಮ್ಮದುಳರವಮಿಳಿತಕರ್ಣದೃತಕಂಬಳಾ ಶೃತಸರಸಸಂಗೀತಾ ಕರ್ಣನಕೌತುಕಾಂತರಂಗಕರಕುರಂಗತುಂಗ ಶೃಂಗಾಗ್ರಘರ್ಷಣ ಚಕಿತನಿಜಕರಕಟಕೋತ್ಣಿ ತಫಣಿಫಣಾಮಣಿಣಿಗಗಾರುಣಿತ ನಿಜಭುಜಾಲಂ ಬಿತಗಜದನು ಚಾಜಿನಾಂಬರವಿಕಟತಾಂಡವಾಡಂಬರ ದೇವ ಜಯ ಜಯ ವ|| ಇ೦ತು ಸಾಹಿತ್ಯಸತ್ವಜ್ಯಂ ಸತ್ವಜ್ಞನಂ ನುತಿಸಿ ಯಂತ್ರವಾಹ ಕ೦ಗೆ ಮಂತ್ರ ಪುಷ್ಪ ಮಸಿತ್ತು ಸಿರಾಜಭಕ್ತಿಯಿ೦ ಪ್ರದಕ್ಷಿಣ೦ಗೆಯು ಪೊಡಮ ಟ್ಟು ಸಂದಣಿಪ ಸಾಕ೦ಗಳಿ೦ ಕಂಗೊಳಿಸಿ ಪುರುಷ ಪುಂಗವಂ ಪುಂಗವಧ್ವಜಂಗಾ ತ್ಮಾರ್ಪಣಂಗೆಸಿಸಾಸು೦ಪೊನಿಮಿಷಾ ಕ್ಷಿಯ೦ ನಿರೀಕ್ಷಿಸಿ ಕ೦|| ಪಳಿಕುಗೊಡ ದೊಳಗೆ ಪೊರಗು | Kಳಿದಂತರ್ಜ್ಯೋತಿಯ೦ತಿರೊಳಗಿರಗಂ ||.. ಬೆಳದಮನೋಮಧ್ಯಸಮು || Kಳಲಿಂಗವನರಸನಳ್ಳರಿ೦ ಜಾನಿಸಿದಂ || ಅಣಿಯರನಭವನ ಸುಗುಣಮ | ನೆಣಿಪಂತಿರೆ ನಚ್ಚೆಮಚ್ಚಿ ತನ್ನ ಹಿಮೆಗಳಂ || ಗುಣಿಪಂತಿರೆ ಜನಪಾಲಾ || ಗ್ರಣಿ ಪಂಚಾಕ್ಷರಮನಮವ ಜಪಿಸಿದನಾಗಳ್ || ವ|| ಇ೦ತು ಪೂಚಾಜಪಾದಿಗಳ೦ ಸಾ೦ಗಮೆನೆ ರಚಿಸಿ ಮತ್ತೆ ಮಿರದೆ || ಚಾಮರವೃತ್ತಂ || ೫೫ ೫೬
ಪುಟ:ರಾಜಶೇಖರ ವಿಲಾಸಂ.djvu/೩೮೦
ಗೋಚರ