ರಾ ಜ ೩ ರ ವಿಳಾ ಸ೦ ೩೫೩ ಪೃಥುಕು೦ಭಂ ದೀರ್ಘಹಸ್ತಂ ವಿಪುಳತರರದಂ ಪೀನಬದ್ರೋದರಂ ಸಂ | ಗ್ರಫಿತೋದ್ಯಚಾಮರಸ್ಸುರಿತಚಳಿತಕರ್ಣ೦ ಭವಂಗಸಂಘ !!. ಪ್ರಥಿತಿದ್ದಾನಧಾರಾಘಟಿತ ಕಟತಟಂ ಮೇಚ ಕೊಜ್ಜೆಂಡ ಚಂಚ | ತೃಥಿವೀಭತ್ಯಾಮ್ಯ ಕಾಯಂ ಘನನಿನದಮದೇ ಒಂದು ದೊ ದಂತಿಜಾeo|| ವ|| ಅಂತು ನೆರೆಗೇ೦ದ ದಂತಿಸಂತತಿಯಲ್ಲದೆಯುಂ ವೃ!! ಘನಘ೦ಟಾಬುರಮುನ್ನ ತಂ ಸೃದು ತರಸ್ಕಂಧಂ ಬೃಹದೀರ್ಘ | ಹನಿಯುಕ್ತಂ ಸಮದ೦ತಮುಳಮುಖಂ ವ್ಯಾಲಂಬಿವಾಲ೦ ಲಸ || ಧ್ವನಿ ಚೇತೋಗತಿ ಸನ್ಮಣಿವಜಸವಾ ಕೀರ್ಣಸರತೃರ್ಣಮಂ | ಡನಮೇyಂದು ದಭಂಗಭಂಗವಿಳಸದ್ರಂಗುರಂಗವ್ರಜಂ || ೬೮ ವು! ಇ೦ತೇ೦ದ ಪಂಚೆಪಲ್ಲವದವಾಜಿಗಳ ರಾಟೆಗಳ ಹಿಂದೆ ಸಂದಣಿ ಗೊಂಡು ವೃ!! ಮಿಳಿರ್ದಂ ತೆರೆ ಪೊಂಬಟ್ಟಿಯ ಪಳಯಿಗೆಗಿಲೆ ಮು ಕ್ಯಾತಪತ್ರಾ! ವಳಿ ಚೆಲ್ವಂ ಬೀರೆ ಚಕೋಚ್ಛಳಿತಚಟುಲಚೀತ್ಕಾರಮಾಶಾ ಪ್ರದೇಶಾ || ವಿಳಮಾಗÜರೆ ಸೂತವಜದ ಬಗೆ ತುರಂಗಂಗಳದಂತೆ ಮುಂದು | Kಳಿಸುತ್ತುಂ ಪಾರೆ ಕಡಿತ್ತ ಮಮತೃಧುವರೂಧವ್ರ ಜಂಪೆರ್ಮೆಯಿಂದಂ || ವ|| ಅಂತು ನೆರೆದೇವ್ರಂದು ನಿಂದವರೂಧವಾಜೆಗಳಲ್ಲದೆಯುಂ | ವೃ11 ಎಡಗಾಲೋದೊರ್ಡಳ್ಳಿರೆ ಝಣ ಝಣನಿತ್ಯಾ ಮರ್ಧೆರು ಕ೦ನೇ ರ್ಸ್ಪಡೆ ಚೆ೦ ಬರೆ ಗೇಣಂ ತಳೆದು ಮಿಸುಗೆ ಕೆದಟ್ಟಿ, ಪೊಂಗುಪ್ಪಸಂದೊ|| ಟೈಡಸಿಟೊರಂತೆ ಮಾಣಿಕ್ಯ ದ ಕಿವಿದೊಡನಂ ಸೀಸಕಂದಾಳು ಕಾಲಾ ಇಡಣಂ ಕೈಕೊಂಡು ನಾನಾಯುಧಮನಮಮ ಬಂದ ದಂ ಪೇಳ್ವೆನೇನಂ| ವ|| ಇ೦ತನಂತಸಂಭ್ರಮದಿಂ ನೆಲನೆಲ್ಲಮನಳುರ್ಕೈಗೊಂಡು ಮುಳುನು ಳಿಸಿ ನೆರೆದು ತೆಕ್ಕನೆ ತೀವಿದಚತುರಂಗ ಬಲಮಂ ಕ೦ಡು ಕಡುಸಂತಸಂಮಿಕ್ಕು ವಂದಿಗಳುಗ್ಗಡಿಸುತ್ತಿರೆ * ದುಂದುಭಿ ಮಿಗೆ ಮೊಳಗೆ ಬಹಳ ಕಹಳಾನಾದಂ || ಮುಂದೆನೆಯೊಳೆಸೆಯೆ ನೃಪನೆ ! ಏಂದಡ ರ್ದ೦ ಪವನಗಮನನಾಮದಹಯಮಂ || ೭೧ 23
ಪುಟ:ರಾಜಶೇಖರ ವಿಲಾಸಂ.djvu/೩೮೨
ಗೋಚರ