ಈ ಜ ಖರ ಏಳಾ ಸ೦ ೫೫ ತ - ವ|| ಅಂತುಮಲ್ಲದೆಯುಂ | | ಕೆಂಬಳಯಿಗೆ ಲಂಬಿಸೆ ತ || ಇಂಬುಜಸಖಬಿಂಬಮ೬ಗಿಂಬಾದುದು ಕೆಂ || ಕಂಬಡೆದೆಸೆವಂಬುದದಿ೦ || ಚುಂಬಿತಮಾಯ್ಕೆಂಬತೆರದೊಳಂಬರತಳದೊಳ್ || ೬೫. || ವಿತ ತಾತೋದ್ಯಪ್ರಣಾದಂ ಧನಿಕರಲಸಚ್ಚತ್ಮತಿಧ್ಯಾನಮುಜ್ಞ || ಭಿತರಾಚಾ ಜಿಹೇಷಾರಸಿತಮಿಭಘಟಾಬೃಂಹಿತೋದ್ರಂವ ಎ || ಶ್ರುತವಂದಿವಾತ ಕೋಲಾಹಲರುತಿ ಸುಭಟಸ್ವಾರಹುಂಕಾರರಾವಂ || ಶ್ರಿತಚಂಚಕ್ಕೇತುಫ ೦ಟಾರಣಿತವಖಿಳದಿದ್ದೇಶಮಂ ತೀವಿತಾಗಳ್ || ೭೬ - ಬಲಭಾರಕ್ಕೆ ಧರಾತಳಂ ಕುಸಿಯ ಸೇನಾಧೂಳಿಯಂ ಮಿಕ್ಕು ಬಾ೦ | ಬೆಳೆ ಸಂಕವಿಳಮಾಗೆ ಭೇರಿಯ ಗಭ್ರಧ್ಯಾನದಿಂ ದಿಗ್ಗಜಾ || ವಳಿ ಕಂಪಂಗೊಳೆ ದೀರ್ಘಕೇತನಸಟಂ ಸಂದೋಹದಿಂದೊಂದಿ ಮಂ || ಒಳಸೂರಣ್ಯ ತಪವಿಲ್ಲಮಾಗೆ ಪದೆದೇwಂದಂ ನರೇಂದ್ರಾತ್ಮಜಂ || ೭೭ ವ|| ಅಂತೇಳರ್ಸ್ಟಾಗಲಿಗಳ್ಳರ ತಳದಿನೊರೆಗಳೆದು ಕುರುಳುವ ಕೈದು ಗಳ ಬಳ್ಳಿ ವೆಳಗಿಂ 7೦ಚಿಂಚುಗಳ್ಂಚಳಿಸಿದಂತೆಯುಂ, ಪಡಿ ತಳಿಸಿ ನಡೆಗೊಳ್ಳ ಸಿಂದೂರಾಗುಣಿತಗಂಧಸಿಂಧುರಸಂದೋಹದಿಂ ಸಂಧ್ಯಾರುಣತಪಶ್ಚಿಮಾಚಲಪಲ ವುರೂಪಾಂತು ನಡೆಗೊಳ್ವಂತೆಯುಂ, ಪಕ್ಕ ಜಲ್ಲಿಗಳಿ೦ ಪರಿಶೋಭೆವಡೆದು ಪರಿ ವತುರಂಗ ಸಂಘದಿಂ ನೊರೆವಾಲೆವೆರಸಿ ತರಂಗೊಂಡು ತರಂಗಸಂಘಾತಂ ಬಳಜಳ ಧಿಯೊಳೆ ಗೆದಂತೆಯುಂ, ಮೇಲೆ ನೆಗೆದೊತ್ತರಿಸಿ ನಡೆವಮುತ್ತಿನ ಸತ್ತಿಗೆಗಳಿಂ ಚ೦ದ್ರ ಭುವನಮವತರಿಸಿದಂತೆಯ೦, ಸಾಲ್ವಿಡಿದು ಸೂಸುವಧವಳ ಚಾಮರಂಗಳಿಂದಂ ಜೈವಿಂಡನೆರ್ಬ್ಬಿದಂತೆಯುಂ, ಭೋಂಕನೆ ನಂಕಿ ಬಪ್ಪ-ಮಣಿಮಯವಾದತೇರ್ಗ್ಗ ಇಂದಿಂದ್ರಚಾಪಂಬೆ ನೀರತೇರ್ಗಳಿಳೆಗಿಳಿದು ತಳರ್ವತೆಯುಂ, ಕವಿರ್ತಕ ಅನಖೇಟಕಂಗಳಿಂ ಕಮಠಕೋಟಿ ಕಣೆ ಗೋಚರಿಸಿದಂತೆಯುಂ, ಮಕುಟದ ರ್ಧನರಮಣಿಮುಕುಟಂಗಳಿ೦ ಮಾರ್ತಾಂಡಮಂಡಳ೦ಗಳಳುರ್ಕೈಗೊಂಡುದಿಸಿದಂತೆ
ಪುಟ:ರಾಜಶೇಖರ ವಿಲಾಸಂ.djvu/೩೮೪
ಗೋಚರ