ಪುಟ:ರಾಜಶೇಖರ ವಿಲಾಸಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರ ಥ ಮಾ ಶಾ ಸ೦ ೨೭ ಪರಾಗಪಟಳಂ ಸುರಿದು ಸೇರಿದಂತೆ ಪಸರಿಸೆ ಕಮಳವನಹೊಳೆರಗಿದ ಸರಮೆದುರು ಗಲೆಂಬಂತಲ್ಲಿ ಚಿಕುರನಿಕರಮೆಸೆಯ ಸಲಿ೦ಕೇಳಿಯನಾಂತು ಬಳಿಗಳಿದೈದಿ ತನ್ನಗೆ ದಕಾಂತಿಯನೆಳ ವಿಸಿತ್ತು ಮೆಯ್ಯೋಡಿ ಸಿಂದಂಬುಜಂ ತು೦ಬಿಗಳ ಬಂಬಲಂಮ್ಮೆ ದಡಪುವಂತೆ ನುಣ್ಣುರುಳ ಳಂ ನೆಳಲುವಕರಾಬ್ಬಂ ಕಂಗೊಳಿಸೆ ತೋಪ್ಪ ಗಂಧ ರ್ವಸುಂದರಿಯರಿಂ | ಮತ್ತ ಮೊಂದೆಡೆಯೊಳಗನಕ್ಕೊಗೆವಮುಗಿಲೊಡನೆ ನೆಗೆದು ಪಾರ್ವ್ವಲ್ಲಿ ನಿಜಾರುಣಾಧರಮನವಲೋಕಿಸಿ ರಸಾಲದಳದಿಂಬನಳಭಾ೦ತಿಯಿ೦ ಕರ್ದು೦ಕಲೆಂದೈತಂದು ನೆಟ್ಟನೆ ಕಟ್ಟಿದಿರೊಳ್ಳಿ ಂದ ಸರಪಟ್ಟಿ ಪಂಡಿತವಕ್ಕಿಗಳಂ ನಿಜಕರಾಗ್ರದಿಂ ಪಿಡಿದೊಡಗೊಂಡು ಪೋಗಿ ನಿಜಗೃಹದೊಳೊವಿಯಾಗಿಳಿಯ ಮುದ್ದುತನಕ್ಕೊಬ್ಬು ವಾತ್ಸಾಯನಮನೋಧಿಸಿ ರಸಾರಮಣನೆಂಬ ಪೊಸವೆ ಸರನಿಟ್ಟು ಕಳಕಂಠನ ಕಳರವಕ್ಕೆ ಮಜ್ಜಿ ನಿಚ್ಚಂ ಸವಿಸವೆಯದಸಾರಸಂಗೀತಮಂ ಕಲಿಸಿ ಮಾಕ೦ದ ಮಧುರನೆಂದು ನಾಮಕರಣಂಗೆಯನಂತರಂ ಸಿಂಗರಂಬಡೆದು ಕನಕನಗದ ನಂದನಮಧ್ಯ ದ ಮಂದಾರತರು ತಳದ ತಣ್ಣೆಳಲ ತಳಿ ರ್ವಂದರ ಮಲ್ಲಿಕಾ ಕುಸುಮಮಾಲಿಕಾಲಂಕೃತಕುಸುಮಮಂಟಪದೊಳರೆವಿಂದ ಕೆಂಚಾದಿಯ ನೆನೆದು ರುಗಲ ಸಿ೦ಹಾಸನದಮೇಲೆ ತಳಿರಗದ್ದುಗೆಯಲ್ಲಿ ಜೈತ್ರನೆಂಬ ಚಿಪ್ಪಿಗಂ ಮಾಂದ * ರ್ವೈಟ್ಟಿಯೊಳ್ಳಿ ರೀಷ ಕುಸುಮಮಂ ತುಂಬಿ ಕವಳಿಕಂಟಕಸೂಚಿಯಿಂ ಕಮ ಭಸೂತ್ರಮಂ ಕೋದು ವೊಲಿದಿರಿಸಿದದುಲಂಗುಮಲೆ ಯ೦ ಮೋಡಿಯೊಳೊರಗಿ ಬಳಸಿ ಶಶಿವಸ೦ತಾದಿಗಳೆಲೈಸಿ ಸಿಲೆ ಶೃಂಗಾರಸಾರಸರ್ವಸ್ವ ಮ೦ಗಂಬಡೆದಂತೆ ಕಂಗೊಳಿಪನಂಗಚಕ್ರೇಶ್ವರಂ ತನ್ನಂಗನೆಯಾದ ರತಿದೇವಿಯೊಡನೊಡೋಲಗಂಗೊ ಟೈರ್ಪ್ಪ ವೇಳೆಯರಿದು ಭೋಂಕನೈದಿ ಸಾದರಂ ಮಿಗರತಿ ಕಾಮರ್ಗೈ ಮಣಿದು ಚಿತಸ್ಥಾನದೆಳ್ಳುಳ್ಳಿರ್ದ್ಯಾನಿಕನಿಂ ಮರವೀರನ ಬರೆದಬಿರುದಾವಳಿಯಂ ಪಾಡಿ ಸುತ್ತು ಮಾ ರಾ ಜ ಶುಕ ನಿ೦ ತಾನುಸಿದ ಮದನವಿಜಯಮೆಂಬಸರಸಕಾವ್ಯಮಂ ಸಭೆ ಕೇಳುತಲೆದೂಗಲೋದಿಸುತ್ತು ಮನೆರಡಂ ಕಾಣೈ ಗೊಟ್ಟಿಷ್ಟೆಗಾರ್ತಿಪಟ್ಟೆವಿ ೬೦ ಮಚ್ಚು ವಡೆದಚ್ಚುಮಿಗೆ ತಳರ್ವೊ ಜೈರೆಗಣ್ಯಸೆಚ್ಚಿನಚ್ಚರಿಯರಿಂ ಕೆ ವೆ